{{ಅಳಿಸುವಿಕೆ|<its a google translated text>}}'ಅಧ್ಯಾತ್ಮ' ಎನ್ನುವುದು ಸಂಸ್ಕೃತದ ಪದವಾಗಿದ್ದು<ref name="capellers"/>, ಇದನ್ನು 'ಅಧಿ' + 'ಆತ್ಮ' ಎಂದು ಬಿಡಿಸತಕ್ಕದ್ದು. ಅಂದರೆ 'ಆತ್ಮದ ಕುರಿತಾದ' ವಿಷಯ, ಅಥವಾ 'ಪರಮಾತ್ಮನ (Supreme Spirit) ಕುರಿತಾದ' ವಿಷಯ ಎಂದರ್ಥ <ref name="monier_williams"/> . ಸಂಸ್ಕೃತದಲ್ಲಿ ಆತ್ಮ ಎಂದರೆ, 'Self' ಎಂಬ ಅರ್ಥವೂ ಇದೆ. ಹಾಗಾಗಿ 'ಅಧ್ಯಾತ್ಮ' ಎಂದರೆ, 'ತನ್ನನ್ನು ತಾನು ಅರಿಯುವುದು' - ಎಂದೂ ಆಗುತ್ತದೆ <ref name="monier_williams"/>. ಹಾಗಾಗಿ, ಇಂಗ್ಲೀಷಿನ 'Philosophy' ಅಥವಾ 'Spirituality' ಎಂಬ ಶಬ್ದಕ್ಕೆ ಇದನ್ನು ಪರ್ಯಾಯವಾಚಕವಾಗಿ ಬಳಸುವ ರೂಢಿಯಿದೆ.
==ಆಕರ==
{{reflist|30em| refs =
<ref name="monier_williams">{{cite web
| title = Monier Williams Sanskrit English Dictionary