ಅಭಿಪ್ರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಸಾಮಾನ್ಯವಾಗಿ, '''ಅಭಿಪ್ರಾಯ'''ವು ವೈಯಕ್ತಿಕವೆಂದು ಪರಿಗಣ...
 
ಚು Wikipedia python library
 
೧ ನೇ ಸಾಲು:
ಸಾಮಾನ್ಯವಾಗಿ, '''ಅಭಿಪ್ರಾಯ'''ವು [[ವ್ಯಕ್ತಿನಿಷ್ಠತೆ|ವೈಯಕ್ತಿಕವೆಂದು]] ಪರಿಗಣಿಸಲಾದ ವಿಷಯಗಳ ಬಗ್ಗೆ ಒಂದು ತೀರ್ಪು, ದೃಷ್ಟಿಕೋನ, ಅಥವಾ ಹೇಳಿಕೆ, ಅಂದರೆ ಸಂಪೂರ್ಣವಾಗಿ ಖಚಿತಕ್ಕಿಂತ ಕಡಿಮೆಯ ಮೇಲೆ ಆಧರಿಸಿದ್ದು, ಮತ್ತು [[ಭಾವನೆ]] ಅಥವಾ [[ವಾಸ್ತವಾಂಶ]]ಗಳ ವ್ಯಾಖ್ಯಾನದ ಪರಿಣಾಮವಾಗಿರುತ್ತದೆ. [[ವಾಸ್ತವಾಂಶ]] ಮತ್ತು ಅಭಿಪ್ರಾಯಕ್ಕೆ ವ್ಯತ್ಯಾಸವೇನೆಂದರೆ ವಾಸ್ತವಾಂಶಗಳನ್ನು ಪರಿಶೀಲಿಸಬಹುದು, ಅಂದರೆ ನಡೆದಿವೆ ಎಂದು ವಸ್ತುನಿಷ್ಠವಾಗಿ ಸಾಬೀತು ಮಾಡಬಲ್ಲವಾಗಿವೆ. ಉದಾಹರಣೆಗೆ: "ಅಮೇರಿಕಾ ವಿಯೆಟ್ನಾಮ್ ಯುದ್ಧದಲ್ಲಿ ಪಾಲ್ಗೊಂಡಿತ್ತು" ಎಂಬುದರ ವಿರುದ್ಧವಾಗಿ "ಅಮೇರಿಕಾ ವಿಯೆಟ್ನಾಮ್ ಯುದ್ಧದಲ್ಲಿ ಪಾಲ್ಗೊಂಡಿದ್ದು ಸರಿಯಾಗಿತ್ತು".
 
[[ವರ್ಗ:ನಂಬಿಕೆ]]
"https://kn.wikipedia.org/wiki/ಅಭಿಪ್ರಾಯ" ಇಂದ ಪಡೆಯಲ್ಪಟ್ಟಿದೆ