ಮಹಾಸ್ಫೋಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೬ ನೇ ಸಾಲು:
ಒಂದು ಸೆಕೆಂಡಿನ ಋಣ ಘಾತ -43ದಿಂದ (ಛೇದಾಂಶ) -38 ವರೆಗೆ (1ಸ್ಠೆ10<sup>-43</sup> ರಿಂದ 1ಸ್ಠೆ10<sup>-38</sup>)
-------
* ಇಂದಿನಿಂದ ಸುಮಾರು 1375 ಕೋಟಿ ವರ್ಷದ ಹಿಂದಿನ ಮಹಾಸ್ಪೋಟದ ಆರಂಭಕ್ಕೂ ಹಿಂದಿನ ಅತ್ಯಂತ ಕನಿಷ್ಟ ಹಿಂದಿನ ಸಮಯದಲ್ಲಿ -'''ಮಹಾಸ್ಪೋಟದ ಆರಂಭ.''' ಅದಕ್ಕೆ '''ಫ್ಲಾಂಕ್ ಸಮಯ''' ಎಂದು ಕರೆದಿದ್ದಾರೆ. ಅದು 1375 ಕೋಟಿ ವರ್ಷದ ಹಿಂದಿನ ಯವುದೋ ಒಂದು ದಿನದ ಹಿಂದಿನ 1 ಸೆಕೆಂಡಿನ ಅತ್ಯಂತ ಚಿಕ್ಕ ಛೇದಾಂಶದ ಎಂದರೆ 10ರ ಋಣ ಘಾತ-43 (10 ಕ್ಕೆ ಪೊವೆರ್ ಆಫ್ -43 = 10<sup>-43</sup>< ಸೆಕೆಂಡ್ ಕಾಲದಲ್ಲಿ ವಿಶ್ವ ವಿಕಾಸ ಆರಂಭ ವಾದುದು. ಆ ಸೆಕೆಂಡಿನ ಕನಿಷ್ಟ ಛೇದಾಂಶಕ್ಕೆ (10 ಛೇದಾಂಶ -40 =10<sup>-40</sup>) ಹಬಲ್‌ನ ಸ್ಥಿರ ಸಂಖ್ಯೆ ಎಂದು ಕರೆದಿದ್ದಾರೆ. ಅದಕ್ಕಿಂತ ಹಿಂದಿನ (ಎಂದರೆ ಒಂದು ಸೆಕೆಂಡಿನ ಇನ್ನೂ ಸಣ್ಣ ವಿಭಾಗವನ್ನು ) ಕಾಲವನ್ನು ಗುರುತಿಸಲು ಸಾಧ್ಯವಿಲ್ಲ ಎಂಬುದು ವಿಜ್ಞಾನಿ ಹಬಲ್‌ನ ಲೆಕ್ಕ.
* ಇಂದಿನ ಈ ವಿಶಾಲ ವಿಶ್ವ ಸೃಷ್ಟಿಗೆ ಮೊದಲು ಒಂದೇ ಒಂದು ಚಿಕ್ಕ ಕಣ ಕಾರಣವೆಂದು ವಿಜ್ಞಾನಿಗಳು ನಿರ್ಧರಿಸಿದ್ದಾರೆ , ಪರಮಾಣುವಿನಲ್ಲಿರವ ಒಂದು ಪ್ರೋಟಾನಿನ, ಸುಮಾರು ಕೋಟಿ-ಕೋಟಿ ಭಾಗಕ್ಕಿಂತಲೂ ಚಿಕ್ಕದಾದ ಎಲ್ಲದಕ್ಕೂ ಮೂಲವಾದ [[ಫೋಟಾನ್]]([[:w:Photon|Photon]]) ಕಣದಿಂದ ಈ ವಿಶ್ವ ಸೃಷ್ಟಿಯಾಯಿತು ಎಂಬುದು ಈಗ ಬಹಳಷ್ಟು ವಿಜ್ಞಾನಿಗಳ ತೀರ್ಮಾನ.
 
== ಪ್ರೋಟಾನ್ ಉಪ-ಅಣು ==
"https://kn.wikipedia.org/wiki/ಮಹಾಸ್ಫೋಟ" ಇಂದ ಪಡೆಯಲ್ಪಟ್ಟಿದೆ