ಆಂಟೋನಿಯೊ ವಿವಾಲ್ಡಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{link FA}}, now given by wikidata.
ಚು Wikipedia python library
೧ ನೇ ಸಾಲು:
[[ಚಿತ್ರ:Vivaldi.jpg|right|thumb|210px|ಆಂಟೋನಿಯೊ ವಿವಾಲ್ಡಿ ]]
 
'''ಆಂಟೋನಿಯೊ ಲೂಚಿಯೊ ವಿವಾಲ್ಡಿ''' (ಮಾರ್ಚ್ ೪ ೧೬೭೮ – ಜುಲೈ ೨೮ ೧೭೪೧) ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ಬಾರೊಖ್ ಶೈಲಿಯ ಪ್ರಸಿದ್ದ ವಾಗ್ಗೇಯಕಾರ ಹಾಗು ಇಟಲಿಯ ಕ್ರೈಸ್ತ ಧರ್ಮ ಗುರು. ಇವರು [[ಪಿಯಾನೋ]], ಚೇಂಬರ್ ಸಂಗೀತ, [[ಸಿಂಫೊನಿ]] ಸಂಗೀತ, ಧಾರ್ಮಿಕ ವೃಂದ ಗಾನ ಮತ್ತು [[ಆಪೇರಾ]] ಸಂಗೀತ ಶೈಲಿಗಳ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇವರ ''ಫೋರ್ ಸೀಜನ್ಸ್'' (ಲೆ ಕ್ವಾತ್ರೊ ಸ್ಟಗಿನೋನಿ) ಕೃತಿ ಅಪಾರ ಜನಪ್ರಿಯತೆ ಕಂಡಿದೆ.
<br clear="both">
Line ೬ ⟶ ೫:
<!-- ವರ್ಗ ಮಾಹಿತಿ -->
{{commonscat|Antonio Vivaldi}}
 
<!--ಇಂಟರ್ ವಿಕಿ-->
 
[[ವರ್ಗ:ಸಂಗೀತಗಾರರು]]
[[ವರ್ಗ:ಪಾಶ್ಚಾತ್ಯ ಸಂಗೀತಗಾರರು]]