ರಾಸ್‍ಬೆರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb|right '''ರಾಸ್‍ಬೆರಿ''' ಗುಲಾಬಿ ಕುಟುಂಬದ...
 
No edit summary
೧ ನೇ ಸಾಲು:
[[ಚಿತ್ರ:Raspberries, fruit of four species.jpg|thumb|right]]
'''ರಾಸ್‍ಬೆರಿ''' [[ರೋಸೇಸಿಯಿ|ಗುಲಾಬಿ ಕುಟುಂಬದ]] ''[[ರೂಬಸ್]]'' ಜಾತಿಯಲ್ಲಿನ ಬಹುಸಂಖ್ಯೆಯ ಸಸ್ಯ ಪ್ರಜಾತಿಗಳ ತಿನ್ನಲರ್ಹ [[ಹಣ್ಣು]], ಇದರಲ್ಲಿ ಬಹುತೇಕ ಹಣ್ಣುಗಳು [[ಉಪಜಾತಿ]] ''ಇಡೇಯೊಬೇಟಸ್''‍ನಲ್ಲಿವೆ; ಈ ಹೆಸರು ಈ ಸಸ್ಯಗಳಿಗೂ ಅನ್ವಯಿಸುತ್ತದೆ. ರಾಸ್‍ಬೆರಿಗಳು [[ಮರದಂಥ ಸಸ್ಯ|ಮರದಂಥ ಕಾಂಡಗಳನ್ನು]] ಹೊಂದಿದ್ದು [[ಬಹುವಾರ್ಷಿಕ]]ವಾಗಿವೆ. ರಾಸ್‍ಬೆರಿಗಳು ಒಂದು ಪ್ರಮುಖ ವಾಣಿಜ್ಯ ಹಣ್ಣು ಬೆಳೆಯಾಗಿವೆ, ಮತ್ತು ವಿಶ್ವದ ಎಲ್ಲ ಸಮಶೀತೋಷ್ಣ ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆಸಲಾಗುತ್ತವೆ.
 
==ವಿವಿಧ ರೀತಿಯ ರಾಸ್‍ಬೆರಿ ಹಣ್ಣುಗಳು==
* ಕೆಂಪು ರಾಸ್‍ಬೆರಿ
* ಕಪ್ಪು ರಾಸ್‍ಬೆರಿ
* ನೇರಳೆ ಬಣ್ಣದ ರಾಸ್‍ಬೆರಿ - ಇವುಗಳನ್ನು ಕೆಂಪು ಮತ್ತು ಕಪ್ಪು ರಾಸ್‍ಬೆರಿ ತಳಿಗಳ ಸಂಕರೀಕರಣದಿಂದ ತಯಾರಿಸಲಾಗುತ್ತದೆ.ಕೆಲವೊಮ್ಮೆ ಕೆಂಪು ಮತ್ತು ಕಪ್ಪು ರಾಸ್‍ಬೆರಿ ಬೆಳೆಯುವಂತಹ ಕಾಡುಗಳಲ್ಲಿ ನೈಸರ್ಗಿಕವಾಗಿಯೂ ದೊರೆಯುತ್ತವೆ.
* ನೀಲಿ ರಾಸ್‍ಬೆರಿ
 
[[ವರ್ಗ:ಹಣ್ಣುಗಳು]]
"https://kn.wikipedia.org/wiki/ರಾಸ್‍ಬೆರಿ" ಇಂದ ಪಡೆಯಲ್ಪಟ್ಟಿದೆ