ಅರಿವು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು Wikipedia python library
೧ ನೇ ಸಾಲು:
{{ದ್ವಂದ್ವ|ಈ ಹೆಸರಿನ ಕನ್ನಡ ಚಲನಚಿತ್ರದ ಬಗ್ಗೆ ಮಾಹಿತಿಗೆ [[ಅರಿವು (ಚಲನಚಿತ್ರ)]] ಪುಟವನ್ನು ನೋಡಿ.}}
[[Image:RobertFuddBewusstsein17Jh.png|thumb|150px|[[೧೭ನೇ ಶತಮಾನ]]ದಲ್ಲಿ ಪ್ರಜ್ಞೆಯ ಪಾಶ್ಚಿಮಾತ್ಯ ಚಿತ್ರಣ]]
'''ಅರಿವು''' [[ಮನೋಶಾಸ್ತ್ರ]] ಮತ್ತು [[ತತ್ವಶಾಸ್ತ್ರ]]ಗಳಲ್ಲಿ [[ಮನಸ್ಸು|ಮನಸ್ಸಿನ]] ಒಂದು ಸ್ಥಿತಿ ಅಥವ ಗುಣ ಎಂದು ಪರಿಗಣಿಸಲಾಗುತ್ತದೆ. ಸ್ವಜ್ಞಾನ, ಬಾಹ್ಯ ಪರಿಸರದ ಗುಣಗಳ ಅನುಭವ ಮುಂತಾದವುಗಳು ಮನಸ್ಸಿನಲ್ಲಿ ಉತ್ಪನ್ನವಾಗುವ ಪ್ರಕ್ರಿಯೆಯು ಪ್ರಜ್ಞೆ.
 
'''ಅರಿವು''' [[ಮನೋಶಾಸ್ತ್ರ]] ಮತ್ತು [[ತತ್ವಶಾಸ್ತ್ರ]]ಗಳಲ್ಲಿ [[ಮನಸ್ಸು|ಮನಸ್ಸಿನ]] ಒಂದು ಸ್ಥಿತಿ ಅಥವ ಗುಣ ಎಂದು ಪರಿಗಣಿಸಲಾಗುತ್ತದೆ. ಸ್ವಜ್ಞಾನ, ಬಾಹ್ಯ ಪರಿಸರದ ಗುಣಗಳ ಅನುಭವ ಮುಂತಾದವುಗಳು ಮನಸ್ಸಿನಲ್ಲಿ ಉತ್ಪನ್ನವಾಗುವ ಪ್ರಕ್ರಿಯೆಯು ಪ್ರಜ್ಞೆ.
 
 
 
'''ಅರಿವು''': ಎಂದರೆ ತಿಳಿವು, ಜ್ಞಾನ ಎಂದು ಸಾಮಾನ್ಯವಾದ ಅರ್ಥ. ಮನಶ್ಶಾಸ್ರ್ತದ
ಪ್ರಕಾರ ಅರಿವು (ಕಾಗ್ನಿಷನ್); ಸಂವೇದನೆ, ಭಾವನೆ, ಅನುಭೂತಿ (ಫೀಲಿಂಗ್); ಮತ್ತು
ಸಂಕಲ್ಪ, ಇಚ್ಛಾಶಕ್ತಿ, ಪ್ರೇರಣೆ (ಕೊನೇಷನ್) - ಇವು ಪ್ರಜ್ಞೆಯ (ಕಾನ್ಷಸ್‍ನೆಸ್) ಮೂರು
ಅಂತಿಮಕ್ರಿಯೆಗಳು. ಜೀವನದಲ್ಲಿ ಇಯನ್ನು ಪ್ರತ್ಯೇಕವಾಗಿ ಕಾಣುವುದು ಕಷ್ಟ. ಎಲ್ಲ ಕಡೆಯೂ
ಇವು ಮೂರು ಒಟ್ಟಿಗೇ ಕೆಲಸ ಮಾಡುತ್ತವೆ. ಒಂದೊಂದು ಕಡೆ ಒಂದೊಂದರ ಪ್ರಭಾವ
ಹೆಚ್ಚಿರುವುದರಿಂದ ಅಯನ್ನು ಗುರುತಿಸಲು ಸಾಧ್ಯ . ಅನುಭೂತಿ ಮತ್ತು ಇಚ್ಛಾಶಕ್ತಿಗಳಿಲ್ಲದೆ
ಉಂಟಾಗುವ ಪ್ರಜ್ಞೆಯನ್ನು ಅರಿವು ಎನ್ನಬಹುದು.
Line ೨೭ ⟶ ೨೪:
ಗ್ರಾಹಕಾಂಗಗಳು (ರಿಸೆಪ್ಟರ್) ಇಂದ್ರಿಯಸಂಭೃತವಾದ ವಿವರಗಳನ್ನು ಸ್ವೀಕರಿಸಿ ಮನಸ್ಸಿನ
ಮುಂದಿಟ್ಟು ಜ್ಞಾನಕ್ಕೆ ವಿಷಯವನ್ನಾಗಿ ಮಾಡುತ್ತವೆ.
 
