ಸದಸ್ಯ:Ranjitha s gowda/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಡೇವಿಡ್ ಹರ್ಬರ್ಟ್ ರಿಚರ್ಡ್ಸ್ ಲಾರೆನ್ಸ್
ಒಬ್ಬ ಇಂಗ್ಲೀಷ್ ಕಾದಂಬರಿಕಾರ, ಕವಿ, ನಾಟಕಕಾರ, ಪ್ರಬಂಧಕಾರ, ಸಾಹಿತ್ಯ ವಿಮರ್ಶಕ ಮತ್ತು ವರ್ಣಚಿತ್ರಕಾರ.
ಡೇವಿಡ್ ಹರ್ಬರ್ಟ್ ರಿಚರ್ಡ್ಸ್ ಲಾರೆನ್ಸ್ ಅವರು ಜನಿಸಿದ್ದು 1885 ರ ಸೆಪ್ಟೆಂಬರ್ 11 ರಂದು. ಇಂಗ್ಲೆಂಡ್ನಲ್ಲಿ. `ಅವರ ತಂದೆ ಹೆಸರು ಆರ್ಥರ್ ಜ್ಹೊನ್ ಲಾರೆನ್ಸ್, ತಾಯಿ ಲಿಡಿಯ ಲಾರೆನ್ಸ್. ತಾಯಿ ಲಿಡಿಯ ಮದ್ಯಮ ವರ್ಗದ ಕುಟುಂಬದಿಂದ ಬಂದಿಂದ್ದು ..ಸಾಹಿತ್ಯದ ಬಗ್ಗೆ ಅಪಾರವಾದ ಆಸಕ್ತಿ ಇತ್ತು. ಇದು ಬಾಲಕ ಲಾರೆನ್ಸ್ ನ ಮೇಲೆ ಪ್ರಭಾವವನ್ನು ಬಿರಿದ್ದು ಸಾಹಿತ್ಯ ಬಗ್ಗೆ ಒಲವು ಮೂಡಲು ಕಾರಣವಾಯಿತು.
 
ಚಿಕ್ಕ ವಯಸ್ಸಿನಲ್ಲಿ ಲಾರೆನ್ಸ್ ನ ಅರೋಗ್ಯ ಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ. ಏಕೆಂದರೆ ಆತ ವಾಸಿಸುತಿದ್ದ ನಗರದಲ್ಲಿ ಗಣಿಗಾರಿಕೆ ನಡೆಯುತಿದ್ದರಿಂದ ,ಅದು ಅರೋಗ್ಯ ಮೇಲೆ ಪ್ರಭಾವವನ್ನು ಬೀರಿತ್ತು.
ಸ್ಟೀಫನ್‌ ಹಾಕಿಂಗ್
ಆಲ್ಲಿನ ಧೂಳು ಆಗಾಗ ಬಾಲಕ ಲಾರೆನ್ಸ್ ನನ್ನು ಹಾಸಿಗೆ ಹಿಡಿಯುವಂತೆ ಮಾಡಿತ್ತು. ದೈಹಿಕವಾಗಿ ದುರ್ಬಲ ನಾಗಿದ್ದ ಲಾರೆನ್ಸ್ ಗೆ ಕ್ರೀಡೆಯಲ್ಲಿ ಆಸಕ್ತಿ ಇರಲಿಲ್ಲ. ಯಾರೊಂದಿಗೂ ಬೇರೆಯುತ್ತ್ತಿರಲಿಲ್ಲ. ಆದರೆ ಓದಿನಲ್ಲಿ ಮಾತ್ರ ಮುಂದಿದ್ದ . ಶಾಲೆಯಲ್ಲಿ ಜಾಣ ವಿದ್ಯಾ ರ್ಥಿ ಎಂದು ಗುರುತಿಸಿಕೊಂಡು ಸ್ಕಾಲರ್ಷಿಪ್ ಗಳನ್ನು ಪಡೆದುಕೊಂಡಿದ್ದ .
ಸ್ಟೀಫನ್‌ ವಿಲಿಯಂ ಹಾಕಿಂಗ್ ರವರು, CH, CBE, FRS, FRSA (ಜನನ ೮ ಜನವರಿ ೧೯೪೨) ಬ್ರಿಟೀಷ್‌ ಸೈದ್ಧಾಂತಿಕ ಭೌತಶಾಸ್ತ್ರಜ್ಞರಾಗಿದ್ದು, ೪೦ ವರ್ಷಗಳ ಸುದೀರ್ಘ ಕಾಲ ವೈಜ್ಞಾನಿಕ ಕ್ಷೇತ್ರದಲ್ಲಿ ವಿಶ್ವಪ್ರಸಿದ್ಧಿ ಹೊಂದಿದವರು. ಅವರ ಪುಸ್ತಕಗಳು ಹಾಗೂ ಸಾರ್ವಜನಿಕ ಸ್ವರೂಪಗಳು ಅಧ್ಯಯನ ಕ್ಷೇತ್ರದಲ್ಲಿ ಅವರನ್ನೊಬ್ಬ ಪ್ರಖ್ಯಾತ ತಾರೆಯನ್ನಾಗಿ ಹಾಗೂ ರಾಯಲ್ ಸೊಸೈಟಿ ಆಫ್ ಆರ್ಟ್ಸ್‌ನ ಗೌರವಾನ್ವಿತ ಫೆಲೋವನ್ನಾಗಿ ಮಾಡಿತು, ಅವರು ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್‌ನಲ್ಲಿ ಆಜೀವ ಸದಸ್ಯತ್ವ ಹೊಂದಿದ್ದಾರೆ,ಹಾಗೂ 2009ನೇ ಇಸವಿಯಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಶ್ರೇಷ್ಠ ಪ್ರಶಸ್ತಿಯಾದ ಪ್ರೆಸಿಡೆಂಟಲ್ ಮೆಡಲ್ ಆಫ್ ಫ್ರೀಡಂ ನೀಡಿ ಅವರನ್ನು ಗೌರವಿಸಲಾಗಿದೆ.
