ಆಲ್ಸೀಯಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
೧ ನೇ ಸಾಲು:
[[File:Alkaios Sappho Staatliche Antikensammlungen 2416 n1.jpg|thumb|right|280px|Alcaeus and [[Sappho]], [[Attica|Attic]] red-figure [[kalathos]], c. 470 BC, [[Staatliche Antikensammlungen]] (Inv. 2416)]]
'''ಆಲ್ಸೀಯಸ್''' ಪ್ರ.ಶ.ಪು. 6ನೆಯ ಶತಮಾನದ ಗ್ರೀಕ್ ಕವಿ. ಹೆಚ್ಚಾಗಿ [[ಭಾವಗೀತೆ]] ಗಳನ್ನು ಬರೆದಿದ್ದಾನೆ. ಉಪಲಬ್ಧವಾಗಿರುವ ಅವನ ಗೀತೆಗಳ ವಸ್ತು ಹೆಚ್ಚಾಗಿ ರಾಜಕೀಯ, ಪ್ರೇಮ, ಯುದ್ಧ, ಕುಡಿತ,-ಇವುಗಳಿಗೆ ಸಂಬಂಧಿಸಿವೆ. ಅಂದಿನ ಆಡುಭಾಷೆಯಾದ ಈಯೋಲಿಕ್ ಅನ್ನೇ ತನ್ನ ಗೀತೆಗಳಲ್ಲಿ ಬಳಸಿದ. ಬರೆವಣಿಗೆಯಲ್ಲಿ ಆವೇಗಪರತೆ ಪ್ರಧಾನವಾಗಿದ್ದರೂ ರಮ್ಯತೆಯಿದೆ. ಇವನು ಶ್ರೀಮಂತನಾಗಿದ್ದರೂ ಗ್ರೀಸ್‍ನ ನಿರಂಕುಶ ಪ್ರಭುಗಳ ವೈರತ್ವಕ್ಕೆ ಪಕ್ಕಾದ ಇವನು [[ಸ್ಯಾಫೊ]]ವಿನ ಒಡನಾಡಿಯಾಗಿದ್ದನೆಂಬ ಐತಿಹ್ಯವಿದೆ. [[ಆಲ್ಕೇಯಿಕ್ ವೃತ್ತ]] ಮಾದರಿಗಳೆಂದು ಹೆಸರು ಪಡೆದು ಮುಂದಿನ ಅನೇಕ ಗ್ರೀಕ್ ಕವಿಗಳಿಗೂ ಹೊರೇಸನಿಗೂ ಮಾದರಿಯಾಗುವಂತಹ ಕಾವ್ಯರಚನಾವಿಧಾನ ಇವನಿಂದ ಪ್ರಾರಂಭ ವಾಯಿತು. ಪ್ರತಿಯೊಂದು ಪದ್ಯಕ್ಕೂ ನಾಲ್ಕು ಸಾಲುಗಳು; ಅವುಗಳಲ್ಲಿ ಹನ್ನೊಂದು ಉಚ್ಚಾರಾಂಶಗಳುಳ್ಳ (ಸಿಲಬಲ್) ಮೊದಲ ಎರಡು ಸಾಲುಗಳೂ ಒಂಬತ್ತು ಮತ್ತು ಹತ್ತು ಉಚ್ಚಾರಾಂಶಗಳುಳ್ಳ ಇರುವ ಮೂರು, ನಾಲ್ಕನೆಯ ಸಾಲುಗಳು ಇರುವುದು ಅದರ ವಿಶಿಷ್ಟಾಂಶವಾಗಿದೆ.
 
[[File:Sir Lawrence Alma-Tadema, RA, OM - Sappho and Alcaeus - Walters 37159.jpg|thumb|right|upright=1.8|''[[Sappho]] and Alcaeus'' by
[[Lawrence Alma-Tadema]]. [[The Walters Art Museum]].]]
Line ೧೨ ⟶ ೧೧:
* [https://archive.org/stream/songsalcaeusmem00englgoog/songsalcaeusmem00englgoog_djvu.txt James S. Easby-Smith ''The Songs of Alcaeus''] (1901), W. H. Lowdermilk and Co., Washington: ''biography, history of criticisms, history of editions/publications, translations of fragments, commentary etc.''
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಲ್ಸೀಯಸ್}}
 
[[ವರ್ಗ:ಕವಿಗಳು]]
[[ವರ್ಗ:ಗ್ರೀಕ್ ಇತಿಹಾಸ]]
"https://kn.wikipedia.org/wiki/ಆಲ್ಸೀಯಸ್" ಇಂದ ಪಡೆಯಲ್ಪಟ್ಟಿದೆ