ಆಗಸ್ಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 2 langlinks, now provided by Wikidata on d:q122
ಚು Wikipedia python library
೨ ನೇ ಸಾಲು:
ಈ ತಿಂಗಳಿನಲ್ಲಿ ಮೂವತ್ತೊಂದು [[ದಿನ]]ಗಳು ಇರುತ್ತವೆ.
{{ಆಗಸ್ಟ್ ತಿಂಗಳು}}
 
 
== ರಜೆಗಳು / ಆಚರಣೆಗಳು ==
 
* [[ಐರ್ಲ್ಯಾಂಡ್]] ದೇಶದ ಹಲವು ಪ್ರಸಿದ್ಧ ಕದನಗಳು ಈ ತಿಂಗಳದಲ್ಲಿ ಸಂಭವಿಸಿವೆ.
* [[ಆಗಸ್ಟ್ ೧]] - [[ಸ್ವಿಟ್ಜರ್ಲ್ಯಾಂಡ್]] ದೇಶದ ರಾಷ್ಟ್ರೀಯ ದಿನ, ರಾಷ್ಟ್ರೀಯ ರಜೆ.
* [[ಆಗಸ್ಟ್ ೬]] - [[೧೮೦೬]]ರಲ್ಲಿ ರೋಮನ್ ಸಾಮ್ರಾಜ್ಯದ ದೊರೆಯಾಗಿದ್ದ ದೊರೆ ಫ್ರಾನ್ಸಿಸ್-೨ ನಿಂದ ರಾಜ ಪದವಿ ತ್ಯಾಗ.
* [[ಆಗಸ್ಟ್ ೬]] - [[೧೯೪೫]]ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದಿಂದ [[ಜಪಾನ್]] ದೇಶದ [[ಹಿರೋಶಿಮಾ]] ನಗರದ ಮೇಲೆ ಆಣುಬಾಂಬ್ ದಾಳಿ.
* [[ಆಗಸ್ಟ್ ೯]] - [[೧೯೪೫]]ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದಿಂದ [[ಜಪಾನ್]] ದೇಶದ [[ನಾಗಾಸಾಕಿ]] ನಗರದ ಮೇಲೆ ಆಣುಬಾಂಬ್ ದಾಳಿ.
* [[ಆಗಸ್ಟ್ ೯]] - [[೧೯೬೫]] [[ಮಲೇಷಿಯಾ]]ದಿಂದ ಬೇರ್ಪಡೆ ಹೊಂದಿ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿದ [[ಸಿಂಗಾಪುರ]].
* [[ಆಗಸ್ಟ್ ೧೪]] - [[೧೯೪೭]] ಸ್ವತಂತ್ರ ರಾಷ್ಟ್ರವಾಗಿ [[ಪಾಕಿಸ್ತಾನ]].
* [[ಆಗಸ್ಟ್ ೧೫]] - [[೧೭೬೯]]ರಲ್ಲಿ ಕೊರ್ಸಿಕಾದಲ್ಲಿ [[ನೆಪೋಲಿಯನ್ ಬೋನಾಪಾರ್ಟೆ]]ಯ ಜನನ.
* [[ಆಗಸ್ಟ್ ೧೫]] - [[೧೯೪೭]] [[ಭಾರತ]]ಕ್ಕೆ ಸ್ವಾತಂತ್ರ್ಯ. ಸ್ವಾತಂತ್ರ್ಯ ದಿನಾಚರಣೆ, ರಾಷ್ಟ್ರೀಯ ರಜೆ.
* [[ಆಗಸ್ಟ್ ೧೫]] - [[೧೯೪೫]] ಅಮೇರಿಕಾ ಸಂಯುಕ್ತ ಸಂಸ್ಥಾನದ ಅಣುಬಾಂಬ್ ದಾಳಿಯ ನಂತರ ಜಪಾನಿನ ದೊರೆ ಹಿರೋಹಿಟೊನಿಂದ ಜಪಾನಿನ ಶರಣಾಗತಿಯ ಘೋಷಣೆ.
 
 
 
 
{{ತಿಂಗಳುಗಳು}}
{{ಚುಟುಕು}}
 
[[ವರ್ಗ:ತಿಂಗಳುಗಳು]]
[[ವರ್ಗ:ಆಗಸ್ಟ್]]
"https://kn.wikipedia.org/wiki/ಆಗಸ್ಟ್" ಇಂದ ಪಡೆಯಲ್ಪಟ್ಟಿದೆ