ಆಸ್ಟ್ರೋನೇಸ್ಯದ ಭಾಷೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 66 interwiki links, now provided by Wikidata on d:q49228 (translate me)
ಚು Wikipedia python library
೯ ನೇ ಸಾಲು:
|map=[[ಚಿತ್ರ:Human Language Families (wikicolors).png|center|250px|thumb|ಗುಲಾಬಿ ಬಣ್ಣದಲಿರುವ ಪ್ರದೇಶಗಳು ಈ ಭಾಷಾ ಕುಟುಂಬದ ವಿಸ್ತೀರ್ಣ]]}}
'''ಆಸ್ಟ್ರೋನೇಸ್ಯದ ಭಾಷೆಗಳು''' [[ಆಗ್ನೇಯ ಏಷ್ಯಾ]] ಮತ್ತು [[ಪೆಸಿಫಿಕ್ ಮಹಾಸಾಗರ]]ದ ಇತರೆಡೆ ವಿಸ್ತಾರವಾಗಿ ಹರಡಿರುವ ಒಂದು ಪ್ರಮುಖ [[ಭಾಷಾ ಕುಟುಂಬ]]. ಆಸ್ಟ್ರೋನೇಸ್ಯನ್ ಎಂಬ ಪದ [[ಲ್ಯಾಟಿನ್]] ಭಾಷೆಯ ''ಆಸ್ಟರ್'' (ಅಂದರೆ ''ದಕ್ಷಿಣದ ಗಾಳಿ'' ) ಮತ್ತು [[ಗ್ರೀಕ್ ಭಾಷೆ]]ಯ ''ನೇಸೊ'' (ಅಂದರೆ ''ದ್ವೀಪ'' ) ಪದಗಳಿಂದ ಬಂದಿದೆ.
 
[[ಫಾರ್ಮೋಸ]] ದ್ವೀಪದಲ್ಲಿ ಪ್ರಥಮವಾಗಿ ಈ ಭಾಷಾ ಕುಟುಂಬ ಉಗಮವಾಯಿತೆಂದು ತಜ್ಞರ ನಂಬಿಕೆ. ಅಲ್ಲಿಂದ [[ಪೆಸಿಫಿಕ್ ಮಹಾಸಾಗರ]]ದ ಅನೇಕ [[ದ್ವೀಪ]] ಪ್ರದೇಶಗಳಿಗೆ ಈ ಭಾಷೆಗಳು ಹರಡಿವೆ.
 
== ವಿಭಾಗಗಳು ==
ಈ ಭಾಷೆಗಳ ವಿಭಾಗೀಕರಣ ಸ್ವಲ್ಪ ವಿವಾದಾತ್ಮಕವಾಗಿದೆ. ಮುಖ್ಯವಾಗಿ ಈ ಭಾಷೆಗಳು ೧೦ ಕುಟುಂಬಗಳಾಗಿ ವಿಂಗಡಿತವಾಗುತ್ತವೆ. ಆದರೆ ಅದರ ಮೊದಲ ೯ ಕುಟುಂಬಗಳು ಭೌಗೋಳಿಕವಾಗಿ ಸೀಮಿತವಾಗಿರುವುದರಿಂದ ಅವನ್ನು
# [[ಫಾರ್ಮೊಸಾದ ಭಾಷೆಗಳು]] ಎಂದು ಒಟ್ಟಾಗಿಸಲ್ಪಡುತ್ತವೆ.
# [[ಮಲಯೊ-ಪಾಲಿನೇಸ್ಯದ ಭಾಷೆಗಳು]] ೧೦ನೇ ಕುಟುಂಬವೆಂದಾಗಿ ಪರಿಗಣಿಸಲ್ಪಡುತ್ತದೆ.
 
=== ಪ್ರಮುಖ ಭಾಷೆಗಳು ===
;ಕನಿಷ್ಟ ೪ [[ಮಿಲಿಯನ್]] ಮಾತುಗಾರರಿರುವ ಭಾಷೆಗಳು:
Line ೩೩ ⟶ ೩೦:
* [[ಬಂಜರ್]] (4.5 million)
* [[ಬಾಲಿಯ ಭಾಷೆ]] (4 million)
 
 
;[[ಅಧಿಕೃತ ಭಾಷೆಗಳು]]
Line ೫೧ ⟶ ೪೭:
* [[ನಾಉರು ಭಾಷೆ]] (6,000, [[ನಾಉರು]])
* [[ಹವಾಯಿ ಭಾಷೆ]] (1000 native, 8000 competent, [[ಹವಾಯಿ]])
 
[[ವರ್ಗ:ಭಾಷಾ ಕುಟುಂಬಗಳು]]
[[ವರ್ಗ:ಆಸ್ಟ್ರೊನೇಸ್ಯದ ಭಾಷೆಗಳು]]