 
ಹಾಕಿಂಗ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ, 1979ನೇ ಇಸವಿಯಲ್ಲಿ ಕೆಲಸಕ್ಕೆ ಸೇರಿಕೊಂಡಾಗಿನಿಂದ 2009ನೇ ಇಸವಿಯ ಅಕ್ಟೋಬರ್‌ 1ನೇ ತಾರೀಖಿನಂದು ನಿವೃತ್ತಿ ಹೊಂದುವವರೆಗೂ ಸತತ ಮೂವತ್ತು ವರ್ಷಗಳ ಕಾಲ ಗಣಿತಶಾಸ್ತ್ರದ ಲುಕಾಸಿಯನ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಗಾನ್‌ವಿಲ್ಲೆ ಅಂಡ್ ಕಾಯಸ್ ವಿದ್ಯಾಲಯದಲ್ಲಿ ಫೆಲೋ ಆಗಿ, ಕೇಂಬ್ರಿಡ್ಜ್‌ ಹಾಗೂ ಒಂಟಾರಿಯೊದ ವಾಟರ್‌ಲೂನ, ಪೆರಿಮೀಟರ್ ಇನ್ಸ್‌ಟಿಟ್ಯೂಟ್‌ ಫಾರ್ ಥಿಯೊರೆಟಿಕಲ್ ಫಿಸಿಕ್ಸ್‌ ಸಂಸ್ಥೆಯಲ್ಲಿ ಪ್ರತ್ಯೇಕ ಸಂಶೋಧಕ ಪ್ರಾಧ್ಯಾಪಕ ಸ್ಥಾನವನ್ನು ಕೂಡ ಅಲಂಕರಿಸಿದ್ದರು. ವಿಶ್ವವಿಜ್ಞಾನ ಹಾಗೂ ಕ್ವಾಂಟಮ್‌ ಗುರುತ್ವಾಕರ್ಷಣೆಯಲ್ಲಿ, ಅದರಲ್ಲಿಯೂ ಮುಖ್ಯವಾಗಿ ಕಪ್ಪು ರಂಧ್ರ/ಕೃಷ್ಣ ವಿವರಗಳನ್ನು ಕುರಿತು ನೀಡಿದ ತನ್ನ ಕೊಡುಗೆಗಳಿಗೆ ಪ್ರಸಿದ್ಧಿ ಹೊಂದಿದ್ದಾರೆ. ಸುಪ್ರಸಿದ್ಧ ವೈಜ್ಞಾನಿಕ ಕೃತಿಗಳಾದ ತನ್ನ ಸ್ವಂತ ಸಿದ್ಧಾಂತಗಳು ಹಾಗೂ ಸಾಮಾನ್ಯ ವಿಶ್ವವಿಜ್ಞಾನದಲ್ಲಿ ಅವರು ಯಶಸ್ಸನ್ನೂ ಗಳಿಸಿದ್ದಾರೆ; ಅವುಗಳಲ್ಲಿ ಪ್ರಮುಖವಾಗಿ ಮಾರಾಟವಾಗಲ್ಪಟ್ಟ ಎ ಬ್ರೀಫ್ ಹಿಸ್ಟರಿ ಆಫ್ ಟೈಮ್‌ ದಾಖಲೆಯಾಗಿ 237 ವಾರಗಳ ಕಾಲ ಬ್ರಿಟೀಷ್‌ ಸಂಡೇ ಟೈಮ್ಸ್‌ನ ಅತ್ಯಂತ ಯಶಸ್ವಿ ಮಾರಾಟದ ಪುಸ್ತಕಗ ಳ ಪಟ್ಟಿಯಲ್ಲಿ ಉಳಿದುಕೊಂಡಿದೆ.
