ಪರಮಹಂಸ ಯೋಗಾನಂದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[ಚಿತ್ರ:Paramahansa_Yogananda_Standard_Pose.jpg|thumb]]
'''ಪರಮಹಂಸ ಯೋಗಾನಂದ''' (ಜನವರಿ ೫, ೧೮೯೩ - ಮಾರ್ಚ್ ೭, ೧೯೫೨), ಮೂಲನಾಮ '''ಮುಕುಂದ ಲಾಲ್ ಘೋಷ್''', ತಮ್ಮ ಪುಸ್ತಕ ''[[ಆಟೋಬಾಯಾಗ್ರಫಿಯೋಗಿಯ ಆಫ಼್ ಅ ಯೋಗಿಆತ್ಮಕಥೆ]]''ಯ ಮೂಲಕ ಧ್ಯಾನ ಹಾಗು [[ಕ್ರಿಯಾ ಯೋಗ]]ದ ಬೋಧನೆಗಳಿಗೆ ಲಕ್ಷಾಂತರ ಪಾಶ್ಚಿಮಾತ್ಯರನ್ನು ಪರಿಚಯಿಸಿದ ಒಬ್ಬ [[ಭಾರತ|ಭಾರತೀಯ]] [[ಯೋಗ|ಯೋಗಿ]] ಹಾಗು [[ಗುರು]]ಗಳಾಗಿದ್ದರು. ಯೋಗಾನಂದರು [[ಉತ್ತರ ಪ್ರದೇಶ]]ದ [[ಗೋರಖ್‍ಪುರ್]]‌ದಲ್ಲಿ ಒಂದು ಧರ್ಮನಿಷ್ಠ ಕುಟುಂಬಕ್ಕೆ ಜನಿಸಿದರು. ಅವರ ಕಿರಿಯ ಸಹೋದರ ಸಾನಂದನ ಪ್ರಕಾರ, ತಮ್ಮ ಅತ್ಯಂತ ಮುಂಚಿನ ವರ್ಷಗಳಿಂದಲೂ ಮುಕುಂದರ ಅಧ್ಯಾತ್ಮದ ಅರಿವು ಮತ್ತು ಅನುಭವ ಸಾಮಾನ್ಯವನ್ನು ಬಹಳ ಮೀರಿತ್ತು.
 
[[ವರ್ಗ:ಹಿಂದೂ ಗುರುಗಳು]]
"https://kn.wikipedia.org/wiki/ಪರಮಹಂಸ_ಯೋಗಾನಂದ" ಇಂದ ಪಡೆಯಲ್ಪಟ್ಟಿದೆ