ಮಹಾಸ್ಫೋಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭ ನೇ ಸಾಲು:
--------------------------------
[[File:CERN LHC Tunnel1.jpg|thumb|right|ಯೂರೋಪಿನ ಸಂಶೋಧನಾ ಕೇಂದ್ರದಲ್ಲಿ,4-7-2012 ಮತ್ತು ಮಾರ್ಚಿ 2013ರ ರಲ್ಲಿ ಸ್ವಿಟ್ಜರ್‌ಲೆಂಡ್ - ಫ್ರಾನ್ಸ್ ಗಡಿಯಲ್ಲಿ ಭೂಮಿಯ ಒಳಗೆ, 100 ಮೀಟರ್ ಆಳದಲ್ಲಿ, 27 ಕಿಮೀ ಉದ್ದದ ಸುರಂಗದಲ್ಲಿ ಮಾಡಿದ ಪ್ರಯೋಗ]]
*ವಿಶ್ವ ಸೃಷ್ಟಿಗೆ ಕಾರಣವಾದ ಈ ಫೋಟಾನ್ ಕಣವನ್ನು ಹಿಗ್ಸ್ ಬೋಸಾನ್ ಕಣವೆಂದು ಕರೆದಿದ್ದಾರೆ. ಮೊಟ್ಟ ಮೊದಲಿಗೆ ಬಂಗಾಳಾದಬಂಗಾಳದ ಭೌತ ವಿಜ್ಞಾನಿ ಸತ್ಯೇಂದ್ರನಾಥ ಬೋಸ್ ರವರು ಸಾಪೇಕ್ಷ ಸಿದ್ದಾಂತದ ಪ್ರತಿಪಾದಕರು ಈಫೋಟನ ಕಣದ ಬಗ್ಗೆ ಹೇಳಿದ್ದರು. , ವಿಜ್ಞಾನಿ ಐನಸ್ಟೀನರು ಇವರ ಕಣ ಭೌತ ಸಿದ್ದಾಂತವನ್ನು ತಮ್ಮ ಸಾಪೇಕ್ಷ ಸಿದ್ದಾಂತದಲ್ಲಿ (ಕ್ವಾಂಟಮ್ ಮೆಕ್ಯಾನಿಕ್ಸ್) ಅಳವಡಿಸಿಕೊಂಡಿದ್ದರು. ಅದು ಬೋಸ್-ಐನಸ್ಟೀನ್ ಸಿದ್ದಾಂತ ಎಂದು ಹೆಸರಾಗಿದೆ.
*ಬೋಸರವರು ಈ ಫೋಟಾನ್ ಕಣದ ಬಗ್ಗೆ ಒಂದು ಲೇಖನವನ್ನು ಬರೆದಿದ್ದರು ಅದನ್ನು ಮುಂದುವರೆಸಿ ಪೀಟರ್ ಹಿಗ್ಗ್ಸ್ ರವರು ಸಂಶೋಧನೆಯನ್ನು ಮುಂದುವರೆಸಿದರು. ಆದ್ದರಿಂದ ಈ ವಿಶ್ವ ಸೃಷ್ಟಿಗೆ ಕಾರಣವಾದ ಈ ಕಣವನ್ನು ಹಿಗ್ಸ್-ಬೋಸಾನ್ ಕಣವೆಂದುಕರೆಯುತ್ತಾರೆ.
*ಇದರ ಹೆಚ್ಚಿನ ಅಧ್ಯಯನಕ್ಕೆ , ಯೂರೋಪ್ ಪರಮಾಣು ಸಂಶೋಧನಾ ಕೇಂದ್ರದಲ್ಲಿ (ಸಿಇಆರ್‌ಎನ್), ಸ್ವಿಟ್ಜರ್‌ಲೆಂಡ್ - ಫ್ರಾನ್ಸ್ ಗಡಿಯಲ್ಲಿ ಭೂಮಿಯ ಒಳಗೆ, 100 ಮೀಟರ್ ಆಳದಲ್ಲಿ, 27 ಕಿಮೀ ಉದ್ದದ ಸುರಂಗದಲ್ಲಿ ಕೊಳವೆ ಹಾಕಿ ಮಹಾಸ್ಪೋಟದ ಸಮಯದಲ್ಲಿ ಆದ ಕ್ರಿಯೆಯ ಅಧ್ಯಯನಕ್ಕೆ ಅಣಿಮಾಡಿದ್ದರು. ವಿರುದ್ಧದಿಕ್ಕಿನಲ್ಲಿ ಎರಡು ಫ್ರೋಟಾನ್ ಕಣಗಳನ್ನು ವೇಗವಾಗಿ ಚಲಿಸುವಂತೆ ಮಾಡಿ -ಡಿಕ್ಕಿ ಹೊಡೆಸಿ ಪರಿಣಾಮವನ್ನು ನೋಡುವ ಪ್ರಯೋಗ 2010 ಮತ್ತು 2011 ರಲ್ಲಿ ನೆಡೆದಿತ್ತು. ಅದು ಸ್ವಲ್ಪದರಲ್ಲಿ ವಿಫಲವಾಯಿತು.
"https://kn.wikipedia.org/wiki/ಮಹಾಸ್ಫೋಟ" ಇಂದ ಪಡೆಯಲ್ಪಟ್ಟಿದೆ