ಅನಾತೋಲ್ ಫ್ರಾನ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
೧೧ ನೇ ಸಾಲು:
| signature = Signature Anatole France.gif
}}
 
 
'''ಅನಾತೋಲ್ ಫ್ರಾನ್ಸ್''' [೧೮೪೪-೧೯೨೪] [[ಸಾಹಿತ್ಯ]]ಕ್ಕಾಗಿ ೧೯೨೧ ರಲ್ಲಿ [[ನೋಬೆಲ್ ಪ್ರಶಸ್ತಿ]]ಪಡೆದ ಫ್ರೆಂಚ್ ಸಾಹಿತಿ. ಕತೆ ಮತ್ತು ಕಾದಂಬರಿಗಾರರು. ಇವರ ನಿಜನಾಮಧೇಯ, 'Jacques Anatole Francois Thibault' ಎಂದು.
== ಬಾಲ್ಯದ ದಿನಗಳು==
ಅನಾತೋಲ್ ಫ್ರಾನ್ಸ್‍ರ ತಂದೆ, ಪುಸ್ತಕದ ವ್ಯಾಪಾರಿಯಾಗಿದ್ದರು. ಅವರ ಪುಸ್ತಕದಂಗಡಿಯ ಹೆಸರು, ’Library the France’ ತನ್ನ ಹೆಸರಿನ ಜೊತೆಗೆ, ಅಂಗಡಿಯ ಹೆಸರನ್ನು ಜೋಡಿಸಿ ತಮ್ಮ ’ಕಾವ್ಯನಾಮ’ ವನ್ನಾಗಿ ಇಟ್ಟುಕೊಂಡರು. ಪತ್ರಕರ್ತರಾಗಿ, ಪ್ರಕಾಶನ ಸಂಸ್ಥೆಯ ಸಹಾಯಕರಾಗಿ, ಕೆಲಸಮಾಡಿದರು. ಕೆಲಕಾಲ ಶಿಕ್ಷಕರಾಗಿ ಮತ್ತು ಸೈನ್ಯದಲ್ಲಿ ಸೈನಿಕರಾಗಿ ದುಡಿದರು.ಅನಾತೋಲ್ ಫ್ರಾನ್ಸ್ ಮುಂದೆ ಪುಸ್ತಕಾಲಯದಲ್ಲಿ ಲೈಬ್ರೆರಿಯನ್ ಆಗಿ, (೧೮೭೬-೧೮೯೦) ’ಕಮ್ಯುನಿಸ್ಟ್ ವಿಚಾರಧಾರೆ,’ ಅವರನ್ನು ಆಕರ್ಷಿಸಿತ್ತು. ಹಾಗಾಗಿ ಧಾರ್ಮಿಕ ಢಂಬಾಚಾರಗಳನ್ನು ಅಲ್ಲಗಳೆಯುತ್ತಿದ್ದರು. ರೋಮನ್ ಕ್ಯಾಥೊಲಿಕ್ ಚರ್ಚ್ ಅವರ ಬರಹಗಳನ್ನು ನಿಷೇಧಿಸಿತ್ತು.<ref>{{cite web |url= http://www.fordham.edu/halsall/mod/indexlibrorum.html |title= Modern History Sourcebook: Index librorum prohibitorum, 1557–1966 (Index of Prohibited Books) |first= Paul |last= Halsall |date= May 1998 |publisher= [[Internet History Sourcebooks Project]] ([[Fordham University]]) }}</ref> ಕೆಲವು ವೇಳೆ ಅನಾತೋಲ್ ಫ್ರಾನ್ಸ್‍ರವರು ಫ್ರೆಂಚ್ ಸಮಾಜದ ರೀತಿ-ನೀತಿಗಳನ್ನು ತೀಕ್ಷ್ಣವಾದ ವಿಮರ್ಶೆಗೆ ಒಳಪಡಿಸಿ ಮಾತಾಡುತ್ತಿದ್ದರು
==ಸಾಹಿತ್ಯ==
೧೯೦೮ ರಲ್ಲಿ ಪ್ರಕಟಿತವಾದ ಅನಾತೋಲ್ ಫ್ರಾನ್ಸ್ ರವರ ಸುಪ್ರಸಿದ್ಧ ಕಾದಂಬರಿ, ’[Penguin Island]' ಈ ಕಾದಂಬರಿಯ ವಿಷಯ, ಒಬ್ಬ ಮಠಾಧಿಪತಿ, ಪ್ರಮಾದವಶಾತ್ [[ಪೆಂಗ್ವಿನ್]] ಪಕ್ಷಿ ಗಳಿಗೆ ಜ್ಞಾನ-ದೀಕ್ಷೆ ಕೊಡುತ್ತಾನೆ. ಆಗ ಅವು ಮಾನವರಾಗಿ ಪರಿವರ್ತಿತಗೊಳ್ಳುತ್ತವೆ. ಮಾನವರ ಸಹಜ ದೌರ್ಬಲ್ಯಗಳಾದ, ಕೊಲೆ, ಸುಲಿಗೆ, ವಂಚನೆಗಳು ಶುರುವಾಗುತ್ತವೆ. ಹೀಗೆ ಮುಂದುವರೆದು, ಭಯೋತ್ಪಾದಕರ, ಬಾಂಬ್ ಸ್ಫೋಟಕ್ಕೆ, ಒಂದು ನಾಗರೀಕತೆಯೇ ಬಲಿಯಾಗುವ ವಿಪರ್ಯಾಸವನ್ನು ನಾವು ಮನಗಾಣುತ್ತೇವೆ.
೧೯೧೪ ರಲ್ಲಿ ಅನಾತೋಲ್ ಫ್ರಾನ್ಸ್‍ರವರಿಂದ ಪ್ರಕಟವಾದ ''ದೇವತೆಗಳ ದಂಗೆ'' ಎಂಬ ಕಾದಂಬರಿ, ಫ್ರಾನ್ಸ್ ದೇಶದ ಮುಖ್ಯ ಕಾದಂಬರಿಯೆಂದು ಕೆಲವು ವಿಮರ್ಶಕರ ಅಂಬೋಣ. ಇದಲ್ಲದೆ ಸಮಕಾಲೀನ ಇತಿಹಾಸದಡಿಯಲ್ಲಿ ಅನಾತೋಲ್ ಫ್ರಾನ್ಸ್, ೪ ಕಾದಂಬರಿಗಳನ್ನು ರಚಿಸಿದ್ದಾರೆ. ಅವರು ಬರೆದ ಸಣ್ಣ ಕಥೆಗಳು ಜಗತ್ತಿನ ಎಲ್ಲ ಸಾಹಿತ್ಯಕ ಭಾಷೆಗಳಿಗೆ ರೂಪಾಂತರಗೊಂಡಿದೆ. ನೋಬೆಲ್ ಪ್ರಶಸ್ತಿ ಬಂದ ಬಳಿಕ ಅವರ ಸಮಗ್ರ ಕೃತಿಗಳನ್ನು ೨ ಸಂಪುಟಗಳಲ್ಲಿ ೧೯೨೫-೩೫ ರ ನಡುವೆ ಪ್ರೆಂಚ್ ಸರಕಾರ ಪ್ರಕಟಿಸಿತು.
 
