ಆಸ್ಟ್ರೋ-ಏಷ್ಯಾಟಿಕ್ ಭಾಷೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 47 interwiki links, now provided by Wikidata on d:q33199 (translate me)
ಚು Wikipedia python library
 
೧ ನೇ ಸಾಲು:
{{Infobox ಭಾಷಾ ಕುಟುಂಬ
|name=ಆಸ್ಟ್ರೋ-ಏಷ್ಯಾಟಿಕ್ ಭಾಷೆಗಳು
|altname=ಆಸ್ಟ್ರೊಏಷ್ಯಾಟಿಕ್
|region=[[ದಕ್ಷಿಣ ಏಷ್ಯಾ|ದಕ್ಷಿಣ]] ಮತ್ತು [[ಆಗ್ನೇಯ ಏಷ್ಯಾ]]
|familycolor=Austro-Asiatic
|family=ಪ್ರಪಂಚದ ಪ್ರಮುಖ [[ಭಾಷಾ ಕುಟುಂಬ]]ಗಳಲ್ಲಿ ಒಂದು
|child1=[[ಮೊನ್-ಖ್ಮೇರ್ ಭಾಷೆಗಳು|ಮೊನ್-ಖ್ಮೇರ್]]
|child2=[[ಮುಂಡ ಭಾಷೆಗಳು|ಮುಂಡ]]
|child3=[[ನಿಕೊಬಾರಿನ ಭಾಷೆಗಳು|ನಿಕೊಬಾರೀಸ್]]
|map=[[ಚಿತ್ರ:Se asia lang map.png|center|300px|Austro-Asiatic languages]]
}}
'''ಆಸ್ಟ್ರೋ-ಏಷ್ಯಾಟಿಕ್ ಭಾಷೆಗಳು''' ಪ್ರಮುಖವಾಗಿ [[ಆಗ್ನೇಯ ಏಷ್ಯಾ]]ದಲ್ಲಿ ಮತ್ತು [[ಭಾರತ]] ಹಾಗು [[ಬಾಂಗ್ಲಾದೇಶ]]ಗಳ ಕೆಲವೆಡೆಗಳಲ್ಲಿ ಉಪಯೋಗದಲ್ಲಿರುವ ಒಂದು ಪ್ರಮುಖ [[ಭಾಷಾ ಕುಟುಂಬ]]. [[ಏಷ್ಯಾ]]ದ ದಕ್ಷಿಣ ಭಾಗಗಳಲ್ಲಿ ಇದು ಹರಡಿರುವುದರಿಂದ [[ಲ್ಯಾಟಿನ್ ಭಾಷೆ]]ಯ "ಆಸ್ಟ್ರೋ" (ಅಂದರೆ "ದಕ್ಷಿಣ") ಪದದಿಂದ ಈ ಕುಟುಂಬ ಹೆಸರು ಪಡೆದಿದೆ. ಈ ಭಾಷೆಗಳಲ್ಲಿ ಕೇವಲ [[ವಿಯೆಟ್ನಾಮಿನ ಭಾಷೆ|ವಿಯೆಟ್ನಮೀಸ್]], [[ಖ್ಮೇರ್ ಭಾಷೆ|ಖ್ಮೇರ್]] ಮತ್ತು [[ಮೊನ್ ಭಾಷೆ|ಮೊನ್]]ಗಳ ತಿಳಿದ ಪ್ರಾಚೀನ ಇತಿಹಾಸವಿದೆ. ಅಲ್ಲದೆ ಕೇವಲ ವಿಯೆಟ್ನಮೀಸ್ ಮತ್ತು ಖ್ಮೇರ್ ಭಾಷೆಗಳು [[ಅಧಿಕೃತ ಭಾಷೆ]] ಸ್ಥಾನವನ್ನು ([[ವಿಯೆಟ್ನಾಮ್]] ಮತ್ತು [[ಕಾಂಬೋಡಿಯ]]ಗಳಲ್ಲಿ) ಹೊಂದಿವೆ. ಉಳಿದ ಭಾಷೆಗಳೆಲ್ಲ ಅಲ್ಪಸಂಖ್ಯಾತ ಗುಂಪುಗಳ ಭಾಷೆಗಳಾಗಿವೆ.
 
[[ವರ್ಗ:ಭಾಷಾ ಕುಟುಂಬಗಳು]]
[[ವರ್ಗ:ಆಸ್ಟ್ರೋ-ಏಷ್ಯಾಟಿಕ್ ಭಾಷೆಗಳು|*]]