ಅಟ್ಲಾಂಟಿಕ್ ಮಹಾಸಾಗರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{link FA}}, now given by wikidata.
ಚು Wikipedia python library
 
೩ ನೇ ಸಾಲು:
[[ಚಿತ್ರ:Croghaun Cliffs, Dooagh, Achill, Co. Mayo, Ireland.jpg|thumb|right|250px]]
'''ಅಟ್ಲಾಂಟಿಕ್ ಮಹಾಸಾಗರ''' [[ಭೂಮಿ]]ಯ [[ಮಹಾಸಾಗರ]]ಗಳಲ್ಲಿ ಎರಡನೇ ದೊಡ್ಡದಾಗಿದ್ದು ಭೂಮಿಯ ಐದನೇ ಒಂದು ಭಾಗವನ್ನು ಆವರಿಸಿದೆ. [[ಅಮೆರಿಕಾ ಭೂಖಂಡ]]ಗಳ ಮತ್ತು [[ಯೂರೋಪ್]] ಹಾಗೂ [[ಆಫ್ರಿಕಾ]] ಖಂಡಗಳ ನಡುವೆ ವ್ಯಾಪಿಸಿರುವ ಈ ಮಹಾಸಾಗರವು ಕೆಲವೊಮ್ಮೆ ಉತ್ತರ ಹಾಗೂ ದಕ್ಷಿಣ ಅಟ್ಲಾಂಟಿಕ್ ಸಾಗರಗಳೆಂದು ಬೇರೆಬೇರೆಯಾಗಿ ಕರೆಯಲ್ಪಡುವುದು. ಈ ಮಹಾಸಾಗರವು ಎಲ್ಲ ಸಾಗರಗಳ ಪೈಕಿ ಅತಿ ಹೆಚ್ಚಿನ ಪ್ರಕ್ಷುಬ್ಧತೆಯುಳ್ಳದ್ದಾಗಿದೆ. ಇದರ ಅತ್ಯಂತ ಹೆಚ್ಚಿನ ಆಳ ೮,೩೮೧ ಮೀ.(ಮಿಲ್ವಾಕೀ ಆಳ).
 
[[ವರ್ಗ:ಮಹಾಸಾಗರಗಳು]]