ಚೆನ್ನೈ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: sa:चेन्नै
ಅನುವಾದ
೬೬ ನೇ ಸಾಲು:
 
'ಮದ್ರಾಸು' ಎಂಬ ಹೆಸರು 'ಮದ್ರಾಸುಪಟ್ನಂ'ಪದದಿಂದ ಬಂದಿದೆ, ಈ ಜಾಗವನ್ನು ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ಖಾಯಂ ನೆಲೆಗಾಗಿ ೧೬೩೯ರಲ್ಲಿ ಆಯ್ಕೆ ಮಾಡಿಕೊಂಡಿತು. ಮದ್ರಾಸು ನಗರದ ದಕ್ಷಿಣ ಭಾಗದಲ್ಲಿ 'ಚೆನ್ನಪಟ್ಟಣಂ' ಎಂಬ ಚಿಕ್ಕ ಪೇಟೆಯಿದೆ. ಕಾಲಾಂತರದಲ್ಲಿ ಎರಡೂ ಪಟ್ಟಣಗಳೂ ಸೇರಿ 'ಮದರಾಸು' ಬ್ರಿಟೀಷರ ಕೃಪೆಗೆ ಪಾತ್ರವಾಯಿತು. ಆದರೆ ಅಲ್ಲಿನ ಜನ ಅದನ್ನು 'ಚೆನ್ನಪಟ್ಟಣ' ಅಥವಾ 'ಚೆನ್ನಪುರಿ' ಎಂದೇ ಗುರುತಿಸುತ್ತಿದ್ದರು. 'ಚೆನ್ನು' ಎಂಬ ಪದ ತೆಲುಗು ಮೂಲದ ದಕ್ಷಿಣ ಮಧ್ಯ ದ್ರಾವಿಡ ಭಾಷೆಯ ಪದ ಇದರ ಅರ್ಥ "ಸುಂದರ" ಎಂದು ಹಾಗಾಗಿ 'ಚೆನ್ನಪುರಿ' ಅಥವಾ 'ಚೆನ್ನಪಟ್ಟಣಂ' ಎಂದರೆ "ಸುಂದರ ನಗರ" ಎಂದರ್ಥ. ಈ ನಗರವನ್ನು ೧೯೯೬ ಆಗಸ್ಟ್ ತಿಂಗಳಲ್ಲಿ 'ಚೆನ್ನೈ' ಎಂದು ಮರುಹೆಸರಿಸಲಾಯಿತು. 'ಮದ್ರಾಸು' ಎಂಬ ಪದ ಪೋರ್ಚುಗೀಸ್ ಮೂಲದ್ದು.
(ಭಾರತದ ಅನೇಕ ಇತರ ನಗರಗಳು ಕೂಡ [[ಭಾರತದ ಮರುನಾಮಕರಣ ವಿವಾದ |ಅಂಥದೇ ಹೆಸರು ಬದಲಾವಣೆ]]ಗಳನ್ನು ಮಾಡಿವೆ.) ಮೂಲ ಪೋರ್ತುಗೀಸ್ ಹೆಸರು ''ಮಾದ್ರ ದೆ ಸಾಯ್ಸ್''-೧೫೦೦ ರ ಅರಂಭಿಕ ವಸತಿಗಾರರಲ್ಲೊಬ್ಬ ಉನ್ನತ ಅಧಿಕಾರಿಯ ಹೆಸರು ಎಂದು ನಂಬಲಾಗಿದೆ. ''ಚೆನ್ನೈ'' ತಮಿಳು ಹೆಸರಾಗಿರಲಿಕ್ಕಿಲ್ಲ ಎಂದೂ ''ಮದ್ರಾಸ್'' ಎಂಬುದು [[ತಮಿಳು ಭಾಷೆ|ತಮಿಳು]]ಮೂಲದ್ದಾಗಿರಬಹುದೆಂದೂ ಕೆಲವರು ಹೇಳಿದ್ದಾರೆ.
 