೧೯೧೪ ರಲ್ಲಿ ಅನಾತೋಲ್ ಫ್ರಾನ್ಸ್‍ರವರಿಂದ ಪ್ರಕಟವಾದ ''ದೇವತೆಗಳ ದಂಗೆ'' ಎಂಬ ಕಾದಂಬರಿ, ಫ್ರಾನ್ಸ್ ದೇಶದ ಮುಖ್ಯ ಕಾದಂಬರಿಯೆಂದು ಕೆಲವು ವಿಮರ್ಶಕರ ಅಂಬೋಣ. ಇದಲ್ಲದೆ ಸಮಕಾಲೀನ ಇತಿಹಾಸದಡಿಯಲ್ಲಿ ಅನಾತೋಲ್ ಫ್ರಾನ್ಸ್, ೪ ಕಾದಂಬರಿಗಳನ್ನು ರಚಿಸಿದ್ದಾರೆ. ಅವರು ಬರೆದ ಸಣ್ಣ ಕಥೆಗಳು ಜಗತ್ತಿನ ಎಲ್ಲ ಸಾಹಿತ್ಯಕ ಭಾಷೆಗಳಿಗೆ ರೂಪಾಂತರಗೊಂಡಿದೆ. ನೋಬೆಲ್ ಪ್ರಶಸ್ತಿ ಬಂದ ಬಳಿಕ ಅವರ ಸಮಗ್ರ ಕೃತಿಗಳನ್ನು ೨ ಸಂಪುಟಗಳಲ್ಲಿ ೧೯೨೫-೩೫ ರ ನಡುವೆ ಪ್ರೆಂಚ್ ಸರಕಾರ ಪ್ರಕಟಿಸಿತು.
==ಉಲ್ಲೇಖಗಳು==
{{reflist}}
Line ೨೯ ⟶ ೨೭:
* {{fr icon}} [http://www.litteratureaudio.com/livres-audio-gratuits-mp3/tag/anatole-france/ Anatole France, his work in audio version] [[Image:Speaker Icon.svg|20px]]
* [http://www.dreyfus.culture.fr/en/bio/bio-html-anatole-france.htm Dreyfus Rehabilitated]
 
 
[[ವರ್ಗ : ಸಾಹಿತ್ಯದ ನೊಬೆಲ್ ಪ್ರಶಸ್ತಿ ಪುರಸ್ಕೃತರು]]
"https://kn.wikipedia.org/wiki/ಅನಾತೋಲ್_ಫ್ರಾನ್ಸ್" ಇಂದ ಪಡೆಯಲ್ಪಟ್ಟಿದೆ