ಹಿಮ ಚಿರತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ೦ ಅನ್ನು ಅನುಸ್ವಾರಕ್ಕೆ ಬದಲಿಸಲಾಗುತ್ತಿದೆ
ಚು ೦ ಅನ್ನು ಅನುಸ್ವಾರಕ್ಕೆ ಬದಲಾಯಿಸಲಾಗುತ್ತಿದೆ
೨೯ ನೇ ಸಾಲು:
 
}}
'''ಹಿಮ ಚಿರತೆ''' ('''''ಉನ್ಷಿಯ ಉನ್ಷಿಯ'' ''' )ಯು ಒಂದು ಮಧ್ಯಮ ಗಾತ್ರದ ದೊಡ್ಡ [[ಬೆಕ್ಕು]], ಇದು ಹೆಚ್ಚಾಗಿ [[ಮಧ್ಯ]] ಹಾಗೂ [[ದಕ್ಷಿಣ ಏಷ್ಯಾ]]ದ ಬೆಟ್ಟಗಳ ಸಾಲುಗಳಲ್ಲಿ ಕ೦ಡುಬರುತ್ತದೆ. ಈ ಜಾತಿಗಳ ವರ್ಗೀಕರಣವನ್ನು ಬದಲಾವಣೆಗೆ ಒಳಪಡಿಸಲಾಯಿತು ಹಾಗು [[ಜೀವಿವರ್ಗೀಕರಣ]]ದಲ್ಲಿ ಅದರ ಜಾತಿಯನ್ನು ಸರಿಯಾಗಿ ನಿರ್ಧರಿಸಲು ಹೆಚ್ಚಿನ ಅಧ್ಯಯನದ ನ೦ತರನಂತರ ಮಾತ್ರ ಸಾಧ್ಯ ಎಂದು ಹೇಳಲಾಗಿದೆ.
 
 
೪೭ ನೇ ಸಾಲು:
 
== ಪ್ರಾಣಿಗಳ ವರ್ಗೀಕರಣ ವಿಜ್ಞಾನ ==
ಈ ಹಿ೦ದೆ, [[ಜೀವಿವರ್ಗೀಕರಣ]] ಶಾಸ್ತ್ರಜ್ಞರು ಹಿಮ ಚಿರತೆಗಳನ್ನು ''[[ಪ್ಯಾಂಥೆರಾ]]'' [[ವರ್ಗ]]ದಲ್ಲಿ ಸೇರಿಸಿದರು, ಅಲ್ಲದೆ ಅದರ ಜೊತೆಗೆ ಬೇರೆ ದೊಡ್ಡ [[ಉಪವರ್ಗ]] [[ಫೆಲಿಡ್ಸ್‌‌]]‍ನಲ್ಲಿ ಸೇರಿಸಲಾಗಿತ್ತು, ನ೦ತರದಲ್ಲಿನಂತರದಲ್ಲಿ ಅದನ್ನು ಅದರದೇ ಆದ ''ಉನ್ಷಿಯಾ'' ವರ್ಗಕ್ಕೆ ಸೇರಿಸಲಾಯಿತು. ಇದನ್ನು [[ಚಿರತೆ]]ಗೆ (''ಪ್ಯಾಂಥೆರಾ ಪಾರ್ಡಸ್‌'' ) ಹತ್ತಿರದ ಸ೦ಬಂಧಿಯಾಗಿಲ್ಲ ಎಂದು ಭಾವಿಸಲಾಗಿತ್ತು. ಹೇಗಾದರೂ, ಇತ್ತೀಚಿನ ಅಣುಗಳ ಅಧ್ಯಯನವು [[ಹುಲಿ (ಪ್ಯಾಂಥೆರಾ ಟೈಗ್ರಿಸ್‌) ಜೊತೆಗಿನ ಅದರ ಹತ್ತಿರದ ಸ೦ಬಂಧದಿ೦ದಾಗಿ ಈ ವರ್ಗಗಳನ್ನು ಸ್ಥಿರವಾಗಿ ಪ್ಯಾಂಥೆರಾ ಪಂಗಡಕ್ಕೆ ಸೇರಿಸುತ್ತದೆ, ಆದರೂ ಸಹ ಅದರ ಸ್ಥಿರ ಸ್ಥಳವು ಅಸ್ಪಷ್ಟವಾಗಿ ಉಳಿಯುತ್ತದೆ, ಹಾಗು ಇನ್ನು ಹಲವು ಮೂಲಗಳು ಈಗಲು ಸಹ ಅದನ್ನು ಉನ್ಷಿಯಾ ಪ೦ಗಡಕ್ಕೆ ಸೇರುತ್ತದೆ ಅಲ್ಲದೆ ಹೆಚ್ಚಿನ ಅಧ್ಯಯನದಲ್ಲಿ ಇ೦ದು ಸಹ ಇತ್ಯರ್ಥವಾಗದೆ ಉಳಿದಿದೆ.|ಹುಲಿ[[ (''[[ಪ್ಯಾಂಥೆರಾ ಟೈಗ್ರಿಸ್‌]]'' ) ಜೊತೆಗಿನ ಅದರ ಹತ್ತಿರದ ಸ೦ಬಂಧದಿ೦ದಾಗಿ ಈ ವರ್ಗಗಳನ್ನು ಸ್ಥಿರವಾಗಿ ''ಪ್ಯಾಂಥೆರಾ'' ಪಂಗಡಕ್ಕೆ ಸೇರಿಸುತ್ತದೆ, ಆದರೂ ಸಹ ಅದರ ಸ್ಥಿರ ಸ್ಥಳವು ಅಸ್ಪಷ್ಟವಾಗಿ ಉಳಿಯುತ್ತದೆ, ಹಾಗು ಇನ್ನು ಹಲವು ಮೂಲಗಳು ಈಗಲು ಸಹ ಅದನ್ನು ''ಉನ್ಷಿಯಾ'' ಪ೦ಗಡಕ್ಕೆ ಸೇರುತ್ತದೆ ಅಲ್ಲದೆ ಹೆಚ್ಚಿನ ಅಧ್ಯಯನದಲ್ಲಿ ಇ೦ದು ಸಹ ಇತ್ಯರ್ಥವಾಗದೆ ಉಳಿದಿದೆ.<ref name="Johnson2006">{{cite journal |last= Johnson|first= W.E. |coauthors= Eizirik, E., Pecon-Slattery, J., Murphy, W.J., Antunes, A., Teeling, E. & O'Brien, S.J.|date= 6 January 2006|title= The Late Miocene radiation of modern Felidae: A genetic assessment|journal= [[Science (journal)|Science]] |volume= 311|issue= 5757|pages= pp73–77|id= |url= http://www.sciencemag.org/cgi/content/abstract/311/5757/73 |doi= 10.1126/science.1122277|accessdate=2008-10-24 |doi_brokendate= 2010-03-19}}</ref>]]]]
 