ಮುಂದೆ ಪದವಿ ಪಡೆದ ಲಾರೆನ್ಸ್ ಹಿಂದೆ ನೋಡಲಿಲ್ಲ .ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡ. ಅನಂತರ ಶಾಲಾ ಶಿಕ್ಷಕನಾಗಿ ಕೆಲಸಕ್ಕೆ ಸೇರಿದ. ಅಲ್ಲಿ ಜೆಸ್ಸಿ ಚೇಂಬರ್ಸ್ ಎಂಬ ಮಹಿಳೆಯೊಂದಿಗೆ ಸ್ನೇಹ ಬೆಳೆಯಿತು. ಆಕೆ ವಿಚಾರವಂತ ಮಹಿಳೆಯಾಗಿದ್ದು ಲಾರೆನ್ಸ್ ನ ಮೇಲೆ ಪ್ರಭಾವ ಬಿರಿದಳು. ದಿ ವೈಟ್ ಪೀ ಕಾಕ್ ಕಾದಂಬರಿ ಬರೆಯಲು ಅವಳೇ ಕಾರಣವದಳು .
ಹಾಕಿಂಗ್‌ರ, ರೋಜರ್ ಪೆನ್‌ರೋಸ್‌ ಜೊತೆಗೂಡಿ ಇಂದಿನ ತನಕ ಮಾಡಿದ ಪ್ರಮುಖ ವೈಜ್ಞಾನಿಕ ಸಾಧನೆಗಳು, ವೈಶಿಷ್ಟ್ಯತೆಗಳಾದ ಸಾಮಾನ್ಯ ಸಾಪೇಕ್ಷತೆ ಸಿದ್ಧಾಂತಗಳು, ಹಾಗೂ ಸೈದ್ಧಾಂತಿಕವಾಗಿ ಊಹಿಸಲಾದ ಕಪ್ಪು ರಂಧ್ರ/ಕೃಷ್ಣ ವಿವರಗಳು ವಿಕಿರಣವನ್ನು ಹೊರಸೂಸುತ್ತದೆ ಎಂಬುದನ್ನು ತಿಳಿಸಿದ್ದು, ಇದೇ ಹಾಕಿಂಗ್ ವಿಕಿರಣ ಹೊರಸೂಸುವಿಕೆ (ಅಥವಾ ಕೆಲವು ಬಾರಿ ಬೆಕೆನ್ಸ್‌ಟೀನ್‌-ಹಾಕಿಂಗ್ ವಿಕಿರಣ ಹೊರಸೂಸುವಿಕೆ) ಎಂದು ಇಂದು ಪ್ರಸಿದ್ಧವಾಗಿದೆ.
 
ಹಾಕಿಂಗ್, ಹಲವಾರು ವರ್ಷಗಳ ಕಾಲ ಬೆಳವಣಿಗೆ ಹೊಂದಿದ್ದು ಅವರನ್ನು ಸಂಪೂರ್ಣವಾಗಿ ಪಾರ್ಶ್ವವಾಯುವಿಗೆ ಒಳಪಡಿಸಿದ ಸ್ಥಿತಿಯಾದ ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್‌ಗೆ ಸಂಬಂಧಿಸಿದ ನರ-ಸ್ನಾಯು ಕ್ಷಯಕ್ಕೆ ಒಳಗಾದರು.
ದಿ ವೈಟ್ ಪೀ ಕಾಕ್ ಕಾದಂಬರಿಯೊಂದಿಗೆ ಆರಂಭವಾದ ಲಾರೆನ್ಸ್ ನ ಸಾಹಿತ್ಯ ಪಯಣ..ಯಾವುದೇ ಅಡೆತಡೆಗಳಲ್ಲಿದೆ ಮುಂದುವರೆಯಿತು. ಈ ನಡುವೆ ಅನೇಕ ಕಥೆಗಳು ,ಸಣ್ಣ ಕಥೆಗಳು.ಪ್ರಕಟವಾದವು.
ಆರಂಭಿಕ ಜೀವನ ಹಾಗೂ ಶಿಕ್ಷಣ
ಒಂದ್ದು ವರುಷದ ತರುವಾಯ ದಿ ತ್ರೆಸ್ಪಸ್ಸೇರ್ ಎಂಬ ಎರಡನೇ ಕಾದಂಬರಿಯು ಪ್ರಕಟವಾಯಿತು. ಇದು ಶಾಲಾ ಶಿಕ್ಷಕನಗಿದ್ದಾಗಿನ ತನ್ನ ಸಹೋದ್ಯೋಗಿ ಒಬ್ಬಳ ದುರಂತ ಕಥೆ ಯನ್ನು ವಸ್ತುವನ್ನಾಗಿ ಹೊಂದಿತ್ತು.
