"ಚಪ್ಪಟೆ ಹುಳುಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚು
ಚು
 
[[https://cs.wikipedia.org/wiki/Schistosoma| ಚಪ್ಪಟೆ ಹುಳು]] ವಂಶದ ಪ್ರಾಣಿಗಳುಜೀವಿಗಳು ನೀಳವಾದ, ಚಪ್ಪಟೆಯಾದ ಹಾಗೂ ಖಂಡವಿಲ್ಲದ ದೇಹರಚನೆಯನ್ನು ಹೊಂದಿರುವಹೊಂದಿರುವೆ. ಪ್ರಾಣಿಗಳಾದುದರಿಂದ ಇವುಗಳನ್ನು '''ಚಪ್ಪಟೆ ಹುಳುಗಳೆಂದುಹುಳು'''ಗಳೆಂದು ಕರೆಯಲಾಗುತ್ತದೆ. ಚಪ್ಪಟೆ ಹುಳುಗಳಲ್ಲಿ ಕೆಲವು ಸ್ವತಂತ್ರ ಜೀವಿಗಳು. ಇವು ನೀರಿನಲ್ಲಿ ಅಥವಾ ತೇವಾಂಶವಿರುವ ಮಣ್ಣಿನಲ್ಲಿ ವಾಸಿಸುತ್ತವೆ.ಉದಾ: ಪ್ಲನೇರಿಯಾ
 
ಇನ್ನುಳಿದ ಚಪ್ಪಟೆ ಹುಳುಗಳು ಪರಾವಲಂಬಿಗಳು. ಅವು ಕಶೇರುಕ ಪ್ರಾಣಿಗಳ ದೇಹದಲ್ಲಿ ವಾಸಿಸುತ್ತವೆ.ಉದಾ: ಲಾಡಿಹುಳು ಮತ್ತು ಕಾರಲುಹುಳು
೫,೨೮೦

edits

"https://kn.wikipedia.org/wiki/ವಿಶೇಷ:MobileDiff/607118" ಇಂದ ಪಡೆಯಲ್ಪಟ್ಟಿದೆ