೫,೧೫೦
edits
(ಚಿತ್ರ Antialcidas.JPGರ ಬದಲು ಚಿತ್ರ Coin_of_Antialcidas.jpg ಹಾಕಲಾಗಿದೆ.) |
ಚು (Wikipedia python library) |
||
{{Infobox monarch
| name
| title
| image= Coin of Antialkidas.jpg
| caption
| reign
| coronation
| full name
| predecessor
| successor
| spouse
| issue
| royal house
| dynasty
| father
| mother
| birth_date
| birth_place
| death_date
| death_place
| date of burial
| place of burial =
| religion
}}
'''ಅಂತಲಿಕಿತ''' ಅಥವಾ ಆಂಟಿಯಾಲ್ಕಿಡಾಸ್ ಇಂಡೋಗ್ರೀಕ್ ಪಂಗಡದ ಯೂಕ್ರಟೈಡಿಯನ್ ಮನೆತನಕ್ಕೆ ಸೇರಿದ ದೊರೆ (ಸು.ಪ್ರ..ಶ.ಪು 115-100). ಪ್ರಸಿದ್ಧವಾದ ಬೆಸ್ನಗರದ ಗರುಡಧ್ವಜದ ಮೇಲಿರುವ ಶಾಸನದಲ್ಲಿ ಈ ದೊರೆಯನ್ನು ಕುರಿತ ಉಲ್ಲೇಖ ಇದೆ. ಇದರ ಪ್ರಕಾರ ಹೆಲಿಯೋಡೋರಸ್ ಎಂಬ ತಕ್ಷಶಿಲೆಯ ಯವನನು ವೈಷ್ಣವ ಧರ್ಮಕ್ಕೆ ಮನಸೋತು ಭಾಗವತನಾಗಿ, ಭಾಗಭದ್ರ ಎಂಬ ದೊರೆಯ ಆಸ್ಥಾನಕ್ಕೆ ಅಂತಲಿಕಿತನಿಂದ [[ರಾಯಭಾರಿ]]ಯಾಗಿ ಕಳುಹಿಸಲ್ಪಟ್ಟನೆಂದು ತಿಳಿಯಬರುತ್ತದೆ. ಬಹುಶಃ ಅಂತಲಿಕಿತ [[ತಕ್ಷಶಿಲೆ]]ಯಲ್ಲಿಯೇ ರಾಜ್ಯವಾಳುತ್ತಿದ್ದನೆಂದು ಊಹಿಸಬಹುದು. ಅಂತಲಿಕಿತ ಮೀನಾಂಡರನ ಮೇಲೆ ಯುದ್ಧ ಮಾಡುವ ಸಲುವಾಗಿ ಭಾಗಭದ್ರ ಎಂಬ ಭಾರತೀಯ ರಾಜನ ಸಹಾಯ ಮತ್ತು ಸ್ನೇಹವನ್ನು ಬಯಸಿರಬೇಕು. ಅಂತಲಿಕಿತನ ನಾಣ್ಯಗಳಲ್ಲಿ ರಾಜನ ಚಿತ್ರ, ಆನೆ ಮತ್ತು ಖರೋಷ್ಠೀಲಿಪಿಯಲ್ಲಿ ‘ಮಹಾರಾಜಸ ಜಯಧರಸ ಅಂತಿಯಲಿಖಿತಸ’ ಎಂಬ ಬರೆಹಗಳಿವೆ.
▲'''ಅಂತಲಿಕಿತ''' ಅಥವಾ ಆಂಟಿಯಾಲ್ಕಿಡಾಸ್ ಇಂಡೋಗ್ರೀಕ್ ಪಂಗಡದ ಯೂಕ್ರಟೈಡಿಯನ್ ಮನೆತನಕ್ಕೆ ಸೇರಿದ ದೊರೆ (ಸು.ಪ್ರ..ಶ.ಪು 115-100). ಪ್ರಸಿದ್ಧವಾದ ಬೆಸ್ನಗರದ ಗರುಡಧ್ವಜದ ಮೇಲಿರುವ ಶಾಸನದಲ್ಲಿ ಈ ದೊರೆಯನ್ನು ಕುರಿತ ಉಲ್ಲೇಖ ಇದೆ. ಇದರ ಪ್ರಕಾರ ಹೆಲಿಯೋಡೋರಸ್ ಎಂಬ ತಕ್ಷಶಿಲೆಯ ಯವನನು ವೈಷ್ಣವ ಧರ್ಮಕ್ಕೆ ಮನಸೋತು ಭಾಗವತನಾಗಿ, ಭಾಗಭದ್ರ ಎಂಬ ದೊರೆಯ ಆಸ್ಥಾನಕ್ಕೆ ಅಂತಲಿಕಿತನಿಂದ [[ರಾಯಭಾರಿ]]ಯಾಗಿ ಕಳುಹಿಸಲ್ಪಟ್ಟನೆಂದು ತಿಳಿಯಬರುತ್ತದೆ. ಬಹುಶಃ ಅಂತಲಿಕಿತ [[ತಕ್ಷಶಿಲೆ]]ಯಲ್ಲಿಯೇ ರಾಜ್ಯವಾಳುತ್ತಿದ್ದನೆಂದು ಊಹಿಸಬಹುದು. ಅಂತಲಿಕಿತ ಮೀನಾಂಡರನ ಮೇಲೆ ಯುದ್ಧ ಮಾಡುವ ಸಲುವಾಗಿ ಭಾಗಭದ್ರ ಎಂಬ ಭಾರತೀಯ ರಾಜನ ಸಹಾಯ ಮತ್ತು ಸ್ನೇಹವನ್ನು ಬಯಸಿರಬೇಕು. ಅಂತಲಿಕಿತನ ನಾಣ್ಯಗಳಲ್ಲಿ ರಾಜನ ಚಿತ್ರ, ಆನೆ ಮತ್ತು ಖರೋಷ್ಠೀಲಿಪಿಯಲ್ಲಿ ‘ಮಹಾರಾಜಸ ಜಯಧರಸ ಅಂತಿಯಲಿಖಿತಸ’ ಎಂಬ ಬರೆಹಗಳಿವೆ.
[[File:IndoGreekCampaings.jpg|thumb|left|Antialcidas sent an Embassy to [[Vidisha|Vidisa]] in central India.]]
[[Image:Coin of Antialcidas.jpg|thumb|upright=1.5|Silver [[drachm]] of King Antialcidas. <br>
'''Obv:''' Bust of Antialcidas wearing a helmet, with Greek legend BASILEOS NIKEPHOROU ANTIALKIDOU "Of Victorious King Antialcidas".<br>
'''Rev:''' Seated [[Zeus]] holding sceptre, with [[Nike (mythology)|Nike]] on his extended arm, holding out a wreath to a baby elephant with bell. [[Kharoshti]] legend: MAHARAJASA JAYADHARASA ANTIALIKITASA "Victorious King Antialcidas".]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
|
edits