ಇದ್ದಿಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:Q177463
ಚು Wikipedia python library
೧ ನೇ ಸಾಲು:
[[ಚಿತ್ರ:Charcoal2.jpg|thumb]]
'''ಇದ್ದಿಲು''' [[ಇಂಗಾಲ]], ಮತ್ತು ಯಾವುದೇ ಉಳಿದ ಬೂದಿಯನ್ನು ಒಳಗೊಂಡ, [[ಪ್ರಾಣಿ]] ಮತ್ತು [[ಸಸ್ಯರಾಶಿ|ಸಸ್ಯ]] ಪದಾರ್ಥಗಳಿಂದ ನೀರು ಮತ್ತು ಇತರ ಬಾಷ್ಪಶೀಲ ಘಟಕಗಳನ್ನು ತೆಗೆದು ಪಡೆದ, ಒಂದು ತಿಳಿಗಪ್ಪು ಬಣ್ಣದ ಶೇಷ. ಇದ್ದಿಲನ್ನು ಸಾಮಾನ್ಯವಾಗಿ ನಿಧಾನ [[ತಾಪ ವಿಘಟನೆ]]ಯಿಂದ, ಅಂದರೆ [[ಕಟ್ಟಿಗೆ]] ಅಥವಾ ಇತರ ಪದಾರ್ಥಗಳನ್ನು [[ಆಮ್ಲಜನಕ]]ದ ಅನುಪಸ್ಥಿತಿಯಲ್ಲಿ ಕಾಯಿಸಿ ([[ತಾಪ ವಿಘಟನೆ]], [[ಚಾರಿಂಗ್]], [[ಜೈವಿಕ ಇದ್ದಿಲು]] ನೋಡಿ) ಉತ್ಪಾದಿಸಲಾಗುತ್ತದೆ. ಅದು ಸಾಮಾನ್ಯವಾಗಿ [[ಇಂಗಾಲ]]ದ ಅಶುದ್ಧ ರೂಪ ಏಕೆಂದರೆ ಅದರಲ್ಲಿ ಬೂದಿಯಿರುತ್ತದೆ; ಆದರೆ [[ಸಕ್ಕರೆ]] '''ಇದ್ದಿಲು''' ಸುಲಭವಾಗಿ ಲಭ್ಯವಿರುವ [[ಇಂಗಾಲ]]ದ ಅತಿ ಶುದ್ಧ ರೂಪಗಳ ಪೈಕಿ ಒಂದು, ವಿಶೇಷವಾಗಿ ಅದನ್ನು ಕಾಯಿಸುವ ಬದಲು ಹೊಸ ಕಲ್ಮಶಗಳು ಒಳಸೇರುವುದನ್ನು ಕಡಿಮೆಗೊಳಿಸಲು [[ಗಂಧಕಾಮ್ಲ]]ದೊಂದಿಗೆ (ಏಕೆಂದರೆ [[ಸಕ್ಕರೆ]]ಯಿಂದ ಕಲ್ಮಶಗಳನ್ನು ಮುಂಚೆಯೇ ತೆಗೆಯಬಹುದು) [[ನಿರ್ಜಲೀಕರಣ ಪ್ರತಿಕ್ರಿಯೆ]]ಯಿಂದ ತಯಾರಿಸಿದ್ದರೆ.
 
{{ಚುಟುಕು}}
 
[[ವರ್ಗ:ಇಂಧನಗಳು]]
[[ವರ್ಗ:ರಸಾಯನಶಾಸ್ತ್ರ]]
"https://kn.wikipedia.org/wiki/ಇದ್ದಿಲು" ಇಂದ ಪಡೆಯಲ್ಪಟ್ಟಿದೆ