2014ರ ಅಕ್ಟೋಬರ್ ಹರಿಯಾನ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
೪ ನೇ ಸಾಲು:
{| class="wikitable"
|-
!ಪಾರ್ಟಿ/ಇಸವಿ!! ಸ್ಥಾನ !!ಶೇ.!! ಸ್ಥಾನ !!ಶೇ.+/-
|-
| ಕಾಂ-2009 ||41 ||35.12%? ||2014:-15 (20.6%||-15.೦6%
|-
|ಬಿಜೆಪಿ-2009||4||? ||2014:-47(33.2%)||+29%?%
|-
|ಐಎನ್.ಎಲ್.ಡಿ-2009 ||30 ||31%?||2014ಐಎನ್.ಎಲ್.ಡಿ.:-19 (24.1)||-7?
|}
ಹರಿಯಾಣ -90:
೧೭ ನೇ ಸಾಲು:
*ಕಾಂ=2009-35.12%/2014-20.6
*ಪಂಚಕುಲ: ಹರಿಯಾಣದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಮನೋಹರಲಾಲ್ ಖಟ್ಟರ್ ದಿ. ೨೬-೧೦-೨೦೧೪ ರ ಭಾನುವಾರ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಕಪ್ತಾನ್‌ಸಿಂಗ್ ಸೋಲಂಕಿ ಪ್ರಮಾಣವಚನ ಬೋಧಿಸಿದರು.
 
*ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ‌್ಯಕರ್ತರಾಗಿರುವ, 60 ವರ್ಷ ವಯಸ್ಸಿನ ಖಟ್ಟರ್ ಇದೇ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 40 ವರ್ಷಗಳಿಂದ ಆರೆಸ್ಸೆಸ್ ನಂಟು ಹೊಂದಿರುವ ಅವರ ಮೋದಿ ಅವರ ಆಪ್ತರೂ ಹೌದು. ರೋಹ್ಟಕ್ ಜಿಲ್ಲೆಯಲ್ಲಿ ಜನಿಸಿದ ಅವರು ಅವಿವಾಹಿತರು. 1980ರಲ್ಲಿ ಪೂರ್ಣಾವಧಿ ಪ್ರಚಾರಕರಾಗಿ ಆರೆಸ್ಸೆಸ್ ಪ್ರವೇಶಿಸಿದ ಅವರು 14 ವರ್ಷ ಅಲ್ಲಿ ಸೇವೆ ಸಲ್ಲಿಸಿ ಬಳಿಕ 1994ರಲ್ಲಿ ಹರಿಯಾಣ ಬಿಜೆಪಿ ಪ್ರಧಾನ ಕಾರ‌್ಯದರ್ಶಿಯಾಗುವ ಮೂಲಕ ರಾಜಕೀಯ ಪ್ರವೇಶಿಸಿದ್ದರು.
 
*ಹರಿಯಾಣ ರಾಜ್ಯ ರೂಪುಗೊಂಡು 48 ವರ್ಷ ಕಳೆದಿದ್ದು ಇದೇ ಮೊದಲ ಬಾರಿ ಪಂಜಾಬಿಯೊಬ್ಬರು ಮುಖ್ಯಮಂತ್ರಿಯಾಗಿದ್ದಾರೆ. ಕರ್ನಾಲ್ ಕ್ಷೇತ್ರದಿಂದ ಆಯ್ಕೆಯಾಗಿರುವ ಖಟ್ಟರ್ ಅ. 21ರಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು.
 
 
==[[ಮಹಾರಾಷ್ಟ್ರ]]==
Line ೩೧ ⟶ ೨೮:
!ಮಹಾರಾಷ್ಟ್ರ!!ಗೆಲವು(ಶೇ.ಗಳಿಸಿದ ವೋಟು)
16-10-2014 ಅಕ್ಟೋಬರ್
ಮತದಾನವಾಗಿ
 
19-10-2014ರಂದು
ಎಣಿಕೆಯಾದ ಫಲಿತಾಂಶ
Line ೫೩ ⟶ ೪೯:
|ನೋಟಾ ||0.4%
|}
*Oct 28, 2014ರಂದು ಮಹಾರಾಷ್ಟ್ರ ವಿಧಾನಸಭೆಯ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ [[ದೇವೇಂದ್ರ ಫಡ್ನವಿಸ್]] [[ದೇವೇಂದ್ರ ಫಡ್ನವಿಸ್‌]] ಅವರು ಆಯ್ಕೆಯಾಗಿದ್ದಾರೆ.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದೇವೇಂದ್ರ ಫಡ್ನವಿಸ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ದಿ.31-10-2014 ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ಫಡ್ನವಿಸ್‌ ಅವರು ಮಹಾರಾಷ್ಟ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದು, ಸಿಎಂ ಗಾದಿಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದವರು.
2009=ಬಿಜೆಪಿ -46; ಕಾಂ-82; ಎನ್.ಸಿಪಿ.-44; ಎಂ.ಎಸ್.ಎಸ್. 13;ಪಕ್ಷೇತರರು 24;ಇತರರು -17.
{| class="wikitable"
Line ೬೩ ⟶ ೫೯:
|1985 ||67 || 16 || 7.25%
|-
| 1990 ||104 ||42 ||10.71%
|-
|1995.||116||65||12.80%
Line ೭೫ ⟶ ೭೧:
|2014||288||122||27.8%
|}
 
