ಆಶಾ ಸೇಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು added Category:ಜನ using HotCat
ಚು Wikipedia python library
೩ ನೇ ಸಾಲು:
==೨೦೧೨, ರ,'ಟೋರಾಂಟೋದಲ್ಲಿ ಜರುಗಿದ ೪೦ ನೇ, ಫೆಸ್ಟಿವಲ್ ಆಫ್ ಇಂಡಿಯಾ'ದಲ್ಲಿ==
'ಸನ್, ೨೦೧೨ ರ ಜುಲೈ,ನ ೧೪ ರ ಶನಿವಾರದಂದು,ಟೋರಾಂಟೋದಲ್ಲಿ ಜರುಗಿದ '೪೦ನೇ ವರ್ಷದ ಫೆಸ್ಟಿವಲ್ ಆಫ್ ಇಂಡಿಯಾ,ಸಮಾರಂಭ'ದಲ್ಲಿ, [[ಆಶಾ ಸೇಥ್]] ರವರು, 'ಪ್ರಮುಖ ಅತಿಥಿ'ಯಾಗಿ ಆಗಮಿಸಿದ್ದರು. 'ಇಸ್ಕಾಂ ದೇವಾಲಯದ ಭಕ್ತಿ ಮಾರ್ಗಸ್ವಾಮಿ'ಗಳಿಂದ 'ಆಶಾ ಸೇಥ್' ರವರಿಗೆ ಅವರ ಸೇವಾಕಾರ್ಯಗಳನ್ನು ಮೆಚ್ಚಿದ ಬಗ್ಗೆ, 'ಪ್ರಶಸ್ತಿಪತ್ರವನ್ನು ನೀಡಿ ಗೌರವಿಸಲಾಯಿತು'.
 
==ಸಮಾಜ ಸೇವಕಿ==
ಸನ್. ೧೯೭೪,ರಿಂದ 'ಡಾ. ಆಶಾ ಸೇಥ್', [[ಮೇಪಲ್ ಎಲೆಯ ಲಾಂಛನ]]ವಾಗಿಟ್ಟುಕೊಂಡು ಸಮಾಜಸೇವೆಯನ್ನು ತಮ್ಮ ಜೀವನದ ಪರಮೋದ್ದೇಶವೆಂದು ನಂಬಿ ಶ್ರಮಿಸುತ್ತಿದ್ದಾರೆ. ಈಗಾಗಲೇ ಮಂಚೂಣಿಯಲ್ಲಿರುವ ಕೆನಡಾದ ವಿಖ್ಯಾತ ಡಾ. ಆಶಾ ಸೇಥಿಯವರ ಸಾಮಾಜಿಕ ಕಾರ್ಯಕ್ರಮಗಳಿಗೆ ಹಣಸಂಗ್ರಹಣೆಗಾಗಿ ಯಾವಾಗಲೂ ಬೆಂಬಲ ನೀಡುತ್ತಾ ಬಂದ '''ಕೆನಡಾದ ಉನ್ನತ ವ್ಯಕ್ತಿಗಳು, ಪ್ರಮುಖರು, ಹಾಗೂ ಗಣ್ಯವ್ಯಕ್ತಿಗಳು, ಮೊದಲಾದವರ ಪಟ್ಟಿ ಹೀಗಿದೆ :'''
Line ೯ ⟶ ೮:
* 'ಆಂಟೇರಿಯೊದ ಲೆಫ್ಟಿನೆಂಟ್ ಗವರ್ನರ್, ಮಾನ್ಯ, ಡೇವಿಡ್ ಸಿ.ಆನ್ಲೆ',
* 'ಆಂಟೇರಿಯೊದ ಮುಖ್ಯಮಂತ್ರಿ, ಮಾನ್ಯ, ಡಾಲ್ಟನ್ ಮೆಗುಂಟಿ',
 
 
[[ವರ್ಗ: ಟೊರಾಂಟೋನಗರದ ಪ್ರಮುಖ ವೈದ್ಯರು]]
"https://kn.wikipedia.org/wiki/ಆಶಾ_ಸೇಥ್" ಇಂದ ಪಡೆಯಲ್ಪಟ್ಟಿದೆ