ಜೀವಂತವಾಗಿರುವ ಪ್ರಾಣಿ ಹೊರಗಣ ಜಗತಿನಿಂದ ಬರುವ ಪ್ರಚೋದಕವಿವರಗಳಿಗೆ
ಸಮರ್ಪಕವಾಗಿ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆಯಷ್ಟೆ. ಜೀವಿಯಿಂದ ಜಗತ್ತಿಗೆ
Line ೪೩ ⟶ ೩೯:
ಜಗತ್ತಿನ ಪ್ರಚೋದನೆಗಳಿಗೆ ಪ್ರತಿಕ್ರಿಯೆಯನ್ನು ಕೈಗೊಳಲು ಮನುಷ್ಯನಿಗೆ ಇಂದ್ರಿಯಸ್ಥಾನ
ಗಳು, ನರಮಂಡಲ ವ್ಯವಸ್ಥೆ, ಕ್ರಿಯಾಸಮರ್ಥವಾದ ಸ್ನಾಯು, ಮಾಂಸಖಂಡ-ಮುಂತಾದವು
ನೆರವು ನೀಡುತ್ತವೆ. ಮನುಷ್ಯ ಜಾಗೃತನಾಗಿರುವಾಗೆಲ್ಲ ಬಾಹ್ಯವಸ್ತುಗಳಿಂದ ಅವಿರತವಾದ
ಪ್ರಚೋದನೆಗಳಿಗೆ ಈಡಾಗುತ್ತಾನೆ. ಈ ಪ್ರಚೋದನೆಯೆಂಬುದು ಕ್ರಿಯಾಶಕ್ತಿಯ (ಎನರ್ಜಿ)
ಹಲವು ಪ್ರಕಾರಗಳಂತೆ ಇಂದ್ರಿಯಗಳನ್ನು ಮುಟ್ಟಿ ಸಂವೇದನೆಗಳನ್ನು ಉದ್ಬೋಧನೆಗೂಳಿಸು
Line ೫೦ ⟶ ೪೬:
ಮೂಗು ವಾಸನೆಯನ್ನು ಗ್ರಹಿಸುತ್ತವೆ. ಹೀಗೆ ಇಂದ್ರಿಯಗಳಿಗೆ ನಿಯತವ್ಯಾಪಾರವಿದೆ.
ಇವೆಲ್ಲ ಅರಿವಿನ ಪ್ರಕಾರಗಳೇ. ಸಾಮಾನ್ಯವಾಗಿ ನಾವು ಯಾವುದಾದರೊಂದು ವಸ್ತುಯನ್ನು
ಗ್ರಹಿಸುವಾಗ ಹಲವಾರು ಇಂದ್ರಿಯಗಳು ಒಟ್ಟಿಗೆ ಕೆಲಸ ಮಾಡುತ್ತವೆ. ಪ್ರತ್ಯಭಿಜ್ಞೆಯಲ್ಲಂತೂ
(ರೆಕಾಗ್ನಿಷನ್) ನಾನಾ ಇಂದ್ರಿಯಾರ್ಥಗಳ ಸಮಷ್ಟಿವ್ಯಾಪಾರವಿರುತ್ತದೆ. ಇಂದ್ರಿಯಗಳು
ಮಾತ್ರ ಕೆಲಸ ಮಾಡಿದರೆ ಅರಿವು ಮೂಡುವುದಿಲ್ಲ. ಇಂದ್ರಿಯಗಳಿಂದ ಸಿದ್ಧವಾದ
Line ೮೨ ⟶ ೭೮:
ಬಿತ್ತು. ಈ ಕಾರಣದಿಂದ ಬಹುಮಟ್ಟಿಗೆ ಅರಿವು ಎಂಬುಯನ್ನು ಇಂದ್ರಿಯಾನುಭವ,
ಪ್ರತ್ಯಾಕ್ಷಾನುಭವಗಳಲ್ಲಿ ಮುಗಿಸಿಬಿಡುತ್ತಾರೆ.
 
