ಆರತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Wikipedia python library
೧ ನೇ ಸಾಲು:
'''ಆರತಿ''' (ಜನನ:೧೯೫೪ ಅರಗಲ್ [[ಮೈಸೂರು]]) [[ಕನ್ನಡ ಸಿನೆಮಾ]] [[ನಟಿ]], [[ಕಲಾವಿದೆ]] ಹಾಗೂ [[ನಿರ್ದೇಶಕರು]]. ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅರತಿಯವರು "ಗೆಜ್ಜೆ ಪೂಜೆ" ಚಿತ್ರದಲ್ಲಿ ನಾಯಕ ಗಂಗಾಧರರವರ ತಂಗಿ ಪಾತ್ರವನ್ನು ಮಾಡುವ ಮೂಲಕ ಚಿತ್ರರಂಗ ಪ್ರವೇಶಿಸಿದರು. ಮುಂದಿನ ದಿನಗಳಲ್ಲಿ ಕಾದಂಬರಿ ಆಧಾರಿತ ಚಿತ್ರಗಳಲ್ಲಿ ಅದರಲ್ಲೂ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರವರ ನಿರ್ದೇಶನದ ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ೧೯೭೦ ಮತ್ತು ೧೯೮೦ರ ದಶಕದಲ್ಲಿ ಜನರ ಮನ ಗೆದ್ದರು. ಇವರಿಗೆ ನಾಲ್ಕು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ದೊರೆತಿದ್ದು ಹಲವಾರು ಬಾರಿ ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಸಿದ್ದಾರೆ. ಇವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಲಾಗಿತ್ತು.
==ವೈಯುಕ್ತಿಕ ಜೀವನ==
೧೯೮೭ರಲ್ಲಿ ಚಿತ್ರ ರಂಗವನ್ನು ತೊರೆದು ಮದುವೆಯಾಗಿ ಅಮೆರಿಕದಲ್ಲಿ ನೆಲಸಿದ ಇವರು ೨೦೦೫ರಲ್ಲಿ ಮತ್ತೆ ಚಿತ್ರರಂಗಕ್ಕೆ ಬಂದು [[ಮಿಠಾಯಿ ಮನೆ]] ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ.
 
==ನಟಿಸಿರುವ ಚಿತ್ರಗಳು==
# [[ರಂಗನಾಯಕಿ]], ([[೧೯೮೧]])
# [[ಹೊಂಬಿಸಿಲು]], ([[೧೯೭೮]])
# [[ಉಪಾಸನೆ]], ([[೧೯೭೪]])
# [[ರಾಜ ನನ್ನ ರಾಜ]], ([[೧೯೭೬]])
# [[ಸಿಪಾಯಿರಾಮು]], ([[೧೯೭೧]])
# [[ನಾಗರಹಾವು]], ([[೧೯೭೨]])
# [[ಬಂಗಾರದ ಪಂಜರ]], ([[೧೯೭೩]])
# [[ಪ್ರೇಮದ ಕಾಣಿಕೆ]], ([[೧೯೭೬]])
# [[ಎಡಕಲ್ಲು ಗುಡ್ಡದ ಮೇಲೆ]], ([[೧೯೭೩]])
# [[ಸತಿ ಸಕ್ಕೂಬಾಯಿ]], ([[೧೯೮೫]])
# [[ಮುಳ್ಳಿನ ಗುಲಾಬಿ]], ([[೧೯೮೨]])
# [[ಶುಭಮಂಗಳ]] ([[೧೯೭೫]])
# [[ವಸಂತ ಲಕ್ಷ್ಮಿ]] ([[೧೯೭೮]])
# [[ಬಿಳಿ ಹೆಂಡ್ತಿ]] ([[೧೯೭೫]])
Line ೩೨ ⟶ ೩೧:
# [[ಸುವರ್ಣ ಸೇತುವೆ]] ([[೧೯೮೨]])
# [[ಲಕ್ಷ್ಮಿ ಕಟಾಕ್ಷ]] ([[೧೯೮೫]])
 
