ಆನವಟ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನವನ್ನು ಪರಿಷ್ಕರಿಸಲಾಗಿದೆ.
ಚು Wikipedia python library
೧ ನೇ ಸಾಲು:
ಸೊರಬ ತಾಲ್ಲೂಕಿನಲ್ಲಿ ಬರುವ ಬಹುಮುಖ್ಯ ಊರುಗಳಲ್ಲಿ 'ಆನವಟ್ಟಿ''' ಯೂ ಒಂದು.
 
==ಪರಿಚಯ==
*ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಆನವಟ್ಟಿಯಲ್ಲಿ ಗ್ರಾಮ ಪಂಚಾಯಿತಿ ಬರುತ್ತದೆ. ಕುಬಟೂರು ಕುಂತಳರಾಜ ಚಂದ್ರಹಾಸ ರಾಜನು ಆನವಟ್ಟಿಯಲ್ಲಿ ಆನೆ ಕಟ್ಟುವ ಹಟ್ಟಿಯನ್ನು ಮಾಡಿದ್ದರಿಂದ ಇದನ್ನು ಮೊದಲು ಆನೆಹಟ್ಟಿ ಎಂದು ಕರೆಯುತ್ತಿದ್ದರು. ನಂತರ ಇದು ಆನವಟ್ಟಿ ಎಂದು ಪ್ರಸಿದ್ದವಾಗಿದೆ. ಆನವಟ್ಟಿಯಿಂದ 1 ಕಿ.ಮಿ ದೂರದಲ್ಲಿ ಕೋಟಿಪುರದಲ್ಲಿ ಕೈಟಬೇಶ್ವರ ದೇವಸ್ಥಾನ ಇದ್ದು ಅದೂ ಸಹ ಪ್ರಸಿದ್ದವಾಗಿದೆ.
*ಶಿರಾಳಕೊಪ್ಪ ಸೊರಬ ಹಾನಗಲ್ ಮಧ್ಯದಲ್ಲಿ ಆನವಟ್ಟಿಯಿದ್ದು, ಪ್ರತೀ ಶನಿವಾರದಂದು ಸಂತೆಗೆ ಪ್ರಸಿದ್ದವಾಗಿದೆ. ಸೊರಬ ತಾಲ್ಲೂಕಿನಲ್ಲಿ ಆನವಟ್ಟಿ ದೊಡ್ಡ ಗ್ರಾಮ ಪಂಚಾಯಿತಿಯಾಗಿದ್ದು ಹೋಬಳಿಯ ಕೇಂದ್ರ ಸ್ಥಾನವಾಗಿರುತ್ತದೆ. ಯಾವುದೇ ಉಪಗ್ರಾಮ ಇರುವುದಿಲ್ಲ. ಈ ಪಂಚಾಯತಿ 21 ಚುನಾಯಿತ ಸದಸ್ಯರನ್ನೊಳಗೊಂಡ ಅತೀ ದೊಡ್ಡ ಪಂಚಾಯತಿ ಆಗಿದೆ.
 
==ಶಿಕ್ಷಣ ವ್ಯವಸ್ಥೆ==
ಊರಿನ ವ್ಯಾಪ್ತಿಯಲ್ಲಿ 1 ಉರ್ದು ಶಾಲೆ ಇದ್ದು, 2 ಸರ್ಕಾರಿ, 1 ಅನುದಾನಿತ, 3 ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ 2 ಸರ್ಕಾರಿ, 1ಖಾಸಗಿ ಪ್ರೌಢಶಾಲೆ ಮತ್ತು 1 ಪದವಿ ಪೂರ್ವ ಕಾಲೇಜು, 1 ಪ್ರಥಮ ದರ್ಜೆ ಕಾಲೇಜು ಹಾಗೂ 1 ಸರ್ಕಾರಿ ಡಿ.ಎಡ್ ಕಾಲೇಜು ಇರುತ್ತದೆ. ಅಲ್ಲದೇ 2 ಖಾಸಗಿ I.T.I ಕಾಲೇಜುಗಳಿವೆ.
 
==ಕೃಷಿ ಜೀವನ==
ಇಲ್ಲಿಯ ಒಟ್ಟು ಜನಸಂಖ್ಯೆ 8161 ಇದ್ದು ಕೃಷಿಕರು ಹಚ್ಚಾಗಿರುತ್ತಾರೆ. ಇಲ್ಲಿ ಭತ್ತ, ಜೋಳ, ಹತ್ತಿ, ಅಡಿಕೆ ಮುಖ್ಯ ಬೆಳೆಯಾಗಿದೆ.
 
== ಹತ್ತಿರದ ಪ್ರೇಕ್ಷಣೀಯ ಸ್ಥಳಗಳು==
# [[ಕೊಟ್ಟಿಪುರ]],
Line ೧೬ ⟶ ೧೨:
# [[ಬಂಕಸಾಣ]],
# [[ಮೂಡಿ]],
# [[ತಿಮಪ್ಪ ದೇವರ ಗುಡ್ಡ]]
 
==ಆನವಟ್ಟಿ ಹೋಬಳಿ ಹಳ್ಳಿಗಳು==
# [[ಮೂಡಿ ದೊಡ್ಡಿಕೊಪ್ಪ]]
# [[ತಲ್ಲೂರು]]
 
[[ವರ್ಗ:ಆನವಟ್ಟಿ ಹೋಬಳಿ]]
[[ವರ್ಗ:ಸೊರಬ ತಾಲೂಕು]]
[[ವರ್ಗ:ಶಿವಮೊಗ್ಗ ಜಿಲ್ಲೆ]]
"https://kn.wikipedia.org/wiki/ಆನವಟ್ಟಿ" ಇಂದ ಪಡೆಯಲ್ಪಟ್ಟಿದೆ