 
ಆದರೆ. ಐತಿಹಾಸಿಕ ದೃಷ್ಟಿಯಿಂದ ಇದರಷ್ಟು ಪ್ರಭಾವಶಾಲಿಯಾದ ಕಲ್ಪನೆ ಮತ್ತೊಂದಿಲ್ಲ.
Line ೮೯ ⟶ ೮೪:
ಒಳಪಟ್ಟ ವಿಷಯವಾಗಿತು. ಚಾರಲ್ಸ್ ಸ್ಪಿಯರ್‍ಮನ್ ಈ ವಿಚಾರವಾಗಿ ಅಮೂಲ್ಯವಾದ
ಪ್ರಯೋಗಗಳನ್ನು ನಡೆಸಿ ಮೂರು ನಿಯಮಗಳನ್ನು ನಿರೂಪಿಸಿದ. ಅನುಭವಗಳನ್ನು
ಅರಿಯುವಸ್ತು ಎಂದರೆ, ಮೊದಲನೆಯದಾಗಿ, ನಾವು ಹೊರಜಗತ್ತನ್ನು ತಿಳಿಯುವುದು
ಮಾತ್ತವಲ್ಲ , ಇಂದ್ರಿಯಾನುಭವವನ್ನು ಪಡೆಯುವುದು ಮಾತ್ರವಲ್ಲ, ಪ್ರಯತ್ನ ಪಡುವುದು
ಮಾತ್ತವಲ್ಲ , ಉದ್ವಿಗ್ನರಾಗುವುದು ಮಾತ್ರವಲ್ಲ, ಈ ತಿಳಿವಳಿಕೆ. ಇಂದ್ರಿಯನುಭವ. ಪ್ರಯತ್ನ,
ಉದ್ವೇಗ-ಇವು ನಮ್ಮಲ್ಲಿ ಉಂಟಾಗುವುದನ್ನು ಅರಿಯುವುದೂ ಸಾಧ್ಯ. ಎರಡನೆಯ
ನಿಯಮ ಕಲ್ಪನೆಗಳ ನಡುವೆ ಸಂಬಂಧದ ಪ್ರಸಾರಗಳನ್ನು ಸ್ಪಷ್ಟಪಡಿಸುವುದು, ಎಳೆಯುವುದು
Line ೯೭ ⟶ ೯೨:
(ನಿಯೋಜೆನೆಸಿಸ್) ಎನಿಸಿಕೊಟ್ಟುತ್ತದೆ. ಅರಿವು ಉತನ್ನ ವಾಗಲು ಅವಶ್ಯವಾದ ಉಪಾಧಿಗಳನ್ನು,
ಅನುಭವದ ಪ್ರಕಾರಗಳನ್ನು, ಈ ನಿಯಮತ್ರಯ ವಿವರಿಸುತ್ತದೆ. ಈ ನಿಯಮಗಳನ್ನು
ಮಂಡಿಸಿದ ಸ್ಪಿಯರ್‍ಮನ್ ಅವಿಶ್ರಾಂತವಾಗಿ ಪ್ರಯೋಗಗಳನ್ನು ನಡೆಸಿ ಬುದ್ಧಿಶಕ್ತಿ , ಸ್ಮೃತಿಶಕ್ತಿ,
ಕಲಿಕೆ ಮುಂತಾದ ಮಾನಸಿಕಪ್ರವೃತ್ತಿಗಳಲ್ಲಿ ಅರಿವಿನ ಪಾತ್ರವನ್ನು ವಿಶದೀಕರಿಸಿದ. ಮನಶ್ಯಾಸ್ತ್ರದ
ವಿಶ್ವದಲ್ಲಿ ಅರಿವಿಗೆ ಪ್ರಯೋಗಸಿದ್ಧವಾದ ಸ್ಥಾನವನ್ನು ಒದಗಿಸಿದವ ಸ್ಪಿಯರ್‍ಮನ್.
Line ೧೦೮ ⟶ ೧೦೩:
ಕ್ಷೇತ್ರದ ವಿವರಗಳಿಂದ ನಿರ್ದಿಷ್ಟವಾಗುವುದು. ಈ ಕೇತ್ರ ಸಂದರ್ಭಶುದ್ಧವಾಗಿ ವ್ಯವಸ್ಥೆಗೊಳ್ಳಲು
ಅರಿವು ಮುಖ್ಯವಾದ ಸಾಧನೆ. ಅರಿವು ಕೂಡ ಒಂದು ಕ್ರಿಯೆ ಯನ್ನುವ ವಾದ ಮನಶ್ಯಾಸ್ತ್ರದ
ಇತಿಹಾಸದ ಮಧ್ಯ ಯುಗದಲ್ಲಿ ಪ್ರಚಲಿತವಾಗಿತ್ತು. ಈ ವಾದ ಚಿತ್ತಕ್ಷೇತ್ರವಾದಿಗಳಿಂದ ಮತ್ತೆ
ಪ್ರಚಾರಕ್ಕೆ ಬಂದಿತು. ಅರಿವು ಬೇರೆ, ವ್ಯವಸ್ಥೆ ಬೇರೆ, ಅಗತ್ಯ ಬಿದ್ದರೆ ಕ್ಷೇತ್ರದ ಪುನರ್ವ್ಯವಸ್ಥೆ
ಆಗಬೇಕು; ಇದಕ್ಕೆ ಕೂಡ ಅರಿವು ಪ್ರಮುಖವಾದ ಸಾಧನೆ ಎಂಬ ನಿಲುವು ಸ್ಪಷ್ಟವಾಯಿತು.
Line ೧೬೪ ⟶ ೧೫೯:
ಮುಟ್ಟುವುದು. ಈ ಪ್ರಾತಿಭಾಸಿಕಪ್ರವೃತ್ತಿಗಳು ವ್ಯಕ್ತಿಯ ಗಮನಯನ್ನು ಸೆಳೆಯುತ್ತವೆ ಮತ್ತು
ಪ್ರಾತಿಭಾಸಿಕಪ್ರವೃತ್ತಿಗಳ ಹಿಂದಿರುವ ವಸ್ತುವಿನ ವಿಚಾರವಾಗಿ ವಿಷಯಿಯ ಸಂಬಂಧವನ್ನು
ರೂಪಿಸುತ್ತವೆ. ಬೇನ್ ಪ್ರಾಣಶಾಸ್ರ್ತದ ನಿಲುವನ್ನು ಹಿಡಿದು ನರಪ್ರವಾಹಗಳು ಅನುಭವದಲ್ಲಿ
ಏಕತಾನವನ್ನುಂಟುಮಾಡಬಲ್ಲುವೆಂದು ಹೇಳಿದೆ. ಅವನ ಪ್ರಕಾರ-ನರಪ್ರವಾಹವಿಲ್ಲದಿದ್ದರೆ
ಮನಸ್ಸೂ ಇಲ್ಲ. ಮಿದುಳಿನ ರಚನೆ, ಅಲ್ಲಿ ನಡೆಯುವ ವೃತ್ತಿ-ಇವುಗಳಿಂದಲೇ ಅರಿವು
Line ೧೭೭ ⟶ ೧೭೨:
ಆದರೆ ಇದರ ಪರಿಚಯ ಇದ್ದವನು, ಅನುಭವ ಇದ್ದವನು ಅದನ್ನು ನೀರೆಂದು ಗ್ರಹಿಸುವುದಿಲ್ಲ.
ಇಂದ್ರಿಯಾನುಭವದ ವಿವರವನ್ನೂ ಅವನು ಅರಿವಿನಲ್ಲಿ ಮಾರ್ಪಡಿಸಿಕೊಳ್ಳುತ್ತಾನೆ. ಪ್ರತ್ಯಕ್ಷ
ದಲ್ಲಿ ಯುಕ್ತಿ, ತರ್ಕ, ನಿರ್ಣಯ ಇವಕ್ಕೆ ಸ್ಥಾನವಿರದು; ಹೆಚ್ಚು ಕಡಿಮೆ ವಸ್ತುತಂತ್ರವಾದದ್ದೇ ಇದು. ಆದರೆ ಅರಿವಿನಲ್ಲಿ ಈ ಮಾನಸಿಕಕ್ರಿಯೆಗಳು ಅವಶ್ಯ ವಾಗಿ ಒದಗಿಬರುತ್ತವೆ. ಪ್ರತ್ಯಕ್ಷ
ದಲ್ಲಿ ದೃಕ್‍ ಪ್ರತ್ಯಯವೇ (ಪರ್ಸೆಪ್ಟ್) ಆಧಾರವಾದರೆ. ಅರಿವಿನಲ್ಲಿ ಮಾನಸಪ್ರತ್ಯಯ (ಕಾನ್ಸೆಪ್ಟ್)
ಹೆಚ್ಚಿನ ಪಾತ್ರವನ್ನು ವಹಿಸುತ್ತದೆ. ಪ್ರತ್ಯಕ್ಷ ತಾತ್ಕಾಲಿಕವಾದ ಅನುಭವ, ಕ್ಷಣಭಂಗುರವಾದ
ಪ್ರಸಂಗ. ಅರಿವಾದರೋ ಚಿತ್ತಬಿತಿಯಲ್ಲಿ ಉಳಿದಿರಬಲ್ಲುದು. ಅಷ್ಟು ಮಾತ್ತವಲ್ಲ ಹಲವಾರು
ಮಾನಸಪ್ರತ್ಯಯಗಳು ಕಲೆತು ವ್ಯವಸ್ಥಿತವಾಗಿ ಜ್ಞಾನವನ್ನು ಉಂಟುಮಾಡಬಲ್ಲವು. ಜ್ಞಾನ
(ನಾಲೆಡ್ಜ್) ಎಂಬುದು ವ್ಯವಸ್ಥಿತವಾದ ಚಿತ್ತಪರವೃತ್ತಿ. ಅರಿವು ಅನಿರ್ದಿಷ್ಟ ಗ್ರಹಣವಾದರೆ,
ಜ್ಞಾನವೆಂಬುದು ನಿರ್ದಿಷ್ಟ ಸಾಕಾರಗ್ರಹಣ. ಅದರಿಂದಲೇ ಕ್ರಿಯೆ ಹೊರಬರಲು ಸಾಧ್ಯ .
Line ೧೯೦ ⟶ ೧೮೫:
ಪ್ರತ್ಯಕ್ಷ ಎರಡನೆಯದಕ್ಕೆ ಆಧಾರ ಕಲ್ಪನೆಗಳು (ಕಾನ್ಸ್ ಟ್ರಕ್ಟ್ಸ್). ಇದು ಜ್ಞಾನ, ಎರಡರಲ್ಲೂ
ಅರಿವು ಇದ್ದರೂ ಎರಡನೆಯದರಲ್ಲಿಅರಿವಿನ ಪಾತ್ರ ಹೆಚ್ಚು. ಅರಿವು ಕೇವಲ ವ್ಯಕ್ತಿನಿಷ್ಠ.
 
