ಟ್ರಾನ್ಸ್‌ಫಾರ್ಮರ್ಸ್‌ 2: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ೦ ಅನ್ನು ಅನುಸ್ವಾರಕ್ಕೆ ಬದಲಿಸಲಾಗುತ್ತಿದೆ
ಚು ೦ ಅನ್ನು ಅನುಸ್ವಾರಕ್ಕೆ ಬದಲಾಯಿಸಲಾಗುತ್ತಿದೆ
೨೮೩ ನೇ ಸಾಲು:
ಈ ಚಿತ್ರವು ನಕಾರಾತ್ಮಕ ಸಮ್ಮಿಶ್ರ ವಿಮರ್ಶೆಗಳು ದೊರೆತರೂ ಕೂಡ ಗಲ್ಲಾಪೆಟ್ಟಿಗೆಯ ಅಂಕಿಗಳು ತೋರಿಸುವಂತೆ ಆಕರ್ಷಕ ಗಳಿಕೆಯನ್ನು ಮಾಡಿದೆ. ರಿವೆಂಜ್ ಆಫ್ ದ ಫಾಲನ್ ಅದರ ಮಿಡ್‌ನೈಟ್ ಪ್ರಿಮಿಯರಿನಲ್ಲೇ ಪ್ರಥಮ ಬಾರಿಗೆ 16 ಮಿಲಿಯನ್ ಸಂಗ್ರಹಿಸಿತಲ್ಲದೇ,ಬುಧವಾರದ ಗಳಿಕೆಗಳಲ್ಲೇ ಅತಿ ಹೆಚ್ಚಿನದಾಗಿದೆ.
 
ಮು೦ದುವರೆದು,ಚಿತ್ರವು 62 ಮಿಲಿಯನ್ ಡಾಲರ್ ಹಣವನ್ನು ಮೊದಲ ಪ್ರದರ್ಶನದ ಮೊದಲ ದಿನವೇ ಗಳಿಸುವ ಮೂಲಕ ಇತಿಹಾಸದ ಬುಧವಾರದ ಪ್ರದರ್ಶನಗಳಲ್ಲಿ ಅತಿ ದೊಡ್ಡದೆನಿಸಿದೆ. ಜೊತೆಗೆ ''[[ಡಾರ್ಕ್ ನೈಟ್]]'' ಚಿತ್ರದ ನ೦ತರನಂತರ ಎರಡನೇ ಅತಿ ಹೆಚ್ಚು ಮೊದಲ ದಿನದ ಪ್ರದರ್ಶನ ಕ೦ಡ ಚಿತ್ರವಾಗಿ ದಾಖಲಾಗಿದೆ.
 
ಚಿತ್ರವು ಮೊದಲ ವಾರದಲ್ಲಿ 108.9 ಮಿಲಿಯನ್ ಡಾಲರ್ ಲಾಭ ಮಾಡಿತಲ್ಲದೇ, 2009 ರ ಅತಿ ದೊಡ್ಡ ವಾರದ ಗಳಿಕೆಯಾಗಿ ದಾಖಲಾಯಿತು ಮತ್ತು ಪ್ರದರ್ಶನದ ಐದು ದನಗಳಲ್ಲಿ 200 ಮಿಲಿಯನ್ ಡಾಲರ್ ಲಾಭ ತ೦ದು ಎರಡನೇ ಸ್ಥಾನ ಪಡೆಯಿತು.ಮೊದಲನೆಯದು ''ಡಾರ್ಕ್ ನೈಟ್'' ಚಿತ್ರದ '''203.7 ಮಿಲಿಯನ್ ಡಾಲರ್ ಗಳಿಕೆ''' . ಇದು ಈವರೆಗಿನ ಅತ್ಯ೦ತ ದೊಡ್ಡ ಐದು ದಿನದ ಪ್ರದರ್ಶನದ ಲಾಭದ ದಾಖಲೆ.
೨೯೦ ನೇ ಸಾಲು:
 
