ಆಶ್ರಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Wikipedia python library
೧ ನೇ ಸಾಲು:
[[ಚಿತ್ರ:Ashrams on the banks of Ganges, Rishikesh.jpg|right|200px|thumb|ಹೃಷಿಕೇಶದ ಶಿವಾನಂದ ಆಶ್ರಮ]]
ಸಾಂಪ್ರದಾಯಿಕವಾಗಿ, '''ಅಶ್ರಮ'''ವು ಒಂದು ಆಧ್ಯಾತ್ಮಿಕ [[ವಿರಕ್ತಗೃಹ]] ಅಥವಾ [[ಬಿಡದಿ]]. ಜೊತೆಗೆ, ಇಂದು ಆಶ್ರಮ ಪದವು ಹಲವುವೇಳೆ ಯೋಗ, ಸಂಗೀತ ಅಧ್ಯಯನ ಅಥವಾ ಧಾರ್ಮಿಕ ಬೋಧನೆಯಂತಹ ಭಾರತೀಯ ಸಾಂಸ್ಕೃತಿಕ ಚಟುವಟಿಕೆಯ ಸ್ಥಾನವನ್ನು ಸೂಚಿಸುತ್ತದೆ. ಆಶ್ರಮ ಶಬ್ದವು [[ಸಂಸ್ಕೃತ]] ಮೂಲ ''ಶ್ರಮ'' ಅಂದರೆ ಹಿಂದೂ ಧರ್ಮದಲ್ಲಿ ಜೀವನದ ಕೇಂದ್ರ ಗುರಿಯಾದ [[ಮೋಕ್ಷ]]ದೆಡೆಗೆ ಪ್ರಯತ್ನ ಮಾಡುವುದು ಅದರಿಂದ ಬರುತ್ತದೆ.
 
[[ವರ್ಗ:ಹಿಂದೂ ತತ್ವಶಾಸ್ತ್ರೀಯ ಪರಿಕಲ್ಪನೆಗಳು]]
"https://kn.wikipedia.org/wiki/ಆಶ್ರಮ" ಇಂದ ಪಡೆಯಲ್ಪಟ್ಟಿದೆ