 
ಇಂದ್ರಿಯ ದತ್ತಾಂಶಗತಿಗೆ ಅತೀತವಾದದ್ದು (ಟ್ರ್ಯಾನಂಡೆಂಟಲ್). ಆದರೆ ಇದು ತತ್ವಶಾಸ್ರದಲ್ಲಿ
Line ೨೪೨ ⟶ ೨೩೬:
ಹೊಂದಿಸುವುದು ಎಂದು ವ್ಯವಹರಿಸುತ್ತಾರೆ. ಇಲ್ಲಿ ಅರಿವು ಇಲ್ಲವೆಂದಲ್ಲ; ಅರಿವಿನೊಂದಿಗೆ
ಇರಬೇಕಾದ ಅವದಾನ ಇಲ್ಲವೆಂದು.
 
ಪ್ರಾಣಿಯ ಬಾಳುವಲ್ಲಿ ಅರಿವು ಬೆಳೆಯುವ ನೆಲೆ ಎನ್ನುವ ಕಲ್ಪನೆ ಇದೆ. ಇದಕ್ಕೆ
ಸಂಬಂಧಿಸಿದಂತೆ ನರಮಂಡಲದ ವ್ಯವಸ್ಥೆ ಹೆಚ್ಚು ಹೆಚ್ಚಾಗಿ ಕ್ರಿಯಾಶೀಲವಾಗಿ ಸಮರ್ಥವಾಗು
Line ೨೬೦ ⟶ ೨೫೩:
ಸ್ಪಷ್ಟಪಡಿಸಿದ್ದಾರೆ. ಇಂದ್ರಿಯಾನುಭವಗಳಲ್ಲಿ ಮೂಲಭೂತವಾದ ವರಣಪ್ರವೃತ್ತಿ (ಸೆಲೆಕ್ಟಿವಿಟಿ)
ಇದ್ದೇ ಇರುವುದೆಂದು ಹಲವಾರು ಸಂಶೋಧನೆಗಳು ತೋರಿಸಿವೆ. ಇದರ ಆಧಾರದ
ಮೇಲೆ ಸಂಕಲ್ಪವೂ ಅವದಾನವೂ ಕಾಣಿಸಿಕೊಳುವಸ್ತು. ಈ ಕ್ರಿಯೆಗಳಿಗೆ ಅರಿವಿನ ಒತ್ತಡ
ಎನ್ನುತ್ತಾರೆ. ಸಮಾವಸ್ಥಾನದ (ಹೋಮೋಸ್ಟ್ಯಾಟಿಸ್) ಪ್ರತಿಪಾದಕರು ಅರಿವನ್ನು ಈ
ದೃಷ್ಟಿಯಿಂದಲೇ ವಿಮರ್ಶೆ ಮಾಡಿದ್ದಾರೆ. ಅರಿವು ಅವದಾನದೂಂದಿಗೆ ಸೇರಿದಾಗ ಜ್ಞಾನಕ್ಕೆ
ನೆರವಾಗುತ್ತದೆ.
(ಎಸ್.ಕೆ.ಆರ್.)
 