ಸ್ಟೀಫನ್ ಹಾಕಿಂಗ್, ಜೀವಶಾಸ್ತ್ರಜ್ಞ ಸಂಶೋಧಕ . ಫ್ರಾಂಕ್ ಹಾಕಿಂಗ್ ಹಾಗೂ ಐಸೊಬೆಲ್ ಹಾಕಿಂಗ್ರಿಗೆ ಮಗನಾಗಿ ಜನಿಸಿದನು. ಅವರಿಗೆ ಫಿಲಿಪ್ಪಾ ಹಾಗೂ ಮಾರಿಯಾ ಎಂಬ ಇಬ್ಬರು ಕಿರಿಯ ಸಹೋದರಿಯರಿದ್ದು, ಎಡ್ವರ್ಡ್ ಎಂಬ ದತ್ತು ತೆಗೆದುಕೊಂಡ ಸಹೋದರನೂ ಇದ್ದಾನೆ. ಹಾಕಿಂಗ್ರ ತಂದೆತಾಯಿಗಳು ಉತ್ತರ ಲಂಡನ್ನಿನಲ್ಲಿ ವಾಸಿಸುತ್ತಿದ್ದರೂ, ಐಸೊಬೆಲ್ ಸ್ಟೀಫನ್ನ ಗರ್ಭಿಣಿಯಾಗಿದ್ದಾಗ ತಮ್ಮ ಮೊದಲ ಮಗುವಿನ ಸುರಕ್ಷತೆಯ ಕಾರಣದಿಂದಾಗಿ ಆಕ್ಸ್ಫರ್ಡ್ಗೆ ತೆರಳಿದರು (ಆ ಸಮಯದಲ್ಲಿ ಲಂಡನ್ ಲುಫ್ತ್ವಾಫೆಯಿಂದ ದಾಳಿಗೆ ಒಳಗಾಗಿತ್ತು). ಹಾಕಿಂಗ್, ಒಂದು ಜರ್ಮನ್ ನಿರ್ಮಿತ ವೀ-೨ ಕ್ಷಿಪಣಿಯು ಕೆಲವೇ ಬೀದಿಗಳ ಅಂತರದಲ್ಲಿ ಸಿಡಿಯಿತು ಎಂದು ಹೇಳುತ್ತಾರೆ.
೧೯೧೩ ರಲ್ಲಿ ಲಾರೆನ್ಸ್ ನ ಮೂರನೆ ಕಾದಂಬರಿ ಸನ್ಸ್ ಅಂಡ್ ಲವರ್ಸ್ ಪ್ರಕಟವಾಯಿತು. ಈ ಕಾದಂಬರಿ ಲಾರೆನ್ಸ್ ನ ಅತ್ಯುತ್ತಮ ಕಾದಂಬರಿ ಎಂದು ಹೆಸರಾಯಿತು. ಅಲ್ಲದೇ ಇಪ್ಪತ್ತನೆಯ ಶತಮಾನದ ಇಂಗ್ಲಿಷ್ ನ ಅತ್ಯುತ್ತಮ ಕಾದಂಬರಿ ಎಂದು ಜನಪ್ರಿಯವಾಯಿತು.
ಸೈದ್ಧಾಂತಿಕ ಭೌತಶಾಸ್ತ್ರದ ವೃತ್ತಿಜೀವನ
ಈ ನಡುವೆ ಅನೇಕ ಕಾವ್ಯ..ಕಥೆಗಳು .. ಅತ್ಯುತ್ತಮ ಕಾದಂಬರಿ ..ಲೇಖನ ಗಳನ್ನು ರಚಿಸಿದ ಲಾರೆನ್ಸ್ ನ ಜೀವನದಲ್ಲಿ ಅನೇಕ ಏರುಪೇರುಗಳಾಗಿ ೧೯೨೭ ರ ಹೊತ್ತಿಗೆ ಅವನ ಅರೋಗ್ಯ ಹದಗೆಟ್ಟಿತು. ಈ ಸ್ಥಿತಿ ಯಲ್ಲಿಯೇ ಅವನು ಲೇಡಿ ಚತ್ತೆರ್ಲೆಯ್ಸ್ ಲವರ್ ಎಂಬ ಕಾದಂಬರಿ ಬರೆದ. ಇದು ಅನಇಕ್ ವಿವಾದಗಳಿಗೆ ಕಾರಣವಾಯಿತು .ಅಮೇರಿಕಾ ೧೯೫೯ರವರೆಗೆ ಈ ಕೃತಿ ಯನ್ನು ನಿಷೇದ ಮಾಡಿತು. ಇಂಗ್ಲೆಂಡ್ ೧೯೬೦ ರವರೆಗೆ ನಿಷೇಧಿಸಿತು. ಲೈಂಗಿಕತೆಯನ್ನು ಬಹಳ ಮುಕ್ತವಾಗಿ ಚರ್ಚೆಗೆ ಒಳಪಡಿಸಿದ್ ಕೃತಿ.
