ಲೇಸರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
stimulated emission
೧ ನೇ ಸಾಲು:
{{ಚುಟುಕು}}
ಲೇಸರ್ ನ ವಿಸ್ತೃತಅ ರೂಪ ಲೈಟ‍್ <ref>ಆಂಪ್ಲಿಫಿಕೇಶನ್ </ref>ಬೈ ಸ್ಟಿಮುಲೇಟೆಡ್ ಎಮಿಶನ್ ಆಫ್ ರೇಡಿಯೇಶನ್. ವಿಕಿರಣ ಚೋದಿತ ಉತ್ಸಜರ್ಅನೆಯಿಂದ ಬೆಳೆಕಿನ ವಧರ್ಅನೆ ಎಂಬುದಅನ್ನು ಸೂಚಿಸುತ್ತದೆ. ಲೇಸರ್ ಎಂಬುದು ಸರಿಸುಮಾರು ಏಕವಣಿರ್ಅಯ ಬೆಳಕಿನ ಅತಿ ತೀವ್ರ ಕಿರಣ ಪುಂಜವಅನ್ನು ಉತ್ಪಾದಿಸುವ ಸಾಧನ. ಲೇಸರ್ ಬೆಳಕು ಹರಅಡಿಕೊಳ್ಳದೆ ಬಹಳ ದೂರ ಚಲಿಸಬಲ್ಲದು. ಲೇಸರ್ ಬೆಳಕನ್ನು ಕೇಂದ್ರೀಕರಿಸಿ ಅಗಾಧ ಶಕ್ತಿ ಸಾಂದ್ರತೆಯನ್ನು ಪಡೆಯಬಹುದು. ಶಕ್ತಿ ಸಾಂದ್ರತೆಯ ಪ್ರಮಾಣ ೧೦ ೮ ವಾಟ್ / ಸೆಂ.ಮೀ ೨ ಆಗಿರುತ್ತದೆ. ಶಕ್ತಿಸಾಂದ್ರತೆಯೆಂದರೆ ಏಕಮಾನ ವಿಸ್ತೀಣರ್ಅದ ಮೇಲೆ ಒಂದು ಸೆಕೆಂಡಿನಲ್ಲಿ ಅಪಾತವಾಗುವ ಶಕ್ತಿ.
 
ಹೆಚ್ಚಿನ ಶಕ್ತಿಯಅ ಕಕ್ಸೆಯಿಂದ ಇ೨ ಕಡಿಮೆ ಶಕ್ತಿಯಅ ಕಕ್ಸೆಗೆ ಇ೧ ಒಂದು ಇಲೆಕ್ತ್ರಾನ್ ಜಿಗಿದಾಗ ಒಂದು ಫೋಟಾನ್ ಉತ್ಸಜರ್ಅತವಾಗುತ್ತದೆ. ಈ ಫೋಟಾನಿನ ಶಕ್ತಿಯು ಇ೨ - ಇ೧ = ಎಚ್ ವಿ ಗೆ ಸಮವಿರುತ್ತದೆ. ಇಲ್ಲಿ ವಿ ಎಂಬುದು ಉತ್ಸಜಿರ್ಅನೆ ಫೋಟಾನಿನ ಆವೃತ್ತಿ. ಈ ಕ್ರಿಯೆಯು ಸ್ವಪ್ರೇರಿತವಾಗಿ ನಡೆಯುವುದರಿಂದ ಇದನ್ನು ಸ್ವಯಂ ಉತ್ಸಜರ್ಅನೆ ಎನ್ನುತ್ತೇವೆ.
"https://kn.wikipedia.org/wiki/ಲೇಸರ್" ಇಂದ ಪಡೆಯಲ್ಪಟ್ಟಿದೆ