 
''ರಿವೇ೦ಜ್ ಆಫ್ ದ ಫಾಲನ್'' ಚಿತ್ರ ಜುಲೈ 20, 2009 ಕ್ಕೆ ಪ್ರದರ್ಶನಗೊ೦ಡ ತಿ೦ಗಳೊಳಗಾಗಿ 2007 ರ ಟ್ರಾನ್ಸ್‌ಫಾರ್ಮರ್ಸ್ ನ ಸ೦ಪಾದನೆಯನ್ನು ಹಿ೦ದಿಕ್ಕಿತು. <ref>{{cite news|url=http://www.tfw2005.com/transformers-news/transformers-movie-just-movie-31/transformers-revenge-of-the-fallen-surpasses-lifetime-profits-of-first-film-168182/ |title=Transformers Revenge of the Fallen Surpasses Lifetime Profits of First Film|date=2009-07-21|accessdate=2009-07-24|work=TFW2005}}</ref> ಜುಲೈ 27 ರಂದು ಪ್ರದರ್ಶನದ ಒಂದು ತಿ೦ಗಳ ನ೦ತರನಂತರ ಚಿತ್ರವು ಅಮೇರಿಕಾದಲ್ಲಿ 379.2 ಮಿಲಿಯನ್ ಡಾಲರ್ ಹಣ ಸ೦ಪಾದಿಸಿತು. ಇದು ಚಿತ್ರವನ್ನು 2009 ರ ಅಗಸ್ಟನಲ್ಲಿ ದೇಶದಲ್ಲಿಯೇ 10 ನೇ ಅತಿ ಹೆಚ್ಹು ಲಾಭ ಗಳಿಸಿದ ಚಿತ್ರಗಳ ಸಾಲಿನಲ್ಲಿ ನಿಲ್ಲುವ೦ತೆ ಮಾಡಿತು.<ref>{{cite news|url=http://www.transformers-movie-buzz.com/featured/945/revenge-of-the-fallen-cracks-the-top-10-all-time-list.html|title=‘Revenge of the Fallen’ Cracks the Top 10 All-Time List|date=2009-07-27|accessdate=2009-07-28|work=Movie Buzz}}</ref> ''ಟ್ರಾನ್ಸ್‌ಫಾರ್ಮರ್ಸ್: ರಿವೇ೦ಜ್ ಆಫ್ ದ ಫಾಲನ್'' ಚಿತ್ರವು [[ಚೈನಾ]]ದಲ್ಲಿಯೇ ಅತಿ ಹೆಚ್ಚು ಹಣ ಗಳಿಸಿದ ಮೊದಲ ಚಿತ್ರ ಕೂಡ.
 
 
ಅಕ್ಟೋಬರ್ 13, 2009 ಕ್ಕೆ ಈ ಚಿತ್ರವು ಅಮೇರಿಕಾದಲ್ಲಿ ಸುಮಾರು 402,095,833 ಮಿಲಿಯನ್ ಡಾಲರ್ ಸ೦ಪಾದಿಸಿದೆಯೆ೦ದು ವರದಿಯಾಗಿದೆ. ಜೊತೆಗೆ 430,635,467 ಮಿಲಿಯನ್ ಡಾಲರ್‌ನಷ್ಟು ವಿದೇಶಗಳಲ್ಲಿ ಗಳಿಸಿದೆ. ಪ್ರಪ೦ಚದಾದ್ಯ೦ತ ಇದರ ಗಳಿಕೆ ಸುಮಾರು 832,747,337 ಮಿಲಿಯನ್ ಡಾಲರ್. ''[[ಹ್ಯಾರಿ ಪಾಟರ್]]'' ಹಾಗೂ ಹಾಫ್ ಬ್ಲಡ್ ಪ್ರಿನ್ಸ್ ಚಿರ್ತಗಳ ನ೦ತರನಂತರ 2009 ರ ಮೂರನೇ ಅತಿ ಹೆಚ್ಚಿನ ದುಡ್ಡು ಗಳಿಕೆಯ ಚಿತ್ರವಾಗಿ ದಾಖಲಾಗಿದೆ.''[[Ice Age: Dawn of the Dinosaurs]]'' <ref name="budget">{{cite web|url=http://www.boxofficemojo.com/movies/?id=transformers2.htm|title=Transformers: Revenge of the Fallen|publisher=boxofficemojo|date=2009-06-30|accessdate=2009-10-17}}</ref> ಇದು 2009 ರಲ್ಲಿ 400 ಮಿಲಿಯನ್ ಡಾಲರ್ ಗಳಿಕೆ ಮುಟ್ಟಿದ ಮೊದಲ ಚಿತ್ರವೂ ಹೌದು.