ಕೆಲವು [[ಉಪವರ್ಗಗಳು]] ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ಜೀವಿಸುತ್ತಿರುವ ಪ್ರಾಣಿಗಳನ್ನು ಒಳಗೊ೦ಡಿರುತ್ತದೆ, ಹಾಗು ಇವುಗಳನ್ನು ಟಾಕ್ಸೊಬಾಕ್ಸ್‌ನಲ್ಲಿ ಉಪವರ್ಗಗಳ ಅಡಿಯಲ್ಲಿ ಸೇರಿಸಲಾಗಿದೆ. ಸಾಧ್ಯವಾಗಬಲ್ಲ ''ಯು.ಯು ಬೈಕಲೆನ್ಸಿಸ್-ರೊಮನಿ'' ಇನ್ನು ಹೆಚ್ಚಿನ ಮೌಲ್ಯಮಾಪನವನ್ನು ಕೋರುತ್ತದೆ, ಆದರೆ ಈ ಉಪವರ್ಗಗಳನ್ನು ಸಾಮಾನ್ಯವಾಗಿ ಸಮ೦ಜಸವಾದವು ಎಂದು ಪರಿಗಣಿಸಿರುವುದಿಲ್ಲ.<ref name="msw3">{{MSW3 Wozencraft | pages = 548|id=14000269}}</ref> ಹೇಗಾದರೂ, ಪ್ರಪ೦ಚದ ಸಸ್ತನಿಗಳ ಕೈಪಿಡಿಯಲ್ಲಿ ಎರಡು ಉಪವರ್ಗಗಳನ್ನು ಗುರುತಿಸಲಾಗಿದೆ: ಅವುಗಳೆ೦ದರೆ, ವಾಯುವ್ಯಭಾಗದ ಮಧ್ಯ ಏಷ್ಯದಿ೦ದ ಮಾ೦ಗೋಲಿಯ ಹಾಗು ರಷ್ಯ ಭಾಗದಲ್ಲಿ: ''ಯು.ಯು ಉನ್ಷಿಯಾ'' ವನ್ನು, ಹಾಗು ಪಾಶ್ಚಿಮಾತ್ಯ ಚೈನ ಮತ್ತು ಹಿಮಾಲಯದಲ್ಲಿ''ಯು.ಯು ಉನ್ಷಿಯೋಡ್ಸ್'' .<ref>ವಿಲ್ಸನ್ DE, ಮಿಟ್ಟೆರ್ಮಿಯರ್ RA (eds) (2009) Handbook of the Mammals of the World. ಸಂಪುಟ. 1. Carnivores. Lynx Edicions, ಬಾರ್ಸಿಲೋನಾ</ref>
"https://kn.wikipedia.org/wiki/ಹಿಮ_ಚಿರತೆ" ಇಂದ ಪಡೆಯಲ್ಪಟ್ಟಿದೆ