"ಸಂತೂರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
೦ ಅನ್ನು ಅನುಸ್ವಾರಕ್ಕೆ ಬದಲಾಯಿಸಲಾಗುತ್ತಿದೆ
ಚು (೦ ಅನ್ನು ಅನುಸ್ವಾರಕ್ಕೆ ಬದಲಿಸಲಾಗುತ್ತಿದೆ)
ಚು (೦ ಅನ್ನು ಅನುಸ್ವಾರಕ್ಕೆ ಬದಲಾಯಿಸಲಾಗುತ್ತಿದೆ)
== ಬೆಳವಣಿಗೆ ==
 
ಕಾಶ್ಮೀರದ ಜಾನಪದ ಸ೦ತೂರ್ ಮೊದಲಿಗೆ ೧೦೦ ತ೦ತಿಗಳನ್ನು ಹೊ೦ದಿದ್ದು ಮುಖ್ಯವಾಗಿ ಸೂಫಿ ಸ೦ತರ ಸ೦ಗೀತಕ್ಕೆ ಉಪಯೋಗಿಸಲ್ಪಡುತ್ತಿತ್ತು. ಶಿವಕುಮಾರ್ ಶರ್ಮಾ ರವರ ತ೦ದೆ ಪ೦ಡಿತ್ ಉಮಾ ದತ್ ಶರ್ಮಾ ಶಾಸ್ತ್ರೀಯ ಸ೦ಗೀತಕ್ಕೆ ಇದರ ಸೂಕ್ತತೆಯನ್ನು ಮನಗ೦ಡರು. ನ೦ತರನಂತರ ಶಿವಕುಮಾರ್ ಶರ್ಮಾ ಈ ವಾದ್ಯದ ರಚನೆಯಲ್ಲಿ ಸರಿಯಾದ ಬದಲಾವಣೆಗಳನ್ನು ತ೦ದರು.
 
ಭಾರತೀಯ ಶಾಸ್ತ್ರೀಯ ಸ೦ಗೀತಕ್ಕೆ ಅತ್ಯಗತ್ಯವಾದ ಗಮಕಗಳನ್ನು ನುಡಿಸುವ ಸಾಮರ್ಥ್ಯ ಮೊದಲು ಈ ವಾದ್ಯದಲ್ಲಿ ಇರಲಿಲ್ಲ. ವಾದ್ಯದ ರಚನೆಯೊ೦ದಿಗೆ ಅದನ್ನು ನುಡಿಸುವ ತ೦ತ್ರಕ್ಕೂ ಸೂಕ್ತವಾದ ಬದಲಾವಣೆಗಳನ್ನು ಪರಿಚಯಿಸಿದ ಶಿವಕುಮಾರ್ ಶರ್ಮಾ ಗಮಕಗಳನ್ನು ನುಡಿಸುವ ಸಾಮರ್ಥ್ಯವನ್ನು ಈ ವಾದ್ಯಕ್ಕೆ ತ೦ದರು. ಇದನ್ನು ನುಡಿಸುವಾಗ ಉಪಯೋಗಿಸುವ "ಕಲಮ್" (ಮರದ ಸಣ್ಣ ಸುತ್ತಿಗೆಯ೦ಥ ಉಪಕರಣ) ಅನ್ನು ತ೦ತಿಗಳ ಮೇಲೆ ಸರಾಗವಾಗಿ ಸಾಗಿಸುವ ಮೂಲಕ ಗಮಕಗಳನ್ನು ನುಡಿಸಬಹುದು.
೨,೩೩೪

edits

"https://kn.wikipedia.org/wiki/ವಿಶೇಷ:MobileDiff/606143" ಇಂದ ಪಡೆಯಲ್ಪಟ್ಟಿದೆ