'''ಅರಿವು''' : ಅರಿವುಗಳು ನಮ್ಮೆ ಮೈಯ ಹೊರಗಣ ಪ್ರಪಂಚದ ತಿಳಿವಳಿಕೆಯನ್ನೇ
ಅಲ್ಲದೆ, ಮೈ ಒಳಗೂ ಆಗುತ್ತಿರುವುದನ್ನೂ ತಿಳಿಸಿಕೊಡುವವು. ನಮ್ಮೆ ಮೈ ಸರಿಯಾಗಿದೆಯೋ
ಇಲ್ಲವೋ ಗೊತ್ತಾಗುವುದೂ ಇವುಗಳಿಂದಲೇ. ಅಚ್ಚ ಅರಿವು ಕೇವಲ ಮನಸ್ಸಿನ ಕಲ್ಪನೆ,
ಎಳೆಗೂಸಿನ ಅನುಭವವದು. ಆದರೆ ಬರಬರುತ್ತ ಅನುಭವಗಳೊಂದಿಗೆ ಸೇರಿಕೊಂಡು
Line ೨೭೫ ⟶ ೨೬೭:
ತಪ್ಪು ದಾರಿಗೆ ಎಳೆಯಬಹುದು.
ಎಲ್ಲ ಪ್ರಾಣಿಗಳೂ ಅರಿವಿಗೆ ಈಡಾಗುವಂತಿದ್ದರೂ ಅವುಗಳ ಬೇಡಿಕೆಗಳಿಗೆ ತಕ್ಕಂತೆ
ಅರಿವಿನ ಆಳವು. ಹೆಚ್ಚು ಕಡಿಮೆ ಆಗುವುದು. ನೋಟದ, ಆಲಿಸುವ ಅರಿವುಗಳು ಕೆಲವು
ಪ್ರಾಣಿಗಳಲ್ಲಿ ಇರುವಷ್ಟು ಮಾನವನಲ್ಲೂ ಇರವು. ಕ್ರಿಮಿಕೀಟಗಳಲ್ಲಿ ಮುಟ್ಟುವ ಅರಿವು
ಎಲ್ಲಕ್ಕೂ ಮುಖ್ಯ. ಒಟ್ಟಿನಲ್ಲಿ, ಬುದ್ಧಿವಂತಿಕೆಯ ಹೆಚ್ಚಳಿಕೆಗೆ ನೋಡುವುದೂ ಕೇಳುವುದೂ
ಬಲಗೊಂಡು, ಉಳಿದವು ಅಷ್ಟಾಗಿ ಮುಖ್ಯವಾಗಿರವು. ಹೀಗೆ, ಮೂಡುವುದರಲ್ಲಿ ನಾಗರಿಕ
ಮಾನವ ತೀರ ಹಿಂದುಳಿದಿದ್ದಾನೆ.
ಅರಿವಿನ ಲಕ್ಷಣಗಳು: ಗುಣ, ತೀವ್ರತೆ, ಅವಧಿ, ಹರವು-ಇವು ಅರಿವಿನ ಮುಖ್ಯ
Line ೨೮೪ ⟶ ೨೭೬:
(ಎಂಡಾರ್ಗನ್ಸ್) ಪಡೆಕಗಳು (ರಿಸೆಪ್ಟರ್ಸ್) ಗುರುತಿಸುತ್ತವೆ. ಬೇರೆ ಬೇರೆ ಅರಿವುಗಳಿಗೆ
ಬೇರೆ ಬೇರೆ ಪಡೆಕಗಳಿವೆ. ಚೋದನೆಯಾದಾಗ ಪಡೆಕಗಳು ಅರಿವಿನ ನರಗಳ ಮೂಲಕ
ನರದ ಆವೇಗಗಳನ್ನು (ಇಂಪಲ್ಸಸ್)ಕಳುಹಿಸುತ್ತವೆ. ಮಿದುಳಲಿರುವ ಅರಿವಿನ ವಿಭಾಗಕ್ಕೆ
ಆವೇಗಗಳು ತಲುಪಿದಾಗ ಮಾತ್ರ ಆ ಒಂದು ಅರಿವಿನ ಅನುಭವ ಆಗುತ್ತದೆ. ಬೇರೆ ಬೇರೆ
ಬಗೆಗಳ ಚೋದನೆಗಳನ್ನು ಪಡೆವ ಬಗೆಬಗೆಯ ಪಡೆಕಗಳು ಎಲ್ಲ ಬಗೆಯ ಚೋದನೆಗಳಿಗೂ
ಈಡಾಗುತ್ತವೆ. ಹೀಗಿದ್ದರೂ ಒಂದೊಂದು ಪಡೆಕ ವಿಶೇಷವಾಗಿ ಯಾವುದಾದರೂ ಒಂದು
ಬಗೆಯ ಚೋದನೆಯನ್ನು ಪಡೆಯುವುದು. ಆಯಾ ಇಂದ್ರಿಯ ಮತ್ತದರ ನರಗಳಂತೆ
ಅರಿವಿನ ಗುಣ ಇರುತ್ತದೆ. ಕಣ್ಣೊಳಗಿರುವ ನೋಟದ ಪಡೆಕಗಳಾದ ಸರಳುಗಳು, ಸಂಕಗಳು
(ರಾಡ್ಸ್, ಕೋನ್ಸ್)ಇದರ ಉದಾಹರಣೆ. ಬೆಳಕಿನ ಕಿರಣಗಳು ಇವುಗಳ ಮೇಲೆ ಬಿದ್ದಾಗ
ಚೋದಿಸುತ್ತವೆ. ಕಣ್ಣು ಮುಚ್ಚಿ, ಕಣ್ಣುಗುಡ್ಡೆಯನ್ನು ಒತ್ತಿದಾಗ ನೋಟದ ಅರಿವು ಗೊತ್ತಾಗು
ವಂತೆ ಈ ಪಡೆಕಗಳನ್ನು ಯಾಂತ್ರಿಕವಾಗೂ ಚೋದಿಸಬಹುದು,. ಒತ್ತಡದ ಶಕ್ತಿಗಿಂತಲೂ
ಬೆಳಕಿನ ಕಿರಣಗಳ ಶಕ್ತಿ ಅತೀ ಕಿರಿದು. ಇವನ್ನು ಸಾಕಷ್ಟು ಚೋದನೆ ಎನ್ನಬಹುದು.
Line ೩೦೨ ⟶ ೨೯೪:
ಗುರುತಿಸಬಹುದು. ಎಚ್ಚರದಿಂದ ನಯವಾಗಿ ಚರ್ಮಯನ್ನು ಚೋದಿಸಿದರೆ, ಚೋದಿಸಿದ
ಗೊತ್ತಾದ ತಾವಿನಂತೆ ಒತ್ತಡ, ನೋವು, ಕಾವು, ತಂಪುಗಳ ಅರಿವುಗಳು ಏಳುತ್ತವೆ.
 
 
ಭೇದಗಾಣಿಕೆಯ ನಿಯಮದಂತೆ (ಲಾ ಆಫ್ ಕಾಂಟ್ರಾಸ್ಟ್) ನಮ್ಮ ಅರಿವುಗಳಲ್ಲಿ
Line ೩೧೩ ⟶ ೩೦೪:
ಇನ್ನೂ ಕಪ್ಪಾಗಿ ಕಾಣುವುದು. ಅಕ್ಕಪಕ್ಕಗಳಲ್ಲಿ ಇರಿಸಿದ ಬಣ್ಣಗಳೂ ಬೆರೆತಂತೆ ತೋರುವವು.
ಹೀಗೆ ತೋರಿಕೆಯಲ್ಲಿ ಅರಿವು ಬೇರೆಯಾಗಿ ಕಾಣಬಹುದು.
 
