ಸುಸೇ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ೦ ಅನ್ನು ಅನುಸ್ವಾರಕ್ಕೆ ಬದಲಾಯಿಸಲಾಗುತ್ತಿದೆ
೦ ಅನ್ನು ಅನುಸ್ವಾರಕ್ಕೆ ಬದಲಿಸಲಾಗುತ್ತಿದೆ
೧೦ ನೇ ಸಾಲು:
| ೪.೦ || ೧೯೯೬
|-
| ೫.೦ || ನವೆ೦ಬರ್ನವೆಂಬರ್ ೧೯೯೭
|-
| ೬.೦ || ಜನವರಿ ೧೯೯೯
|-
| ೭.೦ || ಸಪ್ಟ೦ಬರ್ಸಪ್ಟಂಬರ್ ೨೦೦೦
|-
| ೮.೦ || ಏಪ್ರಿಲ್ ೨೦೦೨
೨೫ ನೇ ಸಾಲು:
'''ಸುಸೇ''' ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆಯ ಮುಖ್ಯ ವಿತರಣೆಗಳಲ್ಲಿ ಒಂದು. ಜರ್ಮನಿಯಲ್ಲಿ ನಿರ್ಮಿಸಲಾಗುವ ಸುಸೇ ನಾವೆಲ್ ಸಂಸ್ಥೆಯ ಒಂದು ಭಾಗ.
 
ಸುಸೇ ಲಿನಕ್ಸ್ ಮೊದಲಿಗೆ ಲಿನಕ್ಸ್ ನ ಸ್ಲ್ಯಾಕ್‍ವೇರ್ ವಿತರಣೆಯನ್ನು ಆಧರಿಸಿ ನಿರ್ಮಿಸಲಾದದ್ದು. ೧೯೯೨ ರಲ್ಲಿ ಪೀಟರ್ ಮ್ಯಾಕ್‍ಡೊನಾಲ್ಡ್ ಲಿನಕ್ಸ್ ನ ಎಸ್‍ಎಲ್‍ಎಸ್ ವಿತರಣೆಯನ್ನು ಸ್ಥಾಪಿಸಿದರು. ಇದು ಎಕ್ಸ್-ವಿ೦ಡೋಸ್ವಿಂಡೋಸ್ ವ್ಯವಸ್ಥೆಯನ್ನು ಒಳಗೊ೦ಡಒಳಗೊಂಡ ಮೊದಲ ಸ೦ಪೂರ್ಣಸಂಪೂರ್ಣ ಲಿನಕ್ಸ್ ವಿತರಣೆಯಾಗಿತ್ತು. ನಂತರ ನಿರ್ಮಿಸಲಾದ ಸ್ಲ್ಯಾಕ್‍ವೇರ್ ಎಸ್‍ಎಲ್‍ಎಸ್ ಅನ್ನು ಆಧರಿಸಿದ್ದು.
 
೧೯೯೨ ರ ಕೊನೆಯಲ್ಲಿ ಸ್ಥಾಪಿಸಲಾದ ಸುಸೇ ಸಂಸ್ಥೆ ಮೊದಲಿಗೆ ಎಸ್‍ಎಲ್‍ಎಸ್ ಮತ್ತು ಸ್ಲ್ಯಾಕ್‍ವೇರ್ ವಿತರಣೆಗಳನ್ನು ಬಿಡುಗಡೆಗೊಳಿಸುತ್ತಿತ್ತು, ನಂತರ ಲಿನಕ್ಸ್ ನ ಜು೦ಕ್ಸ್ಜುಂಕ್ಸ್ ವಿತರಣೆಯೊ೦ದಿಗೆವಿತರಣೆಯೊಂದಿಗೆ ಸೇರಿ ೧೯೯೬ ರಲ್ಲಿ ತನ್ನ ಮೊದಲ ವಿಶಿಷ್ಟ ವಿತರಣೆಯಾದ ಸುಸೇ ೪.೬ ಅನ್ನು ೧೯೯೬ ರಲ್ಲಿ ಬಿಡುಗಡೆ ಮಾಡಿತು.
 
೨೦೦೩ ರಲ್ಲಿ ನಾವೆಲ್, ಇ೦ಕ್ಇಂಕ್ ಸುಸೇ ಯನ್ನು ಕೊ೦ಡುಕೊ೦ಡಿತುಕೊಂಡುಕೊಂಡಿತು. ಸುಸೇ ಲಿನಕ್ಸ್ ನ ಇತ್ತೀಚಿನ ಆವೃತ್ತಿ ಸುಸೇ ೧೧.
 
==ಬಾಹ್ಯ ಸ೦ಪರ್ಕಗಳುಸಂಪರ್ಕಗಳು==
 
*[http://www.suse.com/ ಸುಸೇ ಅಧಿಕೃತ ತಾಣ]
"https://kn.wikipedia.org/wiki/ಸುಸೇ" ಇಂದ ಪಡೆಯಲ್ಪಟ್ಟಿದೆ