==ಇತಿಹಾಸ==
[[Imageಚಿತ್ರ:MylaporeKapaleeshwararTemple.jpg|thumb|left|250px|The೭ನೇ ಶತಮಾನದಲ್ಲಿ [[Kapaleeshwarar templeಪಲ್ಲವ]] inರಾಜರಿಂದ ಕಟ್ಟಲ್ಪಟ್ಟ [[Mylaporeಮೈಲಾಪುರ]] was built by theದಲ್ಲಿರುವ [[Pallavaಕಪಾಲೀಶ್ವರ ದೇವಸ್ಥಾನ]] kings in the 7th century]].
{{main|History of Chennai}}
ಚೆನ್ನೈ ಸುತ್ತಲಿನ ಪ್ರದೇಶವೂ ಒಂದನೇ ಶತಮಾನದಷ್ಟು ಹಿಂದಿನ ಕಾಲದಿಂದಲೂ ಪ್ರಮುಖ ಆಡಳಿತ , ಸೈನ್ಯ ಮತ್ತು ಆರ್ಥಿಕ ಕೇಂದವಾಗಿದೆ. ಅದನ್ನು [[ದಕ್ಷಿಣ ಭಾರತ]]ದ [[monarchy|kingdoms]]ಗಳು , ಪ್ರಮುಖವಾಗಿ [[ಪಲ್ಲವ]], [[ಚೋಳ]], [[ಪಾಂಡ್ಯ]], ಮತ್ತು [[ವಿಜಯನಗರ]] ಸಾಮ್ರಾಜ್ಯಗಳು ಆಳಿವೆ. . ಇಂದಿನ ಮಹಾನಗರದ ಭಾಗವಾಗಿರುವ [[ಮೈಲಾಪುರ]] ಪಟ್ಟಣವು ಒಂದು ಕಾಲಕ್ಕೆ , ಪಲ್ಲವ ಸಾಮ್ರಾಜ್ಯದ ಮುಖ್ಯ ಬಂದರು ಆಗಿತ್ತು.
 
ಚೆನ್ನೈ ಸುತ್ತಲಿನ ಪ್ರದೇಶವೂ ಒಂದನೇ ಶತಮಾನದಷ್ಟು ಹಿಂದಿನ ಕಾಲದಿಂದಲೂ ಪ್ರಮುಖ ಆಡಳಿತ , ಸೈನ್ಯ ಮತ್ತು ಆರ್ಥಿಕ ಕೇಂದವಾಗಿದೆ. ಅದನ್ನು [[ದಕ್ಷಿಣ ಭಾರತ]]ದ [[monarchy|kingdomsಸಾಮ್ರಾಜ್ಯ]]ಗಳು , ಪ್ರಮುಖವಾಗಿ [[ಪಲ್ಲವ]], [[ಚೋಳ]], [[ಪಾಂಡ್ಯ]], ಮತ್ತು [[ವಿಜಯನಗರ]] ಸಾಮ್ರಾಜ್ಯಗಳು ಆಳಿವೆ. . ಇಂದಿನ ಮಹಾನಗರದ ಭಾಗವಾಗಿರುವ [[ಮೈಲಾಪುರ]] ಪಟ್ಟಣವು ಒಂದು ಕಾಲಕ್ಕೆ , ಪಲ್ಲವ ಸಾಮ್ರಾಜ್ಯದ ಮುಖ್ಯ ಬಂದರು ಆಗಿತ್ತು.
೧೫೨೨ರಲ್ಲಿ [[ಪೋರ್ತುಗಲ್|ಪೋರ್ತುಗೀಸ್]]ರು ಬಂದಾಗ , ಕೋಟೆಯೊಂದನ್ನು ಕಟ್ಟಿ ಅದನ್ನು São Tomé ಎಂದು ಕರೆದರು after the [[Christian]] [[apostle]] [[Thomas (apostle)|St. Thomas]], who is believed to have preached there between the years 52 and 70. The region then passed into the hands of the [[Dutch East India Company|Dutch]], who established themselves near [[Pulicat]] just north of the city in 1612.
 
೧೫೨೨ರಲ್ಲಿ [[ಪೋರ್ತುಗಲ್|ಪೋರ್ತುಗೀಸ್ಪೋರ್ತುಗೀಸ್‍‍]]ರು ಬಂದಾಗ , ಕೋಟೆಯೊಂದನ್ನು ಕಟ್ಟಿ ಅದನ್ನು ಸಾವೋ ಟೋಮ್(São Tomé) ಎಂದು ಕರೆದರು after the [[Christian]] [[apostle]] [[Thomas (apostle)|St. Thomas]], who is believed to have preached there between the years 52 and 70. The region then passed into the hands of the [[Dutch East India Company|Dutch]], who established themselves near [[Pulicat]] just north of the city in 1612.
 
On 22 August 1639, the [[British East India Company]] was granted land by the Damerla Venkatadri, [[Nayak]] of [[Vandavasi]], as a base for a permanent settlement, believed to be called ''Madrasemen''. A year later, [[Fort St George]] was built, which subsequently became the nucleus around which the colonial city grew. In 1746, Fort St George and Madras were captured by the [[France|French]] under General [[La Bourdonnais]], the [[Governor]] of [[Mauritius]], who plundered the town and its outlying villages.
"https://kn.wikipedia.org/wiki/ಚೆನ್ನೈ" ಇಂದ ಪಡೆಯಲ್ಪಟ್ಟಿದೆ