ಐಎಸ್ಓ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೧೭೫ ನೇ ಸಾಲು:
ಅಪರೂಪವಾಗಿ ಕೆಲವೊಂದು ಪ್ರತ್ಯೇಕ ಪ್ರಮಾಣಗಳನ್ನು ಬಿಟ್ಟರೆ, ಐಎಸ್ಓ ಪ್ರಮಾಣಿಕರಣಗಳು ಸಾಮಾನ್ಯವಾಗಿ ಉಚಿತವಾಗಿ ಆದರೆ ಖರೀದಿ ಬೆಲೆಗೆ ದೊರೆಯುವುದು.ಇದನ್ನು ಕೆಲಮಂದಿ ಚಿಕ್ಕ [[ಓಪನ್ ಸೌರ್ಸ್|ಮುಕ್ತ ಆಕರ]] ಯೋಜನೆಗಳಿಗೂ ಅತಿ ಹೆಚ್ಚು ಬೆಲೆಯೆಂದು ತಿಳಿಯುವರು.
ಐಎಸ್ಓ/ಐಇಸಿ ಜೆಟಿಸಿ೧(ISO/IEC JTC1)ನ ವಿಧಾನಗಳು(ಪ್ರೊಸಿಜರ್) ಗಳು(("ಓಓಎಕ್ಸ ಎಮ್ ಎಲ್(OOXML) ನವರು "ಫಾಸ್ಟ್ ಟ್ರಾಕ್(Fast-track)" ಎನ್ನುವರು ಮತ್ತು ಒಪೆನ್ ಡಾಕ್ಯಮೆಂಟ್ ನವರು "ಪಿಎಎಸ್(PAS)" ಎನ್ನುವರು))ಆಫೀಸ್ ಓಪನ್ ಎಕ್ಸಎಮ್ಎಲ್ ಪ್ರಮಾಣಿಕರಣ(standardization of Office Open XML (ISO/IEC 29500))ಕ್ಕೆಸಂಬಂಧಪಟ್ಟಂತೆ ಟೀಕೆಗಳನ್ನು ಹೊಂದಿದೆ. ನಿವೃತ್ತರಾಗುತ್ತಿರುವ ಐಎಸ್ಓ/ಐಇಸಿ ಜೆಟಿಸಿ೧/ಎಸ್ ಸಿ ೩೪ಡಬ್ಲುಜಿ ೧(ISO/IEC JTC1/SC34 WG1)ಕನ್ವಿನರ್ ರ್ಮಾರ್ಟಿನ್ ಬ್ರಿಯಾನ್ ಹೇಳಿದ್ದನ್ನು
ನಾನು ಉತ್ತರಾಧಿಕಾರಿಗಳಿಗೆ ಶಿಪಾರಸು ಮಾಡುವುದು ಎನೆಂದರೆ ಓಏಎಸ್ಐಎಸ್(OASIS)ನ್ನು ಮೀರಿ ಡಬ್ಲುಜಿ ೧(WG1) ಒಂದು ವರ್ಷದ ಒಳಗೆ ಮಂಜೂರ ಆಗುವುದರಿಂದ ಪ್ರಮಾಣವನ್ನು ತೇರ್ಗಡೆ ಮಾಡಲು ಬಹು:ಷ ಇದು ಸಮಯವಾಗಿದೆ. ನಂತರ ಐಎಸ್ಓಗೆ ಪಿಏಎಸ್(PAS) ಸಲ್ಲಿಸುವುದರಿಂದ ಹೆಚ್ಚಿಗೆ ಗಮನ ಸೆಳೆಯುವುದು ಮತ್ತು ಡಬ್ಲುಜಿ ೧(WG1)ರಲ್ಲಿ ಸದ್ಯ ಇರುವ ಪ್ರಮಾಣಗಳಿಗಿಂತಲೂ ವೇಗವಾಗಿ ಮಂಜೂರವಾಗುವುದು.
|