ಕೇಂಬ್ರಿಡ್ಜ್ಗೆ ಬಂದ ಗಳಿಗೆಯಲ್ಲಿಯೇ, ಅವರಲ್ಲಿ ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ನ (USನ ಆಡುಭಾಷೆಯಲ್ಲಿ ಅದನ್ನು ಲಾಉ ಗೆಹ್ರಿಗ್ಸ್ ಖಾಯಿಲೆ ಎಂದು ಕರೆಯಲಾಗುತ್ತದೆ) ರೋಗಲಕ್ಷಣಗಳು ಕಾಣಿಸಿಕೊಳ್ಳತೊಡಗಿದವು, ಸ್ನಾಯು ಚಲನೆಗೆ ಸಹಕರಿಸದ ಚಾಲಕ ನರರೋಗವಾದ ಇದರಿಂದ ಅವರು ತಮ್ಮ ನರಸ್ನಾಯುವಿನ ನಿಯಂತ್ರಣವನ್ನು ಕಳೆದುಕೊಂಡರು. ಅವರು ಕೇಂಬ್ರಿಡ್ಜ್ನಲ್ಲಿದ್ದ ಮೊದಲ ಎರಡು ವರ್ಷಗಳಲ್ಲಿ, ಅವರಿಗೆ ಯಾವುದೇ ರೀತಿಯ ಬದಲಾವಣೆಗಳೂ ಕಾಣಿಸಿಕೊಳ್ಳಲಿಲ್ಲ, ಆದರೆ, ರೋಗವು ಹದವಾದ ಸ್ಥಿತಿಗೆ ಬಂದ ನಂತರ ಹಾಗೂ ತನ್ನ ವೈದ್ಯಕೀಯ ಸಹಾಯಕರಾದ ಡೇನಿಸ್ ವಿಲಿಯಂ ಸ್ಕಿಯಾಮಾರ ಸಹಾಯದಿಂದ, ಅವರು ತಮ್ಮ Ph.D ಅಧ್ಯಯನಕ್ಕೆ ಮರಳಿದರು
1974ನೇ ಇಸವಿಯಲ್ಲಿ ಹಾಕಿಂಗ್ ರಾಯಲ್ ಸೊಸೈಟಿಯ ಕಿರಿಯ ಸಂಶೋಧಕರಾಗಿ ಆಯ್ಕೆಯಾದರು, 1982ನೇ ಇಸವಿಯಲ್ಲಿ ಆರ್ಡರ್ ಆಫ್ ದಿ ಬ್ರಿಟೀಷ್ ಎಂಪೈರ್ ಸಂಸ್ಥೆಯ ಕಮ್ಯಾಂಡರ್ ಹುದ್ದೆಯನ್ನು ಸ್ಥಾಪಿಸಿ ಅವರಿಗೆ ನೀಡಲಾಯಿತು, ಹಾಗೂ 1989ನೇ ಇಸವಿಯಲ್ಲಿ ಕಂಪ್ಯಾನಿಯನ್ ಆಫ್ ಹಾನರ್ ಕೂಡ ಆಗಿದ್ದರು. ಹಾಕಿಂಗ್ ದಿ ಬುಲೆಟಿನ್ ಆಫ್ ದಿ ಅಟಾಮಿಕ್ ಸೈಂಟಿಸ್ಟ್ಸ್ ನ ಪ್ರಾಯೋಜಕ ಮಂಡಳಿಯ ಸದಸ್ಯರೂ ಆಗಿದ್ದಾರೆ.
ಮುಂದೆ ಅರೋಗ್ಯ ಕೆಟ್ಟು ಆತನಿಂದ ಹೆಚ್ಹಿನ ಪ್ರಮಾಣದಲ್ಲಿ ಸಾಹಿತ್ಯ ಮೂಡಿ ಬರಲಿಲ್ಲ. ಕೊನೆಗೆ ಮಾರ್ಚ್ ೨ , ೧೯೩೦ ರಲ್ಲಿ ಲಾರೆನ್ಸ್ ಫ್ರಾನ್ಸ್ ನಲ್ಲಿ ತನ್ನ ಕೊನೆ ಉಸಿರನ್ನೆಳೆದ . ಲಾರೆನ್ಸ್ ಸತ್ತಾಗ ಅವನ ವಯಸ್ಸು ೪೪. ತನ್ನ ಮಧ್ಯ ವಯಸ್ಸಿನಲ್ಲೆ ಅಸು ನೀಗಿದ ಲಾರೆನ್ಸ್ ಇಂಗ್ಲಿಷ್ ಸಾಹಿತ್ಯ ಪ್ರಪಂಚದಲ್ಲಿ ಮಾತ್ರ ಅಜರಾಮರನಾಗಿ ಉಳಿದಿದ್ದಾನೆ.