ಅರಿವಿನ ತೀವ್ರತೆಯನ್ನು ಗಮನಿಸಬಹುದು. ಒಂದು ನಾದ ಜೋರಾಗೋ ಮೆತ್ತಗೋ
ಇರಬಹುದು. ತೀವ್ರತೆ ಹೆಚ್ಚಿದಷ್ಟೂ ಅರಿವಿನ ನರದಲ್ಲಿ ಸಾಗುವ ಆವೇಗಗಳೂ ಹೆಚ್ಚಿರುವುದ
Line ೩೨೧ ⟶ ೩೧೧:
ಬಲವಾದರೆ ಅರಿವೇ ಬದಲಾಗಿ ನೋವಾಗಬಹುದು. ಕಣ್ಣು ಕುಕ್ಕುವ ಬೆಳಕಿನಿಂದ ಕಣ್ಣಿಗೆ
ನೋವು ಆಗುವಂತೆ, ಗುಯ್ಗುಡಿಕೆ, ಕಚಗುಳಿಗಳಂತೆ ಅರಿವುಗಳು ತೀರ ದುರ್ಬಲವಾಗಿದ್ದರೆ
ಬೇಡವೆನಿಸುತ್ತವೆ. ಅರಿವಿಗೆ ಬರಬೇಕಾದರೆ. ಒಂದೊಂದು ಚೋದನೆಯೂ (ಸ್ಟಿಮ್ಯುಲಸ್)
ಗೊತ್ತಾದ ಅವಧಿ ಉಳಿಯಬೇಕು. ಒಂದೇ ಚೋದನೆಯನ್ನು ಎಡೆಬಿಡದೆ ಮಾಡುತ್ತಿದ್ದರೆ,
ಬರಬರುತ್ತ ಅರಿವಿನ ತೀವ್ರತೆ ತಗ್ಗುತ್ತ ಹೋಗಿ ಕೊನೆಗೆ ನಿಂತೇ ಬಿಡಬಹುದು. ಒಂದೇ
Line ೩೨೯ ⟶ ೩೧೯:
ಸಮನಾಗಿ ಚೋದಿಸುತ್ತಿದ್ದ ರೆ ಅರಿವಿನ ನರದಲ್ಲಿ ಆವೇಗಗಳು ಹುಟ್ಟದಾಗಿ ಅಣಗುತ್ತವೆ.
ಆದರೆ ಸದ್ದಿನ ಕೆಲವು ಅರಿವುಗಳು ಏರುವಂತೆ ತೋರುತ್ತ ನೋವಿಡುತ್ತವೆ.
 
ಇವೆಲ್ಲ ಲಕ್ಷಣಗಳಲ್ಲೂ ಬಲು ಮುಖ್ಯವಾದುದು ಗುಣ. ಇವುಗಳ ಹೆಚ್ಚಿನ ನಿಜಗೆಲಸ
ವೆಂದರೆ, ಅರಿವಿನ ಮರುವರ್ತನೆಯಾಗುವ ಚಲನೆ. ಈ ಚಲನೆ ತಂತಾನಾಗಿ ಹಿಮ್ಮುರಿವ
Line ೩೩೬ ⟶ ೩೨೫:
ಪರಿಸರದೊಂದಿಗೆ ನಾವು ಹೊಂದಿಕೊಂಡು ಮೇಲೆ ಬೀಳುವ, ಕಾಪಾಡಿಕೊಳ್ಳುವ ಇಲ್ಲವೆ.
ಓಡಿಹೋಗುವ ವರ್ತನೆ ತೋರಲು ಅರಿವುಗಳು ನಮಗೆ ನೆರವಾಗುತ್ತ್ತವೆ.
 
ಇಂದ್ರಿಯಗಳ ಚೋದನೆಯಾದರೆ ಒಂದು ವಸ್ತುವಿನ ಗುಣಕ್ಕಿಂತಲೂ ಹೆಚ್ಚಾಗಿ
ವಸ್ತುವೇ ನಮ್ಮ ಗಮನಕ್ಕೆ ಬರುವುದು. ಇದರಿಂದಲೇ ಬಹುಪಾಲು ಅರಿವುಗಳು ತಿಳಿಸಿ
Line ೩೪೯ ⟶ ೩೩೭:
ಅರಿವಿನ ನರಗಳನ್ನು ಬೆನ್ನುಹುರಿಯಲ್ಲಿ ಚೋದಿಸಿದರೂ ಕೈಯಲ್ಲಿ ನೋವಿಡುವ
ಅರಿವಾಗುತ್ತದೆ.
 
ಅರಿವಿನ ಮೂಲಗಳು : ಅರಿವುಗಳನ್ನು ಸಾಮಾನ್ಯವಾಗಿ ವಿಶೇಷ ಇಂದ್ರಿಯಗಳವು
(ಸ್ಪೆಷಲ್ ಸೆನ್ಸಸ್), ಒಳಾಂಗಗಳವು (ವಿಸರಲ್) ಎಂದು ವಿಂಗಡಿಸಬಹುದು. ವಿಶೇಷದ
ವರ್ಗದಲ್ಲಿ ಹೊಳಪು, ಬಣ್ಣಗಳ ನೋಟದವೂ; ದನಿ ನಾದಗಳ ಆಲಿಕೆಯವೂ; ವಾಸನೆ,
ರುಚಿಗಳವೂ; ಮುಟ್ಟುವೆ, ಒತ್ತಡ, ಕಾವು, ತಂಪು ನೋವುಗಳ ಚರ್ಮದವೂ ಸೇರಿವೆ.
ಒಳಾಂಗಗಳಲ್ಲಿ ಸ್ನಾಯು, ಕಂಡರ, ಕೀಲುಗಳಿಂದೇಳುವ (ಚರಿಕರಿವಿನವು. ಕೈನೀಸ್ತೆಟಿಕ್)
ಅರಿವುಗಳೊಂದಿಗೆ ಬೇರೆ ಬೇರೆ ಒಳಗಣ ಅಂಗಗಳು ಎಚ್ಚರದ ತಿಳಿವಿಗೆ ಕಳುಹುವ
ಸುದ್ದಿಗಳೂ ಇವೆ. ದಣಿವು. ಉತ್ಸಾಹ, ಬಾಯಾರಿಕೆ, ಹಸಿವು, ಲಿಂಗಚಿಂತನೆ, ಯಾರಿಗೂ
ಬೇಕೆನಿಸದ ಓಕರಿಕೆ, ಶೂಲೆಗಳು ಇವೆಲ್ಲ ಒಳಾಂಗದ ಅರಿವುಗಳು. ಒಂದು ಅಂಗದಿಂದ
ಏಳುವ ನೋವು ಹಲವೇಳೆ ಮೈಯಲ್ಲಿ ಇನ್ನೆಲ್ಲೊ ತೋರುವುದು. ಗುಂಡಿಗೆಯಲ್ಲಿನ
Line ೩೬೫ ⟶ ೩೫೨:
ಏನನ್ನಾದರೂ ಮುಟ್ಟಿದರೆ, ಹೆಚ್ಚು ಭಾಗ ತಾಕುವುದರಿಂದ ಹಲತೆರನ ಅರಿವುಗಳೆದ್ದು
ಕಾವು, ಗಡುಸು, ಮೆತುವು, ಒರಟುತನ, ನುಣುಪು, ತೇವ ಇತ್ಯಾದಿ ಒಂದೇ ಬಾರಿಗೆ
ಗೊತ್ತಾಗುತ್ತವೆ. ಈ ಶತಮಾನದ ಮೊದಲಲ್ಲಿ ಚರ್ಮದ ಅರಿವುಗಳೆಲ್ಲ ಮುಟ್ಟುವ ಅರಿವಿನ
ಬಗೆಗಳೆಂಬ ತಪ್ಪು ಕಲ್ಪನೆಯಿತ್ತು. ಕೆರೆತ, ಕಚಗುಳಿ ಇತ್ಯಾದಿ ಅರಿವುಗಳು ಚರ್ಮದಲ್ಲಿನ
ನರಗಳ ಅಂಗಾಂತಗಳಲ್ಲಿ ಆಗುವ ರಕ್ತ ಹರಿವಿನ ವ್ಯತ್ಯಾಸಗಳಿಂದ ಆಗುತ್ತವೆ. ಚರ್ಮದ
ಎಲ್ಲೆಡೆಗಳಲ್ಲೂ ಅರಿವುಗಳ ತಿಳಿವಳಿಕೆ ಒಂದೇ ಸಮನಾಗಿರದು. ಹಿಂಗೈಗಿಂತಲೂ ಬೆರಳ
ತುದಿಗಳು ಚುರುಕಾಗಿರುತ್ತವೆ. ಎದೆಗಿಂತಲೂ ಬೆನ್ನು ಚರ್ಮ ಮಂದ. ನಾಲಗೆಯಲ್ಲಂತೂ
ವ್ಯತ್ಯಾಸಗಳು ಬಲು ಚುರುಕಾಗಿ ಗೊತ್ತಾಗುತ್ತವೆ. ಜೀವಿಯನ್ನು ಕಾಪಿಡುವುದಕ್ಕಾಗಿ ಬಹುವಾಗಿ
ಬೇಕಿರುವೆಡೆ ಅರಿವು ಬಲು ಚುರುಕು. ಮುಟ್ಟುವ ಅರಿವಿನಲ್ಲಿ ತಾಕಿದ ಜಾಗಳನ್ನು
ಖಚಿತವಾಗಿ ಗುರುತಿಸಬಹುದು (ನೋಡಿ - ಚರ್ಮದ ಅರಿವಿನ ನಿಜಗೆಲಸಗಳು).
Line ೩೭೭ ⟶ ೩೬೪:
ಕೂಡಿರಬಹುದು. ಹುಟ್ಟಿದಾಗ ವಾಸನೆಯ ಅರಿವು ಬಲವಾಗಿರುತ್ತದೆ. ಮೂಗನ್ನು ಮುಚ್ಚಿ
ಕೊಂಡರೆ, ನೆಗಡಿಯಿಂದ ಮೂಗು ಕಟ್ಟಿದರೆ ವಾಸನೆ ಕೆಟ್ಟು ರುಚಿಯೇ ಬೇರೆಯಾಗುತ್ತದೆ.
 
