ಅಲ್ಯೂಮಿನಿಯಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{link FA}}, now given by wikidata.
ಚು Wikipedia python library
೧ ನೇ ಸಾಲು:
{{ಮೂಲಧಾತು/ಅಲ್ಯೂಮಿನಿಯಮ್}}
'''ಅಲ್ಯೂಮಿನಿಯಮ್''' ಒಂದು [[ಮೂಲಧಾತು]] ಮತ್ತು ಬಹು ಉಪಯೋಗಿ [[ಲೋಹ]]. ಇದು ಬಹಳ ಹಗುರವಾದ ಮೂಲವಸ್ತು. [[ಬೆಳ್ಳಿ]]ಯಂತೆ ಹೊಳಪುಳ್ಳ ಬಿಳಿ ಬಣ್ಣದ ಇದನ್ನು ಯಾವುದೇ ಆಕಾರಕ್ಕೆ ಸುಲಭವಾಗಿ ತರಬಹುದು. ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಉಪಯೋಗವಾಗುವ ಲೋಹಗಳಲ್ಲಿ [[ಕಬ್ಬಿಣ]] ಹಾಗೂ [[ಉಕ್ಕು]]ಗಳ ನಂತರದ ಸ್ಥಾನ ಅಲ್ಯೂಮಿನಿಯಮ್‍ಗೆ ಇದೆ.
 
[[ವರ್ಗ:ಮೂಲಧಾತುಗಳು]]
[[ವರ್ಗ:ಲೋಹಗಳು]]
"https://kn.wikipedia.org/wiki/ಅಲ್ಯೂಮಿನಿಯಮ್" ಇಂದ ಪಡೆಯಲ್ಪಟ್ಟಿದೆ