ALSನಿಂದ ಉಂಟಾದ ಪಾರ್ಶ್ವವಾಯು ಹೆಚ್ಚಾಗುತ್ತಿದ್ದರೂ ಹಾಕಿಂಗ್ ತಮ್ಮ ಸಾಧನೆಗಳನ್ನು ಮುಂದುವರೆಸಿದರು. 1974ನೇ ಇಸವಿಯ ಹೊತ್ತಿಗೆ, ಅವರು ಊಟ ಮಾಡಲೂ ಅಥವಾ ಹಾಸಿಗೆಯಿಂದ ಮೇಲೇಳಲೂ ಸಾಧ್ಯವಿಲ್ಲದಂತಹ ಸ್ಥಿತಿಗೆ ತಲುಪಿದರು. ಅವರ ಮಾತುಗಳು ಅಸ್ಪಷ್ಟವಾಗಿ, ಚೆನ್ನಾಗಿ ಬಲ್ಲವರು ಮಾತ್ರ ಅವರ ಮಾತುಗಳನ್ನು ಅರ್ಥೈಸಿಕೊಳ್ಳುತ್ತಿದ್ದರು. 1985ನೇ ಇಸವಿಯಲ್ಲಿ, ಅವರು ನ್ಯುಮೋನಿಯಾಗೆ ತುತ್ತಾಗಿ ಶ್ವಾಸನಾಳ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಮಾತನಾಡಲು ಸಹ ಅಶಕ್ತರಾದರು. ಹಾಕಿಂಗ್ರಿಗೆ ಕೇಂಬ್ರಿಡ್ಜ್ ವಿಜ್ಞಾನಿಯೊಬ್ಬರು, ಅವರ ದೇಹದ ಕೊಂಚ ಮಟ್ಟಿಗಿನ ಚಲನೆಗಳಿಂದ ಗಣಕದಲ್ಲಿ ಬರೆಯಲು ಸಾಧ್ಯವಾಗುವಂತಹ ಸಾಧನವೊಂದನ್ನು ಅಭಿವೃದ್ಧಿಪಡಿಸಿದರು, ಹಾಗೂ ಅದಕ್ಕೆ ಅವರು ಗಣಕದಲ್ಲಿ ಬರೆದುದನ್ನು ಓದಲು ಅನುವಾಗುವ ಧ್ವನಿ ಸಂಯೋಗ ವ್ಯವಸ್ಥೆಯನ್ನು ಅಳವಡಿಸಿದರು.
ಕಾದಂಬರಿಗಳು
ಅನಾರೋಗ್ಯ
ದಿ ವೈಟ್ ಪೀಕಾಕ್ (೧೯೧೧)
ಹಾಕಿಂಗ್ 2006ನೇ ಇಸವಿಯ ಮೇ 5ನೇ ತಾರೀಖಿನಂದು, ಖಗೋಳವಿಜ್ಞಾನದ ಪ್ರಯೋಗಾಲಯವನ್ನು ಉದ್ಘಾಟನೆ ಮಾಡಲು ಹಾಗೂ ಪ್ಯಾರಿಸ್ನಲ್ಲಿ ಪ್ರಯೋಗಗಳನ್ನು ನಡೆಸುವುದು ಮತ್ತು ಅವರ ಗಾಡ್ ಕ್ರಿಯೇಟೆಡ್ ದಿ ಇಂಟೀಜರ್ಸ್ ಎಂಬ ಕೃತಿಯನ್ನು ಫ್ರೆಂಚ್ ಭಾಷೆಯಲ್ಲಿ ಹೊರತರುವ ಉದ್ಧೇಶದಿಂದ ಬಿಬ್ಲಿಯೊಥೆಕ್ವೆ ನ್ಯಾಷಿನಲೆ ಡಿ ಫ್ರಾನ್ಸ್ನಲ್ಲಿ ಮಾಧ್ಯಮಗಳ ಸಭೆ ನಡೆಸಿದರು.
ದಿ ತ್ರೆಸ್ಪಸ್ಸೇರ್ (೧೯೧೨)
ಸ್ಟೀಫನ್ ಹಾಕಿಂಗ್ರು ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರಾಸಿಸ್ನ (ಅಥವಾ ALS) ವಿಧವಾದ ತೀವ್ರತರದ ಸ್ನಾಯುಚಾಲಕ ನರಕೋಶದ ಖಾಯಿಲೆಗೆ ತುತ್ತಾಗಿ ವಿಪರೀತ ಅಶಕ್ತತೆ ಹೊಂದಿದರು. ಅವರು ಬೆನ್ನುಹುರಿಯ ಸ್ನಾಯು ಕ್ಷೀಣತೆಯ IVನೇ ವಿಧಕ್ಕೆ ತುತ್ತಾಗಿದ್ದಾರೆ ಎಂದು ಹಲವಾರು ನರಸ್ನಾಯುಕ ತಜ್ಞರು ನಂಬಿದ್ದರು. ಹಾಕಿಂಗ್ರಿಗೆ ತಗುಲಿದ ಈ ಅನಾರೋಗ್ಯವನ್ನು ALSನ ಒಂದು ವಿಧವೆಂದು ಪರಿಗಣಿಸಿದ್ದು, ಅವರಿಗೆ ತಗುಲಿರುವ ಈ ALS ನಮೂದಿಸಲಾಗಿರುವ ನಿದರ್ಶನಗಳಲ್ಲಿಯೇ ಅತಿವಿಶಿಷ್ಟವಾಗಿದೆ. ರೋಗತಪಾಸಣೆ ನಡೆಸಿ ALS ತಗುಲಿರುವುದು ಖಚಿತವಾದ ನಂತರ 10 ವರ್ಷಗಳಿಗೂ ಹೆಚ್ಚು ಕಾಲ ಬದುಕಿ ಉಳಿಯುವುದೇ ಅಪರೂಪವಾಗಿದೆ; ಈ ರೀತಿ ಸುದೀರ್ಘ ಕಾಲ ಬದುಕಿದ ಕಾಲಾವಧಿಗಳೆಂದರೆ 32 ಹಾಗೂ 39 ವರ್ಷಗಳು ಹಾಗೂ ಈ ರೀತಿಯ ಸನ್ನಿವೇಶಗಳನ್ನು ಅದೃಷ್ಟವೆಂದೇ ಹೇಳಬಹುದು ಯಾಕೆಂದರೆ ಈ ರೋಗದ ನಂತರದ ಹಂತಗಳ ಚಿಕಿತ್ಸೆಯಲ್ಲಿ ಸರಿಯಾದ ಪ್ರಗತಿ ಕಂಡುಬಂದಿಲ್ಲ.[೨೬]
ಸನ್ಸ್ ಅಂಡ್ ಲವರ್ಸ್ (೧೯೧೩)
ಅವರು ಚಿಕ್ಕ ವಯಸ್ಸಿನವರಾಗಿದ್ದಾಗ, ಕುದುರೆ ಸವಾರಿ ಮಾಡುವುದನ್ನು ಹಾಗೂ ಇತರೆ ಮಕ್ಕಳ ಜೊತೆ ಆಟ ಆಡುವುದನ್ನು ಇಷ್ಟಪಡುತ್ತಿದ್ದರು. ಆಕ್ಸ್ಫರ್ಡ್ನಲ್ಲಿ, ಹುಟ್ಟುಹಾಕುವ ಪಂದ್ಯದ ದೋಣಿನಾಯಕನಾಗಿದ್ದರು, ಈ ಚಟುವಟಿಕೆಯು, ಅವರೇ ಹೇಳಿದಂತೆ, ವಿಶ್ವವಿದ್ಯಾಲಯದಲ್ಲಿ ಅವರನ್ನು ಅತಿಯಾಗಿ ಕಾಡುತ್ತಿದ್ದ ಬೇಸರವನ್ನು ದೂರಮಾಡಲು ಸಹಾಯ ಮಾಡಿತು. ಕೇಂಬ್ರಿಡ್ಜ್ನಲ್ಲಿ ಸೇರಿದ ಸಮಯದಲ್ಲಿ ಮೊದಲ ಬಾರಿಗೆ ಈ ರೋಗದ ಲಕ್ಷಣಗಳು ಕಾಣಿಸಿಕೊಂಡಿತು; ಅವರು ಮೆಟ್ಟಿಲುಗಳನ್ನು ಹತ್ತುವ ಸಂದರ್ಭದಲ್ಲಿ ಸಮತೋಲನವನ್ನು ಕಳೆದುಕೊಂಡು ಜಾರಿಬಿದ್ದಿದ್ದರ ಪರಿಣಾಮವಾಗಿ ತಲೆಗೆ ಪೆಟ್ಟು ಮಾಡಿಕೊಂಡರು. ತನ್ನ ಅಪ್ರತಿಮ ಬುದ್ಧಿಶಕ್ತಿಯನ್ನು ಕಳೆದುಕೊಳ್ಳಬೇಕಾಯಿತೇ ಎಂದು ಆತಂಕಗೊಂಡ ಅವರು, ತಮ್ಮ ಬೌದ್ಧಿಕ ಸಾಮರ್ಥ್ಯವನ್ನು ತಿಳಿಯಲು ಮೆನ್ಸಾ ಪರೀಕ್ಷೆಗೆ ಮುಂದಾದರು.[೨೭] ಹಾಕಿಂಗ್ರಿಗೆ 21ವರ್ಷವಿದ್ದಾಗ ಅವರ ಮೊದಲನೇ ಮದುವೆಗಿಂತ ಕೆಲ ಸಮಯದ ಮುಂಚೆಯಷ್ಟೇ ಸ್ನಾಯುಚಾಲಕ ನರಕೋಶದ ಖಾಯಿಲೆಗೆ ತುತ್ತಾಗಿರುವುದು ರೋಗತಪಾಸಣೆಯಿಂದ ತಿಳಿದುಬಂತು, ಅವರು ಎರಡು ಅಥವಾ ಮೂರು ವರ್ಷಕ್ಕಿಂತ ಹೆಚ್ಚು ಕಾಲ ಬದುಕುವುದಿಲ್ಲವೆಂದು ವೈದ್ಯರು ತಿಳಿಸಿದರು. ಕಾಲಕ್ರಮೇಣ ಹಾಕಿಂಗ್ ತೋಳುಗಳು, ಕಾಲುಗಳು, ಹಾಗೂ ಧ್ವನಿಯನ್ನು ಕಳೆದುಕೊಂಡು 2009ನೇ ಇಸವಿಯ ಸುಮಾರಿಗೆ ಪೂರ್ಣವಾಗಿ ಪಾರ್ಶ್ವವಾಯುವಿಗೆ ತುತ್ತಾದರು.
