ಐಎಸ್ಓ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೮೧ ನೇ ಸಾಲು:
ಪಿಏಎಸ್(PAS) ಗಳಿಗಿರುವ ನಿಯಮಗಳ ಅಸಮಾನತೆ, ಫಾಸ್ಟ್ ಟ್ರಾಕ್ ಮತ್ತು ಐಎಸ್ಓ ಕಮಿಟಿ ತಯಾರಿಸಿದ ಪ್ರಮಾಣಗಳು- ಇವು ತಂತ್ರಜ್ಞಾನ ವಲಯದಲ್ಲಿ ಒಂದು ಹಾಸ್ಯಸ್ಪದ ವಸ್ತುಗಳಾಗಿವೆ. ಮುಕ್ತ ಪ್ರಮಾಣ ಅಭಿವೃದ್ಧಿಯ ದಿನಗಳು ವೇಗವಾಗಿ ಅದೃಶ್ಯವಾಗುತ್ತಲಿದ್ದು ಬದಲಾಗಿ ನಮಗೆ ಕಾರ್ಪೋರೇಷನನ ಪ್ರಮಾಣಿಕರಣಗಳಾಗಿ ಸಿಗುತ್ತಲಿವೆ.
 
[[ಕಂಪ್ಯೂಟರ್]] ಸೆಕ್ಯುರಿಟಿ ಉದ್ಯಮಿಯಾದ ಮತ್ತು ಉಬಂಟು ಹೂಡಿಕೆದಾರನಾದ ಮಾರ್ಕ ಶಟ್ಲುವರ್ತ್ ಆಫಿಸ್ ಓಪನ್ ಎಕ್ಸಎಮ್ಎಲ್ ಸ್ಟ್ಯಾಂಡರ್ಡೈಜೇಶನ್(Standardization of Office Open XML )ಸಂಸ್ಕರಣೆಮೇಲೆ "ಪ್ರಮಾಣ ನಿಗದಿಯ ಸಂಸ್ಕರಣೆಯು ಪ್ರಮಾಣಗಳಲ್ಲಿ ಜನರಿಗಿರುವ ಆತ್ಮವಿಶ್ವಾಸವನ್ನು ಅಪಮೌಲ್ಯ ವೆಸೆಗುವೆಂದು ನಾನು ತಿಳಿಯುತ್ತೇನೆ" ಎಂದು ವಿಮರ್ಶಿಸಿದ್ದಾರೆ. ಅದಲ್ಲದೆ ಐಎಸ್ಓ ತನ್ನ ಜವಾಬ್ದಾರಿಯನ್ನು ನಿರ್ವಹಿಸಲಿಲ್ಲವೆಂದು ದೂರಿದ್ದಾರೆ.
 
[[ಮೈಕ್ರೋಸಾಫ್ಟ್]] ಕಂಪನಿಯು ಬಹಳದೇಶಗಳಲ್ಲಿ ತೀವ್ರ ತರನಾಗಿ ಲಾಬಿ ನಡೆಸಿ ಐಎಸ್ಓನಲ್ಲಿ ಸಾಂಪ್ರದಾಯಿಕವಾಗಿ ಭಾಗವಹಿಸದೆ ಓಪನ್ಎಕ್ಸಎಮ್ಎಲ್(Office Open XML)ಸಹಾನುಭೂತಿಗಾರರನ್ನು ಟೆಕ್ನಿಕಲ್ ಕಮಿಟಿಗಳಲ್ಲಿ [[ಮೈಕ್ರೋಸಾಫ್ಟ್]] ಉದ್ಯೋಗಿಗಳನ್ನು, ಪರಿಹಾರ ತೋರಿಸುವವರನ್ನು(ಸಲ್ಯೂಶನ್ ಪ್ರಾವೈಡರ್ಸ್) ಮತ್ತು ಮರುಮಾರಾಟಗಾರರನ್ನುತುಂಬಿಸಿರುವುದನ್ನುತೋರಿಸಿದ್ದಾರೆ.
ನಿಮ್ಮಹತ್ತಿರ ಯಾವಾಗ ವಿಶ್ವಾಸದ ಮೇಲೆ ಕಟ್ಟಿರುವ ಸಂಸ್ಕರಣೆ ಇರುವುದೋ ಮತ್ತು ಆವಿಶ್ವಾಸವು ದುರುಪಯೋಗವಾದಾಗ, ಐಎಸ್ಓ ಆಗ ಸಂಸ್ಕರಣೆಯನ್ನು ನಿಲ್ಲಿಸಬೇಕು...ಐಎಸ್ಓ ಒಂದು ಇಂಜಿನಿಯರಿಂಗ್ ನ ಹಳೆಯ ಹುಡುಗರ ಕ್ಲಬ್ ಆಗಿರುವುದು ಮತ್ತು ಇವುಗಳು ಬೇಸರ ತರುವಂತಾದ್ದು ಆದುದರಿಂದ ನೀವು ಬಹಳಷ್ಟು ಅಪೇಕ್ಷೆಯನ್ನುಹೊಂದಿರಬೇಕು..ಆಗ ತತ್ಕ್ಷಣ ನಿಮಗೆ ಬಹಳಷ್ಟು ಹಣದ ಹೂಡಿಕೆಯಾಗುವುದು ಮತ್ತು ಲಾಬಿಯು ನಡೆಯುವುದು ಮತ್ತು ನಿಮಗೆ ಕೃತಕ ಫಲಿತಾಂಶಗಳು ಸಿಗುವುದು. ಸಂಸ್ಕರಣೆಯು ತೀಕ್ಷ್ಣ ಕಾರ್ಪೋರೇಟ್ ಲಾಬಿಗೆ ಎದುರು ನಿಲ್ಲಲು ಸಾದ್ಯವಿಲ್ಲದಿರುವುದರಿಂದ ಮತ್ತು ನಿಮಗೆ ಕೊನೆಗೆ ಅಸ್ಪಷ್ಟವಾದ ಪ್ರಮಾಣವು ಸಿಗುವುದು.
 
"https://kn.wikipedia.org/wiki/ಐಎಸ್ಓ" ಇಂದ ಪಡೆಯಲ್ಪಟ್ಟಿದೆ