ಅಲ್ಬರ್ಟ್ಸ್ ಮ್ಯಾಗ್ನಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 56 interwiki links, now provided by Wikidata on d:q60059 (translate me)
ಚು Wikipedia python library
೧ ನೇ ಸಾಲು:
[[ಚಿತ್ರ:AlbertusMagnus.jpg|thumb|right|ಅಲ್ಬರ್ಟ್ಸ್ ಮ್ಯಾಗ್ನಸ್]]
'''ಅಲ್ಬರ್ಟ್ಸ್ ಮ್ಯಾಗ್ನಸ್'''(೧೨೦೬-೧೨೮೦)ಜರ್ಮನಿಯಲ್ಲಿ ಜನಿಸಿದ [[ಕ್ರೈಸ್ತ]] ಧರ್ಮಗುರು ಹಾಗೂ [[ವಿಜ್ಞಾನಿ]].[[ಧರ್ಮ]] ಹಾಗೂ [[ವಿಜ್ಞಾನ]]ಗಳ ಪ್ರತ್ಯೇಕತೆಯನ್ನು ಅತ್ಯಂತ ಸಮರ್ಥವಾಗಿ ಆ ಕಾಲದಲ್ಲೇ ಅರ್ಥಮಾಡಿಕೊಂಡು ಅದರಂತೆ ಧರ್ಮ ಹಾಗೂ ವಿಜ್ಞಾನಗಳ ಶಾಂತವಾದ ಸಹ ಅಸ್ಥಿತ್ವಕ್ಕೆ ನಾಂದಿ ಹಾಡಿದವರು ಎಂದು ಹೇಳಬಹುದು. ಧರ್ಮಗುರುವಾಗಿದ್ದುಕೊಂಡು ಹಲವಾರು ವಿಜ್ಞಾನ ಪ್ರಯೋಗಗಳನ್ನು ಮಾಡಿ ಅಮೂಲ್ಯ ಕೊಡುಗೆಗಳನ್ನು ಕೊಟ್ಟವರು.[[ಗ್ರೀಸ್]] ನ ಶ್ರೇಷ್ಠ ಚಿಂತಕ [[ಅರಿಸ್ಟಾಟಲ್]] ನ ಚಿಂತನೆಗಳನ್ನು [[ಕ್ರೈಸ್ತ ಧರ್ಮ]]ಕ್ಕೆ ಪರಿಚಯಿಸಿದರು.
 
== ಬಾಹ್ಯಸಂಪರ್ಕ ==
{{commons|Albertus Magnus}}
Line ೭ ⟶ ೬:
* [http://www.skyscript.co.uk/magnus.html "Albertus Magnus & Prognostication by the Stars"]
* [http://www.farlang.com/gemstones/magnus-virtue-stones/page_001 Albertus Magnus: "Secrets of the Virtues of Herbs, Stones and Certain Beasts"] London, 1604, full online version.
 
[[ವರ್ಗ:ವಿಜ್ಞಾನಿಗಳು]]