ಅಂಕೇಗೌಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು Wikipedia python library
೧ ನೇ ಸಾಲು:
ಸುಮಾರು ಒಂದು ಲಕ್ಷ ಮೀರಿ ಪುಸ್ತಕಗಳನ್ನೂ, ನಾಣ್ಯ ಸಂಗ್ರಹ,ಅಂಚೆ ಚೀಟಿಗಳ ಸಂಗ್ರಹ ,ಲಗ್ನಪತ್ರಿಕೆಗಳ ಸಂಗ್ರಹವನ್ನೂ ತನ್ನ ಒಡಲಿನಲ್ಲಿರಿಸಿಕೊಂಡಿರುವ ಮಂಡ್ಯದ ಪಾಂಡವ ಪುರ ತಾಲ್ಲೂಕಿನ ಹರಳಹಳ್ಳಿಯಲ್ಲಿರುವ [[ಪುಸ್ತಕದ ಮನೆ]] ಯನ್ನು ಸಾರ್ವಜನಿಕರಿಗಾಗಿ, ಗ್ರಾಮೀಣ ಪ್ರದೇಶದ ಪುಸ್ತಕ ಪ್ರಿಯರಿಗಾಗಿ ನೀಡಿರುವ ''ಅಂಕೇಗೌಡ"ರು ಸಾಮಾನ್ಯರಲ್ಲಿ ಅಸಮಾನ್ಯರು.<ref name="Prajavani">[http://www.prajavani.net/article/%E0%B2%AA%E0%B3%81%E0%B2%B8%E0%B3%8D%E0%B2%A4%E0%B2%95-%E0%B2%B2%E0%B3%8B%E0%B2%95%E0%B2%A6%E0%B2%B2%E0%B3%8D%E0%B2%B2%E0%B3%8A%E0%B2%82%E0%B2%A6%E0%B3%81-%E0%B2%B8%E0%B3%81%E0%B2%A4%E0%B3%8D%E0%B2%A4%E0%B3%81], ಪುಸ್ತಕ ಲೋಕದಲ್ಲೊಂದು ಸುತ್ತು..., ಪ್ರಜಾವಾಣಿ TUESDAY, 2 APRIL, 2013
</ref>
 
==ಪ್ರಶಸ್ತಿಗಳು==
 
* ೨೦೧೪ರ [[ರಾಜ್ಯೋತ್ಸವ ಪ್ರಶಸ್ತಿ]]
 
==ಉಲ್ಲೇಖಗಳು==
<references />
 
[[ವರ್ಗ:ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ]]
[[ವರ್ಗ:ರಾಜ್ಯೋತ್ಸವ ಪ್ರಶಸ್ತಿ ವಿಜೇತರು]]
"https://kn.wikipedia.org/wiki/ಅಂಕೇಗೌಡ" ಇಂದ ಪಡೆಯಲ್ಪಟ್ಟಿದೆ