ಆರೋಗ್ಯದಲ್ಲಾಗಲೀ ಬೇನೆಯಲ್ಲಾಗಲಿ ಮೂಸುವ ಅರಿವು ಮಾನವನಲ್ಲಿ ಅಷ್ಟು
ಮುಖ್ಯವಲ್ಲ. ವಾಸನೆಗಳನ್ನು ಗುರುತಿಸಲು ಯಾವುದರಿಂದ ಬಂದಿತೆಂದು ಹೇಳುತ್ತೇವೆ.
ಒಳೆಯದು ಕೆಟ್ಟದ್ದೆಂದು ಮಾತ್ರ ವಿವರಿಸುವೆವು. ಸುಮಾರು ಏಳನೆಯ ವರುಷದ ತನಕ
ವಾಸನೆಯ ಅರಿವುಗಳ ವ್ಯತ್ಯಾಸಗಳು ಅಷ್ಟಾಗಿ ಗೊತ್ತಾಗವು (ನೋಡಿ- ವಾಸನೆ ಮತ್ತು
ರುಚಿ).
ಹುಟ್ಟಿದ ಕೂಡಲೇ ಆಲಿಸುವ ಅರಿವುಗಳು ತೋರುತ್ತವೆ. ಎತ್ತರದ ಮಟ್ಟದ ಸದ್ದುಗಳು
ಮೊದಲು ಗೊತ್ತಾಗುತ್ತ್ತವೆ. ಅಂಥ ಅರಿವುಗಳು ಕ್ರಮವಾದ ಅಲೆಗಳಲ್ಲಿ ಕಿವಿಯ ಮೇಲೆ
ಬಿದ್ದರೆ ಗೊತ್ತಾದ ನಾದವಾಗಿರುವುದು. ಕ್ರಮಗೆಟ್ಟಿದ್ದರೆ ಸದ್ದು ಎನಿಸುವುದು. ಆಲಿಕೆಯಲ್ಲಿ
Line ೩೯೦ ⟶ ೩೭೬:
(ಸೆಮಿಸರ್ಕ್ರ್ಯುಲರ್ ಕೆನಾಲ್ಸ್) ಒಂದಿಷ್ಟು ಎಡೆಬಲದ (ಸ್ಟ್ಯಾಟಿಕ್) ಅರಿವುಗಳಿಗೆ ಮೂಲವಾಗು
ತ್ತವೆ. ಇದೆ ಆಳದರಿವು (ಪ್ರೋಪ್ರಿಯೋಸೆಪ್ಷನ್), ಮೈ ಇರವು, ಸಮತೋಲಗಳ ಈ
ತಿಳಿವನ್ನು ಕೊಡಲು ಕಣ್ಣೂ ಕಿರ್ಮಿದುಳೂ (ಸೆರಿಬೆಲಂ) ನೆರವಾಗುತ್ತವೆ. ಗಾಡಿಯಲ್ಲೋ
ಎತ್ತುಗೆಯಲ್ಲೋ (ಲಿಫ್ಟ್) ಹೋಗುವಾಗ ಆಗುವಂತೆ ಮೈ ಅಲುಗಾಡುವಾಗ ಇಂಥ
ಅರಿವು ತಿಳಿಯುತ್ತ್ತದೆ. ಉಯ್ಯಾಲೆ, ಮೋಟಾರು, ವಿಮಾನ, ಹಡಗುಗಳಲ್ಲಿ ಸುತ್ತಿದಂತೆ,
Line ೪೦೪ ⟶ ೩೯೦:
ಹಾಗೇ ಒಂದು ಬಣ್ಣವನ್ನೇ ನೋಡುತ್ತಿದ್ದರೆ ತರುವಾಯದ ಬಿಂಬ ಪೂರಕ-ಬಣ್ಣದಲ್ಲಿ
ಇರುತ್ತದೆ; ನೀಲಿ ಬಣ್ಣ ಕಂಡಿದ್ದರೆ ಹಳದಿ ಉಳಿವುದು.
 
ಕೈಕಾಲುಗಳೂ ಮೈಯೂ ಯಾವ ಭಂಗಿ ಇರವುಗಲಲ್ಲಿವೆ ಎಂದು ತಿಳಿಸಿಕೊಡಲು,
ಚರ್ಮದಾಳದಲ್ಲಿ ಸ್ನಾಯು, ಕಂಡರಗಳಿಂದ ಎಲುಬುಗಳ ರಚಗಟ್ಟುಗಳಿಂದ ಏಳುವ
Line ೪೧೦ ⟶ ೩೯೫:
ವಸ್ತುಗಳ ವಿಚಾರವಾಗಿ ತಿಳಿವಳಿಕೆಗೂ (ಘನದರಿವು-ಸ್ಟೀರಿಯೊಗ್ನೋಸಿಸ್) ಇವೇ ಕಾರಣ.
ಒಂದಕ್ಕೂ ಹೆಚ್ಚು ಬಗೆಗಳ ಅರಿವುಗಳು ಒಂದುಗೂಡಿ ಘನದರಿವು ಆಗುತ್ತದೆ. ಇದೊಂದು
ಕೃತಕ (ಸಿಂತೆಟಿಕ್) ಅರಿವು. ಕಚಗುಳಿ, ತುರಿಕೆ, ಸೀನು, ಆಕಳಿಕೆ ಇಂಥವೇ. ಮೈಯೊಳಗಣ
ಸ್ಥಿತಿಯನ್ನು ತಿಳಿಸಿಕೊಡುವ ಒಳಾಂಗಗಳ ಅರಿವುಗಳು ಭಾವ, ಉದ್ವೇಗಗಳಿಗೆ ನಿಕಟವಾಗಿ
ಸಂಬಂಧಿಸಿರಬಹುದು. ಕೋಪ, ಮುನಿಸು, ಚಿಂತೆ, ಕಳವಳಗಳಲ್ಲಿ ಮೈಗೆ ಕಸಿವಿಸಿ ಆಗುವುದರ
Line ೪೧೬ ⟶ ೪೦೧:
ಶ್ರುತಿ ಕವೆಯಿಂದ(ಟ್ಯೂನಿಂಗ್ ಫೋರ್ಕ್) ಇದು ಗೊತ್ತಾಗುವುದು. ಒತ್ತಡ ಬಿಟ್ಟು ಬಿಟ್ಟು
ಬೀಳುವುದರಿಂದ ಹೀಗಾಗುತ್ತದೆ.
ಕೆಲವರಲ್ಲಿ ಹಲವಾರು ಅರಿವುಗಳು ಸೋಜಿಗವಾಗಿ ಬೆರೆಯುತ್ತವೆ. ಒಂದು ಅರಿವಿನ
 
ಕೆಲವರಲ್ಲಿ ಹಲವಾರು ಅರಿವುಗಳು ಸೋಜಿಗವಾಗಿ ಬೆರೆಯುತ್ತವೆ. ಒಂದು ಅರಿವಿನ
ಚೋದನೆಯಾದರೆ. ತಿಳಿವಿಗೆ ಬರುವುದು ಇನ್ನೊಂದು. ಇದಕ್ಕೆ ಕೂಡರಿವು (ಸೈನೀಸ್ತೀಸಿಯ)
ಎಂದಿದೆ. ಸಂಗೀತ ಕೇಳುತ್ತಿದ್ದರೆ ಕೆಲವರಿಗೆ ಬಣ್ಣಗಳ ಅರಿವಾಗುವುದು.
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ತತ್ವಶಾಸ್ತ್ರ]]
"https://kn.wikipedia.org/wiki/ಅರಿವು" ಇಂದ ಪಡೆಯಲ್ಪಟ್ಟಿದೆ