ಆಗಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು Bot: Migrating 7 interwiki links, now provided by Wikidata on d:q1206929 (translate me) |
ಚು Wikipedia python library |
||
೧ ನೇ ಸಾಲು:
{{ಹಿಂದೂ ಧರ್ಮಗ್ರಂಥಗಳು}}
'''ಆಗಮ'''ಎಂದರೆ ಪರಂಪರೆಯಿಂದ ಬಂದ ಶಾಸ್ತ್ರ ಎಂದು ಹೇಳಬಹುದು.[[ವೇದ]],[[ಉಪನಿಷತ್ತು]] ಮುಂತಾದ ಗ್ರಂಥಗಳಲ್ಲಿ ಹೇಳಲ್ಪಟ್ಟ ಆಧ್ಯಾತ್ಮಿಕ ಮತ್ತು ಧಾರ್ಮಿಕವಾದ ತತ್ವಗಳನ್ನು ಪರಿಶೀಲಿಸಲು ನೆರವಾಗುವ ಶಾಸ್ತ್ರಗ್ರಂಥಗಳೇ ಆಗಮಗಳು.ಇವುಗಳು ಜನರ ಉಪಸನಾ ಸೌಕರ್ಯಕ್ಕಾಗಿ ದೇವರಿಗೆ ಗುಣಕಲ್ಪನೆ,ವಿವಿಧ ಸ್ವರೂಪಗಳ ಕಲ್ಪನೆಗಳನ್ನು ಮಾಡಿ [[ದೇವಾಲಯ]]ಗಳ ನಿರ್ಮಾಣ,ಸ್ವರೂಪ,ದೇವತಾವಿಗ್ರಹಗಳ [[ಪ್ರತಿಷ್ಠೆ]],[[ಅರ್ಚನೆ]],[[ಉತ್ಸವ]],ಸಾಮಾಜಿಕ ನೀತಿನಿಯಮಗಳು ಎಂಬ ಅನೇಕ ವಿಧದ ಕರ್ಮಗಳು,ಆಚಾರ ವಿಧಾನಗಳನ್ನು ತಿಳಿಸುತ್ತವೆ.
ಆಗಮಗ್ರಂಥಗಳು ಹಲವಿದ್ದು ಮುಖ್ಯವಾಗಿ ಶೈವ, ವೈಷ್ಣವ ಮತ್ತು ಶಾಕ್ತ ಎಂಬ ಮೂರು ವಿಭಾಗಳಾಗಿ ವಿಂಗಡಿಸಲ್ಪಟ್ಟಿವೆ.
[[ಶಾಕ್ತ ಆಗಮಗಳು]]= ೬೭ (ಅಂದಾಜು)<br />
Line ೯ ⟶ ೭:
[[ಪಂಚಾರಾತ್ರ ಆಗಮಗಳು]]= ೧೦೮ <br />
ಅಲ್ಲದೆ [[ಸೌರ ಆಗಮ]] ಮತ್ತು [[ಗಾಣಪತ್ಯ ಆಗಮ]]ಗಳೂ ಇವೆ. <br /><br />
[[ಶೈವಾಗಮ]]ಗಳು ಶಿವನ ೫ನೆ (ಈಶಾನ) ಮುಖದಿಂದ ಉದ್ಭವವಾದವು ಅನ್ನೋ ನಂಬಿಕೆ ಇದೆ. (ಇಳಿದ ೪ ಮುಖಗಳಿಂದ ನಾಲ್ಕು ವೇದಗಳು).
[[ವರ್ಗ:ಹಿಂದೂ ಧರ್ಮಗ್ರಂಥಗಳು]]
|