ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು Bot: Migrating 182 interwiki links, now provided by Wikidata on d:q309 (translate me) |
ಚು Wikipedia python library |
||
೧ ನೇ ಸಾಲು:
'''ಇತಿಹಾಸ''' ಎಂದರೆ ನಮ್ಮ ಭೂತಕಾಲದ ಬಗೆಗಿನ ಮಾಹಿತಿ ಎಂದರ್ಥ ([[ಸಂಸ್ಕೃತ]]ದಲ್ಲಿ ಇತಿ='''ಹೀಗೆ''' ಮತ್ತು ಹಾಸ='''ಆದದ್ದು''' ಎಂಬ ವಿವರಣೆ ಇದೆ). ಸಂಬಂಧಪಟ್ಟ ವಿಷಯಗಳಿಗೆ ಈ ಪದವನ್ನು ನಾಮಪದವನ್ನಾಗಿ ಉಪಯೋಗಿಸಿದಾಗ '''ಇತಿಹಾಸ'''ವು ಮಾನವ, ಕುಟುಂಬ, ಮತ್ತು ಸಮಾಜದ ಮತ್ತು ಜೈವಿಕ ಬದುಕಿನ ಆಗುಹೋಗುಗಳ ದಾಖಲೆಗಳ ವೈಚಾರಿಕ ಚಿಂತನೆಗೆ ಪರಿಭಾಷೆಯಾಗಿ ಬಳಸಲ್ಪಡುತ್ತದೆ.
ಬಹುಮಟ್ಟಿನ ಇತಿಹಾಸಕಾರರು ತಮ್ಮ ಅಧ್ಯಯನಗಳಿಗೆ [[ಬರವಣಿಗೆ]]ಯಲ್ಲಿ ದಾಖಲಾಗಿರುವ ಮೂಲಗಳನ್ನು ಆಧಾರವಾಗಿಟ್ಟುಕೊಳ್ಳುತ್ತಾರೆ. ಕೆಲವು ವಿಷಯಗಳಲ್ಲಿ ಐದು ಸಾವಿರ ವರ್ಷಗಳ ಹಿಂದಿನವರೆಗಿನ ಬರವಣಿಗೆಯ ಇತಿಹಾಸವು ಅಸ್ಥಿತ್ವದಲ್ಲಿದೆ . ಇದಕ್ಕೊ ಹಿಂದಿನ ಆಗು ಹೋಗುಗಳಿಗೆ, [[ಪುರಾತತ್ವ ಸರ್ವೇಕ್ಷಣಾ ಶಾಸ್ತ್ರ]]ವನ್ನೂ ಮತ್ತು [[ಪುರಾತನ ಜೀವಶಾಸ್ತ್ರ]] ಗಳನ್ನು ಆಧಾರವಾಗಿಟ್ಟುಕೊಳ್ಳುತ್ತಾರೆ. ಆದರೆ ಹಲವಾರು ಸಂಸ್ಕೃತಿಗಳಲ್ಲಿ ಇತಿಹಾಸವನ್ನು [[ಮೌಖಿಕ ಪರಂಪರೆ]]ಯ ಮೂಲಕವೂ ಅಭ್ಯಾಸಮಾಡುತ್ತಾರೆ.
== ಇತಿಹಾಸದ ವಿಭಾಗಗಳು ==
ಇತಿಹಾಸದ ಅಧ್ಯಯನವನ್ನು ಹಲವು ರೀತಿಗಳಲ್ಲಿ ವಿಂಗಡಿಸಬಹುದು.
Line ೧೦ ⟶ ೮:
* ಜನ ಪಂಗಡಗಳ ಮೇಲೆ.
* ವಿಚಾರದ ಮೇಲೆ.
== ಐತಿಹಾಸಿಕ ದಾಖಲೆಗಳು ==
== ಇತಿಹಾಸದ ಪರಂಪರೆ ==
== ಇತಿಹಾಸದಿಂದ ಕಲಿಯುವಿಕೆ ==
''ಓರೆ ಅಕ್ಷರಗಳು''== ಭಾರತದ ಇತಿಹಾಸ ==
ಭಾರತದ ಇತಿಹಾಸವು ೯,೫೦೦ ವರ್ಷಗಳಿಗೂ ಅಗಾಧವಾದುದು.
ಸಿಂಧೂ ನದಿಯ ನಾಗರೀಕತೆಯಿಂದಾಚೆಗೂ ಪ್ರಾರಂಭವಾಗುವ ಭಾರತದ ಇತಿಹಾಸದ ಪಳೆಯುಳಿಕೆಗಳು ೫೦೦೦ ವರ್ಷದ ಕಾಲಗತಿಯವರೆಗೂ ಸಿಗುತ್ತವೆ.
ಹೆಚ್ಚಿನ ಮಾಹಿತಿಗೆ [[ಭಾರತದ ಇತಿಹಾಸ]] ವನ್ನು ಓದಿರಿ.
== ಕರ್ನಾಟಕದ ಇತಿಹಾಸ ==
== ಇತಿಹಾಸ ಕಾಲಸೂಚಿ ==
<timeline>
ImageSize = width:800 height:200
PlotArea = width:720 height:150 left:65 bottom:20
AlignBars = justify
Colors =
Period = from:-3000 till:600
TimeAxis = orientation:horizontal
ScaleMajor = unit:year increment:500 start:-3000
ScaleMinor = unit:year increment:100 start:-3000
PlotData =
▲ bar:time color:eon fontsize:10
from: 0 till: 600 text:[[ಸಮಾನಕಾಲ]]▼
▲ bar:egypt color:period fontsize:8
from: -1500 till: -800 text:[[Later Empires]]▼
from: -2700 till: -1900 text:[[Mature Harappa]]
▲ bar:india color:era fontsize:8
▲ from: -1900 till: -1550 text:[[Late Harappa]]
▲ bar:china color:eon fontsize:8
▲ from: -3000 till: -2000 text:[[Pre China]]
▲ from: 10 till: 500 text:[[Latter Period]]
▲ bar:maya color:age fontsize:8
from: -1800 till: -1170 text:[[Old Babylon]]
▲ bar:mideast color:eon fontsize:8
▲ from: -2350 till: -2125 text:[[Akkadian]]
▲ from: -2125 till: -1800 text:[[Third Ur]]
▲ from: -1800 till: -1170 text:[[Old Babylon]]
▲ from: -1170 till: -612 text:[[Assyrian]]
▲ from: -612 till: -300 text:[[Other]]
▲ from: -300 till: 500 text:[[Iran Kingdoms]]
</timeline>
[[ವರ್ಗ:ಇತಿಹಾಸ]]
|