"ವೀರೇಂದ್ರ ಹೆಗ್ಗಡೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕನ್ನಡ ಶಬ್ದಗಳ ಸೇರ್ಪಡಿಕೆ
(ಕನ್ನಡ ಶಬ್ದಗಳ ಸೇರ್ಪಡಿಕೆ)
| image = Veerendra Heggade Potrit.jpg
| alt =
| caption = ಪದಗೃಹಣ ಕಾಲದಲ್ಲಿ ವೀರೇಂದ್ರ ಹೆಗ್ಗಡೆಯವರು
| caption = पदग्रहणकाले वीरेन्द्रः
| birth_name =
| birth_date = [[ನವೆಂಬರ್]] ೨೫, ೧೯೪೮
| birth_place = बण्टवाळಬಂಟ್ವಾಳ, [[दक्षिणकन्नडमण्डलम्ದಕ್ಷಿಣ ಕನ್ನಡ]] [[कर्णाटकम्ಕರ್ನಾಟಕ]]
| death_date =
| death_place =
 
ಡಾ. '''ವೀರೇಂದ್ರ ಹೆಗ್ಗಡೆ''' ಪ್ರಸಿದ್ಧ [[ಧರ್ಮಸ್ಥಳ]] ಕ್ಷೇತ್ರದಲ್ಲಿರುವ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿಗಳು. ಸಮಾಜ ಸೇವೆಗೆ ಇವರು ಪ್ರಸಿದ್ಧರಾಗಿದ್ದಾರೆ.
 
==ವಿದ್ಯಾಭ್ಯಾಸ==
*ಬಂಟ್ವಾಳದ ಬೋರ್ಡ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ. ಉಜಿರೆಯಲ್ಲಿ ಪ್ರೌಢ ಶಿಕ್ಷಣ. ಸಿದ್ಧವನ ಗುರುಕುಲದಲ್ಲಿ ವಿದ್ಯಾಭ್ಯಾಸ. ಬೆಂಗಳೂರಿನ ಶೇಷಾದ್ರಿಪುರಂ ಪ್ರೌಢಶಾಲೆ, ಸೈಂಟ್ ಜೋಸೆಫ್ ಶಾಲೆಯಲ್ಲಿ ಶಿಕ್ಷಣ. ೧೯೬೩ರಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ತೇರ್ಗಡೆ. ಬೆಂಗಳೂರಿನ ಸೈಂಟ್ ಜೋಸೆಫ್ ಜೂನಿಯರ್ ಕಾಲೇಜಿನಲ್ಲಿ ಕಾಮರ್ಸ್ ಶಿಕ್ಷಣ. ಕಾಮರ್ಸ್ ಬೇಡ ಅನ್ನಿಸಿ, ಪಿಯುಸಿ ಬಳಿಕ ಕಲಾ ವಿಭಾಗವನ್ನು ಅವರು ಪ್ರವೇಶಿಸಿದರು. ನಂತರ ಬಿ.ಎ ಪದವೀಧರರಾದರು.
೧೧೪

edits

"https://kn.wikipedia.org/wiki/ವಿಶೇಷ:MobileDiff/610428" ಇಂದ ಪಡೆಯಲ್ಪಟ್ಟಿದೆ