ಹಾಗೂ ಇನ್ನೂ ಅನೇಕ...
ಇವುಗಳಲ್ಲಿ, [[ರಂಗನಾಯಕಿ]], [[ಹೊಂಬಿಸಿಲು]], [[ಉಪಾಸನೆ]], [[ಶುಭಮಂಗಳ]] ಚಿತ್ರಗಳು ಆರತಿಯವರಿಗೆ ಭಾರೀ ಹೆಸರು ತಂದು ಕೊಟ್ಟವು. ೭೦/೮೦ ರ ದಶಕದಲ್ಲಿ, ಕನ್ನಡದ ಬಹುತೇಕ ಎಲ್ಲ ಪ್ರಮುಖ ನಟರೊಂದಿಗೂ ಆರತಿಯವರು ಅಭಿನಯಿಸಿದ್ದಾರೆ. [[ಕಸ್ತೂರಿ ನಿವಾಸ]], ರಾಜಾ ನನ್ನ ರಾಜಾ, ಸಿಪಾಯಿ ರಾಮು, [[ಬಂಗಾರದ ಪಂಜರ]], [[ಪ್ರೇಮದ ಕಾಣಿಕೆ]] ಮುಂತಾದ ಚಿತ್ರಗಳಲ್ಲಿ [[ಡಾ.ರಾಜ್ ಕುಮಾರ್]] ಅವರೊಂದಿಗೆ ನಟಿಸಿದ್ದಾರೆ. [[ಪುಟ್ಟಣ್ಣ ಕಣಗಾಲ್]] ಅವರ ಅನೇಕ ಅತ್ಯುತ್ತಮ ಚಿತ್ರಗಳಲ್ಲಿ ಮಿಂಚಿದ ಆರತಿಯವರು ನಂತರ ಸುಮಾರು ೧೮ ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದು, [[ಅಮೇರಿಕಾ | ಅಮೇರಿಕಾದಲ್ಲಿ]] ನೆಲೆಸಿದ್ದರು. ೮೦ ರ ದಶಕದಲ್ಲಿ ದೂರದರ್ಶನಕ್ಕ್ಕಾಗಿ ಧಾರಾವಾಹಿಯನ್ನೂ ನಿರ್ಮಿಸಿದ್ದರು. ಈಗ "[[ಮಿಠಾಯಿಮನೆ]]" ಚಿತ್ರದ ಮೂಲಕ ಆರತಿಯವರು ಕನ್ನದ ಚಿತ್ರರಂಗಕ್ಕೆ ಪುನರಾಗಮಿಸಿದ್ದಾರೆ, ಆದರೆ ನಟಿಯಾಗಿ ಅಲ್ಲ, ನಿರ್ದೇಶಕಿಯಾಗಿ. ಆರತಿಯವರ ಮಗಳು ಯಶಸ್ವಿನಿ ಅವರು ಬರೆದ ಕಥೆಯ ಆಧಾರದ ಮೇಲೆ ಈ ಚಿತ್ರ ನಿರ್ಮಾಣವಾಗುತ್ತಿದೆ.
 
==ನಿರ್ದೇಶಿಸಿರುವ ಚಿತ್ರಗಳು==
* [[ಮಿಠಾಯಿ ಮನೆ]]
 
==ಬಾಹ್ಯ ಸಂಪರ್ಕಗಳು==
*{{IMDb name|id=0033175}}
Line ೪೫ ⟶ ೪೦:
*[http://www.supergoodmovies.com/11121/sandalwood/arthi-amazing-actress-exclusives-details]
*[http://viggy.com/english/current_mithayi_mane.asp]
 
{{ಕನ್ನಡ ಸಿನೆಮಾ}}
 
[[Category:ಕನ್ನಡ ಸಿನೆಮಾ]]
[[Category:ಕಲಾವಿದರು]]
"https://kn.wikipedia.org/wiki/ಆರತಿ" ಇಂದ ಪಡೆಯಲ್ಪಟ್ಟಿದೆ