Content deleted Content added
No edit summary
No edit summary
೨೦೫ ನೇ ಸಾಲು:
# [[ಬಾಬಿ ಜಿಂದಾಲ್]]
# [[ಉಮಾ ರಾವ್]]
# [[ಮಣಿಭವನ್, ಮುಂಬಯಿ]]
ಇನ್ನೂ ಹಲವಾರು ವ್ಯಕ್ತಿ-ಚಿತ್ರ ಲೇಖನಗಳು.
* (suMkadavar ೦೬:೦೦, ೨ ಅಕ್ಟೋಬರ್ ೨೦೧೫ (UTC)) ದಕ್ಷಿಣ ಮುಂಬಯಿನಲ್ಲಿ ಇರುವ ಈ ಮಹತ್ವದ ಪುಟ್ಟ ಬಂಗಲೆ, ೧೯೨೦-೩೦ ರ ಸಮಯದಲ್ಲಿ ಮುಂಬಯಿನಗರಕ್ಕೆ ಬಂದಾಗ ಇಳಿದುಕೊಳ್ಳುತ್ತಿದ್ದ ಜಾಗವೆಂಬ ಮಾತ್ರವಲ್ಲದೆ ಹಲವು ಸ್ವಾತಂತ್ರ್ಯ ಸಮರದ ಕಾರ್ಯ ಚಟುವಟಿಗೆಗಳಿಗೆ ಇಂಬುನೀಡಿದ ಸ್ಥಳವೆಂದು ಹೆಸರಾಗಿದೆ. ಈ ಕಟ್ಟಡದ ಟೆರೇಸ್ ಮೇಲೆ ಬ್ರಿಟಿಷರು ಗಾಂಧಿಯವರನ್ನು ಬಂಧಿಸಿ ಜೈಲಿನಲ್ಲಿ ಸೇರಿಸಿದರು. ಅದನ್ನು ನೋಡಲು ಅದೆಷ್ಟೊ ಜನ ಹಾತೊರಿಯುತ್ತಿದ್ದಾರೆ. ಆದರೆ ಮುಂಬಯಿನಲ್ಲೇ ವಾಸವಾಗಿದ್ದ ಹಲವು ವಿಕಿಪೀಡಿಯದ ನಿರ್ವಾಹಕರು ಇದನ್ನು ನೋಡಿದ್ದಾರೆಯೇ ? ನಾನು ಕೆಲವು ವರ್ಷಗಳ ಹಿಂದೆ ಈ ಭವನಕ್ಕೆ ಹೋಗಿ ಮಾಹಿತಿ ಸಂಗ್ರಹಿಸಿ, ಇಂಗೀಷ್ ವಿಕಿಪೀಡಿಯದಲ್ಲೂ ದಾಖಲಾಗದ ವಿಚಾರಗಳನ್ನು ಸಚಿತ್ರವಾಗಿ ಪ್ರಕಟಿಸಿರುವೆ.
* ಇನ್ನೂ ಹಲವಾರು ವ್ಯಕ್ತಿ-ಚಿತ್ರ ಲೇಖನಗಳು.
[[ವರ್ಗ:ಸದಸ್ಯರು]]
"https://kn.wikipedia.org/wiki/ಸದಸ್ಯ:Radhatanaya" ಇಂದ ಪಡೆಯಲ್ಪಟ್ಟಿದೆ