==[[ದೇವೇಂದ್ರ ಫಡ್ನವಿಸ್‌]]==
1970ರ ಜುಲೈ 22 ರಂದು ಜನಿಸಿದ [[ದೇವೇಂದ್ರ ಫಡ್ನವಿಸ್]] ಅವರದ್ದು ಮೂಲತಃ ರಾಜಕಾರಣದ ಕುಟುಂಬ. ದೇಶಸ್ತ ಬ್ರಾಹ್ಮಣ ಸಮುದಾಯದ ಈ ನಾಯಕನ ತಂದೆಯ ಹೆಸರು ಗಂಗಾಧರರಾವ್ ಫಡ್ನವೀಸ್. ತಾಯಿ ಹೆಸರು ಸರಿತಾ ಫಡ್ನವೀಸ್. ಅಮರಾವತಿಯ ಇವರು ಸದ್ಯ 'ವಿದರ್ಭ ಹೌಸಿಂಗ್ ಸೊಸೈಟಿ'ಯ ನಿರ್ದೇಶಕಿ. ಗಂಗಾಧರ ರಾವ್ ಫಡ್ನವೀಸ್ ಅವರು ಜನಸಂಘ, ಆ ನಂತರ ಬಿಜೆಪಿಯಿಂದ ನಾಗ್ಪುರದ ಎಂಎಲ್‌ಸಿ ಆಗಿದ್ದರು.
;ಶೈಕ್ಷಣಿಕ ಅರ್ಹತೆ:
1986-87ರಲ್ಲಿ ಧರ್ಮಪೀಠ ಜ್ಯೂನಿಯರ್ ಕಾಲೇಜಿನಲ್ಲಿ ವ್ಯಾಸಂಗ. ನಂತರ ನಾಗ್ಪುರ ಕಾನೂನು ಕಾಲೇಜಿನಿಂದ ಪದವಿ. ಬರ್ಲಿನ್‌ನ 'ಜರ್ಮನ್ ಫೌಂಡೇಶನ್ ಫಾರ್ ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್' ಸಂಸ್ಥೆಯಿಂದ 'ಬ್ಯೂಸಿನೆಸ್ ಮ್ಯಾನೇಜ್‌ಮೆಂಟ್'ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವರು. ಆರ್ಥಿಕ ವಿಷಯಗಳ ಕುರಿತು ಅನೇಕ ಪುಸ್ತಕಗಳನ್ನೂ ಬರೆದಿದ್ದಾರೆ.
 
;ಕುಟುಂಬ:
*2006ರಲ್ಲಿ ಅಮೃತಾ ರಾಣೆ ಅವರನ್ನು ಧರ್ಮಪತ್ನಿಯಾಗಿ ವರಿಸಿದ ದೇವೇಂದ್ರ ಫಡ್ನವೀಸ್ ದಂಪತಿಗೆ ದಿವಿಜಾ ಎಂಬ ಮಗಳಿದ್ದಾಳೆ. ಅಮೃತಾ ಅವರು ಸದ್ಯ ನಾಗ್ಪುರದ ಎಕ್ಸಿಸ್ ಬ್ಯಾಂಕ್‌ನಲ್ಲಿ ಬ್ರ್ಯಾಂಚ್ ಮಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ತಂದೆ-ತಾಯಿ ಇಬ್ಬರೂ ವೃತ್ತಿಯಲ್ಲಿ ವೈದ್ಯರು. ನಿಭಾಯಿಸಿದ ಪ್ರಮುಖ ಹುದ್ದೆಗಳು
Line ೯೦ ⟶ ೮೪:
* 1992: ಭಾರತೀಯ ಜನತಾ ಯುವ ಮೋರ್ಚಾದ ನಾಗ್ಪುರ ಘಟಕದ ಅಧ್ಯಕ್ಷ
*
 
==[[ಸದಸ್ಯ:Bschandrasgr/ಪರಿಚಯ|ನೋಡಿ]]==
ಆಧಾರ:ಟೈಮ್ಸ್ ಆಫ್ ಇಂಡಿಯಾ/ವಿಜಯವಾಣಿ/ಪ್ರಜಾವಾಣಿ-ಸುದ್ದಿ - ೨೦-೧೦-೨೦೧೪;ವಿಜಯವಾಣಿ-೨೯-೧೦-೨೦೧೪
[[ವರ್ಗ:ಭಾರತ]] ;
[[ವರ್ಗ:ಕೇಂದ್ರ ಮಂತ್ರಿಗಳು]][ವರ್ಗ:ರಾಜಕಾರಣಿಗಳು]]
[[ವರ್ಗ:ಹರಿಯಾಣ]][[ವರ್ಗ:ಭಾರತದ ಚುನಾವಣೆಗಳು]]
 
[[ವರ್ಗ:ಮಹಾರಾಷ್ಟ್ರ]]