ಚಪ್ಪಟೆ ಹುಳುಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧ ನೇ ಸಾಲು:
 
[[‍File:Schistosoma mansoni egg 4841 lores.jpg|thumb||left|ಚಪ್ಪಟೆ ಹುಳ]]
[[Schistosoma|ಚಪ್ಪಟೆ ಹುಳು]] ವಂಶದ ಪ್ರಾಣಿಗಳು ನೀಳವಾದ, ಚಪ್ಪಟೆಯಾದ ಹಾಗೂ ಖಂಡವಿಲ್ಲದ ದೇಹರಚನೆಯನ್ನು ಹೊಂದಿರುವ ಪ್ರಾಣಿಗಳಾದುದರಿಂದ ಇವುಗಳನ್ನು ಚಪ್ಪಟೆ ಹುಳುಗಳೆಂದು ಕರೆಯಲಾಗುತ್ತದೆ. ಚಪ್ಪಟೆ ಹುಳುಗಳಲ್ಲಿ ಕೆಲವು ಸ್ವತಂತ್ರ ಜೀವಿಗಳು. ಇವು ನೀರಿನಲ್ಲಿ ಅಥವಾ ತೇವಾಂಶವಿರುವ ಮಣ್ಣಿನಲ್ಲಿ ವಾಸಿಸುತ್ತವೆ.ಉದಾ: ಪ್ಲನೇರಿಯಾ
 
ಇನ್ನುಳಿದ ಚಪ್ಪಟೆ ಹುಳುಗಳು ಪರಾವಲಂಬಿಗಳು. ಅವು ಕಶೇರುಕ ಪ್ರಾಣಿಗಳ ದೇಹದಲ್ಲಿ ವಾಸಿಸುತ್ತವೆ.ಉದಾ: ಲಾಡಿಹುಳು ಮತ್ತು ಕಾರಲುಹುಳು
"https://kn.wikipedia.org/wiki/ಚಪ್ಪಟೆ_ಹುಳುಗಳು" ಇಂದ ಪಡೆಯಲ್ಪಟ್ಟಿದೆ