ಅಜುರೈಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 37 interwiki links, now provided by Wikidata on d:q108212 (translate me)
ಚು Wikipedia python library
೩೩ ನೇ ಸಾಲು:
| references =
}}
 
 
'''ಅಜುರೈಟ್''' ತಾಮ್ರವನ್ನು ಹೊಂದಿರುವ ಒಂದು ಖನಿಜವಾಗಿದೆ. ಇದರ ಹೆಸರು ಇದರ ಗಾಢ ನೀಲ ಬಣ್ಣ (Azure-blue color) ದಿಂದ ಬಂದಿದೆ.ಇದು ಸಾಮಾನ್ಯವಾಗಿ ಹಸಿರು ಬಣ್ಣದ [[ಮ್ಯಾಲಚೈಟ್|ಮ್ಯಾಲಚೈಟ್ ಎಂಬ]] [[ತಾಮ್ರ|ತಾಮ್ರದ]] ನಿಕ್ಷೇಪದೊಂದಿಗೆ ದೊರೆಯುತ್ತದೆ.ಇದು ಮುಖ್ಯವಾಗಿ [[ಆಭರಣ|ಆಭರಣಗಳ ]]ತಯಾರಿಕೆಯಲ್ಲಿ ಉಪಯೋಗವಾಗುತ್ತದೆ. ಇದು ಬಣ್ಣಗಳ ತಯಾರಿಕೆಯಲ್ಲೂ ಉಪಯೋಗದಲ್ಲಿದೆ. ಹೆಚ್ಚಿನ ಅಜುರೈಟ್ ನಮೀಬಿಯಾ ದೇಶದಿಂದ ಪೂರೈಕೆಯಾದರೂ ಶುದ್ಧ ಅಜುರೈಟ್ [[ಪ್ರಾನ್ಸ್|ಫ್ರಾನ್ಸಿನ ]]ಚೆಸ್ಸಿ ಎಂಬಲ್ಲಿಂದ ಸರಬರಾಜಾಗುತ್ತದೆ
[[Image:Mineraly.sk - azurit.jpg|thumb|left|Fresh, unweathered stalactitic azurite crystals showing the deep blue of unaltered azurite]]
[[Image:Azurite-velvet-beauty.jpg|thumb|left|Azurite deposits on the interior surface of a [[geode]]]]
 
[[ವರ್ಗ:ನೈಸರ್ಗಿಕ ವಿಜ್ಞಾನ]]
[[ವರ್ಗ:ಖನಿಜಗಳು]]
"https://kn.wikipedia.org/wiki/ಅಜುರೈಟ್" ಇಂದ ಪಡೆಯಲ್ಪಟ್ಟಿದೆ