ಅಥೆನ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{link FA}}, now given by wikidata.
ಚು Wikipedia python library
೩೭ ನೇ ಸಾಲು:
|website = [http://www.cityofathens.gr www.cityofathens.gr]
}}
 
'''ಅಥೆನ್ಸ್''' ([[ಗ್ರೀಕ್ ಭಾಷೆ|ಗ್ರೀಕ್]]:Αθήνα, ''Athina'',) ನಗರವು [[ಗ್ರೀಸ್]] ದೇಶದ [[ರಾಜಧಾನಿ]] ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು [[ಪ್ರಪಂಚದ ಅತ್ಯಂತ ಹಳೆಯ ನಗರಗಳ ಪಟ್ಟಿ|ಪ್ರಪಂಚದ ಅತ್ಯಂತ ಹಳೆಯ ನಗರಗಳಲ್ಲಿ]] ಒಂದಾಗಿದ್ದು, ಇದರ ಇತಿಹಾಸ ೩೦೦೦ವರ್ಷಗಳಿಗಿಂತಲೂ ಹೆಚ್ಚು.
 
ಅಥೆನ್ಸ್ ನಗರದ ಜನಸಂಖ್ಯೆ ೩.೩೭ದಶಲಕ್ಷ (೨೦೦೫ರಲ್ಲಿ).<ref>{{cite web |url=http://www.insee.fr/fr/ffc/chifcle_fiche.asp?ref_id=CMPTEF01103&tab_id=18 |title="Population des villes et unités urbaines de plus de 1 million d'habitants de l'Union Européenne" |work=Institut National de la Statistique et des Études Économiques |accessdate=2006-04-10 |language=French}}</ref> ಇದು ಗ್ರೀಸ್ ದೇಶದ ಆರ್ಥಿಕ, ಕೈಗಾರಿಕಾ, ರಾಜಕೀಯ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ. ಇದು ತ್ವರಿತವಾಗಿ [[ಯುರೋಪ್ ಒಕ್ಕೂಟ]]ದ ಮುಖ್ಯ ವ್ಯವಹಾರದ ಕೇಂದ್ರವಾಗಿ ಬೆಳೆಯುತ್ತಿದೆ.
 
ಪ್ರಾಚೀನ ಅಥೆನ್ಸ್ ಕಲೆ, ಶಿಕ್ಷಣ, ಸಂಸ್ಕೃತಿ ಮತ್ತು ತತ್ವಶಾಸ್ತ್ರದ ಕೇಂದ್ರವಾಗಿದ್ದು, ಆಗಿನ ಪ್ರಖ್ಯಾತ ಸಿದ್ಧಾಂತಿಗಳಾಗಿದ್ದ [[ಪ್ಲ್ಯಾಟೋ]], [[ಸಾಕ್ರೆಟೀಸ್]], [[ಪೆರಿಕ್ಲಸ್]], [[ಸೊಫ್ಯಾಕಲ್ಸ್]] ಮುಂತಾದವರುಗಳ ಜನ್ಮಸ್ಥಳ ಕೂಡ ಆಗಿದೆ.
 
== ನಗರ ಪ್ರದೇಶ ==
[[ಚಿತ್ರ:Mk01n101.jpg|left|thumb|ಅಥೆನ್ಸ್ ಅಕಾಡೆಮಿ.]]
Line ೪೯ ⟶ ೪೫:
[[ಚಿತ್ರ:Athens-Kiffisia-aerial.jpg|left|thumb|ಮರೌಸಿ ಪ್ರದೇಶದಲ್ಲಿರುವ ಮೋಟರ್ವೆ ಇಂಟರ್-ಚೇಂಜ್.]]
[[ಚಿತ್ರ:Hellenic Parliament from high above.jpg|center|thumb|ಸಿಂತಾಗ್ಮ ಚೌಕದಲ್ಲಿರುವ ಗ್ರೀಕ್ ಸಂಸತ್ತು.]]
 
<br /><br />
== ಉಲ್ಲೇಖಗಳು ==
<references/>
 
== ಹೊರಗಿನ ಸಂಪರ್ಕಗಳು ==
* [http://www.cityofathens.gr ಅಥೆನ್ಸ್ ನಗರದ ಅಧಿಕೃತ ತಾಣ]
Line ೬೪ ⟶ ೫೮:
* [http://www.eie.gr/archaeologia/En/index.aspx ಅಥೆನ್ಸ್ ನಗರದ ಪುರಾತತ್ವ ಶಾಸ್ತ್ರ]
<!-- The below are interlanguage links. -->
 
[[ವರ್ಗ:ಯುರೋಪ್ ಖಂಡದ ಪ್ರಮುಖ ನಗರಗಳು]]
[[ವರ್ಗ:ಯುರೋಪ್ ಖಂಡದ ರಾಜಧಾನಿ ನಗರಗಳು]]
"https://kn.wikipedia.org/wiki/ಅಥೆನ್ಸ್" ಇಂದ ಪಡೆಯಲ್ಪಟ್ಟಿದೆ