ಐಎಸ್ಓ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
'ಟೀಕೆ-ಟಿಪ್ಪಣಿ'-ಸೇರಿಸಿದೆ
೧೭೩ ನೇ ಸಾಲು:
 
==ಟೀಕೆ-ಟಿಪ್ಪಣಿ==
ಅಪರೂಪವಾಗಿ ಕೆಲವೊಂದು ಪ್ರತ್ಯೇಕ ಪ್ರಮಾಣಗಳನ್ನು ಬಿಟ್ಟರೆ, ಐಎಸ್ಓ ಪ್ರಮಾಣಿಕರಣಗಳು ಸಾಮಾನ್ಯವಾಗಿ ಉಚಿತವಾಗಿ ಆದರೆ ಖರೀದಿ ಬೆಲೆಗೆ ದೊರೆಯುವುದು.ಇದನ್ನು ಕೆಲಮಂದಿ ಚಿಕ್ಕ [[ಓಪನ್ ಸೌರ್ಸ್|ಮುಕ್ತ ಆಕರ]] ಯೋಜನೆಗಳಿಗೂ ಅತಿಹೆಚ್ಚುಅತಿ ಹೆಚ್ಚು ಬೆಲೆಯೆಂದು ತಿಳಿಯುವರು.
 
ಐಎಸ್ಓ/ಐಇಸಿ ಜೆಟಿಸಿ೧(ISO/IEC JTC1)ನ ವಿಧಾನಗಳು(ಪ್ರೊಸಿಜರ್) ಗಳು(("ಓಓಎಕ್ಸ ಎಮ್ ಎಲ್(OOXML) ನವರು "ಫಾಸ್ಟ್ ಟ್ರಾಕ್(Fast-track)" ಎನ್ನುವರು ಮತ್ತು ಒಪೆನ್ ಡಾಕ್ಯಮೆಂಟ್ ನವರು "ಪಿಎಎಸ್(PAS)" ಎನ್ನುವರು))ಆಫೀಸ್ ಓಪನ್ ಎಕ್ಸಎಮ್ಎಲ್ ಪ್ರಮಾಣಿಕರಣ(standardization of Office Open XML (ISO/IEC 29500))ಕ್ಕೆಸಂಬಂಧಪಟ್ಟಂತೆ ಟೀಕೆಗಳನ್ನು ಹೊಂದಿದೆ. ನಿವೃತ್ತರಾಗುತ್ತಿರುವ ಐಎಸ್ಓ/ಐಇಸಿ ಜೆಟಿಸಿ೧/ಎಸ್ ಸಿ ೩೪ಡಬ್ಲುಜಿ ೧(ISO/IEC JTC1/SC34 WG1)ಕನ್ವಿನರ್ ರ್ಮಾರ್ಟಿನ್ ಬ್ರಿಯಾನ್ ಹೇಳಿದ್ದನ್ನು ಉಲ್ಲೇಕಿಸಬಹುದು.
೧೮೫ ನೇ ಸಾಲು:
ಮೈಕ್ರೋಸಾಫ್ಟ್ ಕಂಪನಿಯು ಬಹಳದೇಶಗಳಲ್ಲಿ ತೀವ್ರ ತರನಾಗಿ ಲಾಬಿ ನಡೆಸಿ ಐಎಸ್ಓನಲ್ಲಿ ಸಾಂಪ್ರದಾಯಿಕವಾಗಿ ಭಾಗವಹಿಸದೆ ಓಪನ್ಎಕ್ಸಎಮ್ಎಲ್(Office Open XML)ಸಹಾನುಭೂತಿಗಾರರನ್ನು ಟೆಕ್ನಿಕಲ್ ಕಮಿಟಿಗಳಲ್ಲಿ ಮೈಕ್ರೋಸಾಫ್ಟ್ ಉದ್ಯೋಗಿಗಳನ್ನು, ಪರಿಹಾರ ತೋರಿಸುವವರನ್ನು(ಸಲ್ಯೂಶನ್ ಪ್ರಾವೈಡರ್ಸ್) ಮತ್ತು ಮರುಮಾರಾಟಗಾರರನ್ನುತುಂಬಿಸಿರುವುದನ್ನುತೋರಿಸಿದ್ದಾರೆ.
ನಿಮ್ಮಹತ್ತಿರ ಯಾವಾಗ ವಿಶ್ವಾಸದ ಮೇಲೆ ಕಟ್ಟಿರುವ ಸಂಸ್ಕರಣೆ ಇರುವುದೋ ಮತ್ತು ಆವಿಶ್ವಾಸವು ದುರುಪಯೋಗವಾದಾಗ, ಐಎಸ್ಓ ಆಗ ಸಂಸ್ಕರಣೆಯನ್ನು ನಿಲ್ಲಿಸಬೇಕು...ಐಎಸ್ಓ ಒಂದು ಇಂಜಿನಿಯರಿಂಗ್ ನ ಹಳೆಯ ಹುಡುಗರ ಕ್ಲಬ್ ಆಗಿರುವುದು ಮತ್ತು ಇವುಗಳು ಬೇಸರ ತರುವಂತಾದ್ದು ಆದುದರಿಂದ ನೀವು ಬಹಳಷ್ಟು ಅಪೇಕ್ಷೆಯನ್ನುಹೊಂದಿರಬೇಕು..ಆಗ ತತ್ಕ್ಷಣ ನಿಮಗೆ ಬಹಳಷ್ಟು ಹಣದ ಹೂಡಿಕೆಯಾಗುವುದು ಮತ್ತು ಲಾಬಿಯು ನಡೆಯುವುದು ಮತ್ತು ನಿಮಗೆ ಕೃತಕ ಫಲಿತಾಂಶಗಳು ಸಿಗುವುದು. ಸಂಸ್ಕರಣೆಯು ತೀಕ್ಷ್ಣ ಕಾರ್ಪೋರೇಟ್ ಲಾಬಿಗೆ ಎದುರು ನಿಲ್ಲಲು ಸಾದ್ಯವಿಲ್ಲದಿರುವುದರಿಂದ ಮತ್ತು ನಿಮಗೆ ಕೊನೆಗೆ ಅಸ್ಪಷ್ಟವಾದ ಪ್ರಮಾಣವು ಸಿಗುವುದು.
 
 
==ಉಲ್ಲೇಖ==
"https://kn.wikipedia.org/wiki/ಐಎಸ್ಓ" ಇಂದ ಪಡೆಯಲ್ಪಟ್ಟಿದೆ