ಆಂಗೀರಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
೧ ನೇ ಸಾಲು:
[[File:Queen Choladevi Before the Hermit-Sage Angiras.jpg|thumb|280px|ಆಂಗೀರಸನೊಂದಿಗೆ ರಾಣಿ ಚೊಳದೇವಿ]]
 
'''ಆಂಗೀರಸ''' ಒಬ್ಬ [[ವೇದ|ವೈದಿಕ]] [[ಋಷಿ]]. [[ಅಥರ್ವನ]] ಮುನಿಯೊಡನೆ ನಾಲ್ಕನೇ ವೇದವಾದ [[ಅಥರ್ವಣವೇದ]]ವನ್ನು ರಚಿಸಿದಾತ. ಈತ [[ಸಪ್ತರ್ಷಿ]]ಗಳಲ್ಲಿ ಒಬ್ಬ.
'''ಅಂಗಿರಸ'''ಮಹರ್ಷಿ. ದೇವತೆಗಳಿಗೆ ಪುರೋಹಿತ. ಯಾಗಗಳಲ್ಲಿ ಇವನ ಪಾತ್ರ ಹಿರಿದು. ಬ್ರಹ್ಮಮಾನಸಪುತ್ರನೆಂದೂ [[ಅಗ್ನಿ]]ಯ ತಂದೆಯೆಂದೂ ಅಗ್ನಿಯ ಮಗಳಾದ ಆಗ್ನೇಯಿಯ ಪುತ್ರನೆಂದೂ ಈತನ ಕುಲ ಗೋತ್ರದ ವಿಚಾರವಾಗಿ ನಾನಾ ಅಭಿಪ್ರಾಯಗಳಿವೆ. ಸತಿ ಎಂಬ ಪತ್ನಿಯಲ್ಲಿ ಅಥರ್ವಾಂಗಿರಸರನ್ನು ಪಡೆದ. ಒಮ್ಮೆ ಅಗ್ನಿ ಕೋಪಗೊಂಡು ಎಲ್ಲೋ ಅವಿತುಕೊಂಡಾಗ [[ಬ್ರಹ್ಮ]] ಅವನ ಸ್ಥಾನಕ್ಕೆ ಅಂಗಿರಸನನ್ನು ನಿಯಮಿಸಿದನೆಂದೂ ಕೊಂಚ ಕಾಲದ ಅನಂತರ ಅಗ್ನಿ ಪಶ್ಚಾತ್ತಾಪದಿಂದ ಹಿಂತಿರುಗಿದಾಗ ಅವನ ಸ್ಥಾನವನ್ನು ಬಿಟ್ಟುಕೊಟ್ಟನೆಂದೂ [[ಮಹಾಭಾರತ]]ದ ವನಪರ್ವದಲ್ಲಿ ಹೇಳಿದೆ.
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಗಿರಸ|ಅಂಗಿರಸ}}
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ಹಿಂದೂ ಋಷಿಗಳು]]
"https://kn.wikipedia.org/wiki/ಆಂಗೀರಸ" ಇಂದ ಪಡೆಯಲ್ಪಟ್ಟಿದೆ