ದಿ ರೇನ್ಬೋ (೧೯೧೫)
ವಿಮೆನ್ ಇನ್ ಲವ್ (೧೯೨೦)
ದಿ ಲಾಸ್ಟ್ ಗರ್ಲ್ (೧೯೨೦)
ಆರನ್’ಸ್ ರಾಡ್ (೧೯೨೨)
ಕಾಂಗರೂ (೧೯೨೩)
ದಿ ಬಾಯ್ ಇನ್ ದಿ ಬುಶ್ (೧೯೨೪)
ದಿ ಪ್ಲುಮ್ಬೇದ್ ಸರ್ಪೆಂಟ್ (೧೯೨೬)
ಲೇಡಿ ಚತ್ತೆರ್ಲೆಯ್’ಸ್ ಲವರ್ (೧೯೨೮)
ದಿ ಎಸ್ಕಾಪೆದ್ ಕಾಚ್ಕ್ (೧೯೨೯)
ಸಣ್ಣ ಕಥೆಗಳು ಸಂಗ್ರಹಣೆಗಳು
ದಿ ಪ್ರುಸ್ಸಿಯನ್ ಆಫೀಸರ್ ಅಂಡ್ ಒಥೆರ್ ಸ್ಟೋರೀಸ್ (೧೯೧೪)
ಇಂಗ್ಲೆಂಡ್, ಮೈ ಇಂಗ್ಲೆಂಡ್ ಅಂಡ್ ಒಥೆರ್ ಸ್ಟೋರೀಸ್ (೧೯೨೨)
ದಿ ಹಾರ್ಸ್ ಡೀಲರ್’ಸ್ ಡಾಟರ್ (೧೯೨೨)
ದಿ ಫಾಕ್ಸ್, ದಿ ಕ್ಯಾಪ್ಟನ್’ಸ್ ಡಾಲ್ , ದಿ ಲದ್ಯ್ಬಿರ್ದ್ (೧೯೨೩)
ಸ್ಟ್ ಮವ್ರ್ ಅಂಡ್ ಒಥೆರ್ ಸ್ಟೋರೀಸ್ (೧೯೨೫)
ದಿ ವಿಮೆನ್ ಹೂ ರೋಡೇ ಅವೇ ಅಂಡ್ ಒಥೆರ್ ಸ್ಟೋರೀಸ್ (೧೯೨೮)
ದಿ ರಾಕಿಂಗ್-ಹಾರ್ಸ್ ವಿನ್ನರ್ (೧೯೨೬)
ದಿ ವರ್ಜಿನ್ ಅಂಡ್ ದಿ ಗಿಪ್ಸಿ ಅಂಡ್ ಒಥೆರ್ ಸ್ಟೋರೀಸ್ (೧೯೩೦)
ಲವ್ ಅಮೊಂಗ್ ದಿ ಹಯ್ಸ್ತಕ್ಕ್ಸ್ ಅಂಡ್ ಒಥೆರ್ ಸ್ಟೋರೀಸ್ (೧೯೩೦)
ಕಲೆಕ್ಟೆಡ್ ಸ್ಟೋರೀಸ್ (೧೯೯೪)
ಕವನ ಸಂಗ್ರಹಗಳು
ಲವ್ ಪೊಯೆಮ್ಸ್ ಅಂಡ್ ಒತ್ಹೆರ್ಸ್ (೧೯೧೩)
ಅಮೊರೆಸ್ (೧೯೧೬)
ಲೂಕ್! ವೀ ಹವೆ ಕಂ ಥ್ರೂ! (೧೯೧೭)
ನ್ಯೂ ಪೊಯೆಮ್ಸ್ (೧೯೧೮)
ಬೇ; ಅ ಬುಕ್ ಆಫ್ ಪೊಯೆಮ್ಸ್ (೧೯೧೯)
ತೊರ್ತೊಇಸೆಸ್ (೧೯೨೧)
ಬರ್ಡ್ಸ್, ಬೆಅಸ್ತ್ಸ್ ಅಂಡ್ ಫ್ಲವರ್ಸ್ (೧೯೨೩)
ಪನ್ಸಿಎಸ್ (೧೯೨೯)
ನೆತ್ತ್ಲೆಸ್ (೧೯೩೦)
ಲಸ್ತ್ಸ್ ಪೊಯೆಮ್ಸ್ (೧೯೩೨)
ಫೈರ್ ಅಂಡ್ ಒಥೆರ್ ಪೊಯೆಮ್ಸ್ (೧೯೪೦)
ದಿ ವೈಟ್ ಹಾರ್ಸ್ (೧೯೬೪)
ನಾಟಕಗಳು
ದಿ ಡಾಟರ್-ಇನ್-ಲಾ (೧೯೧೨)
ದಿ ವಿದೊವಿಂಗ್ ಆಫ್ ಮ್ರ್ಸ್ ಹೊಲ್ರೋಯ್ದ್ (೧೯೧೪)
ಟಚ್ ಅಂಡ್ ಗೋ (೧೯೨೦)
ಡೇವಿಡ್ (೧೯೨೬)
ದಿ ಫೈಟ್ ಫಾರ್ ಬಾರ್ಬರಾ (೧೯೩೩)
ಅ ಕೊಲಿಯರ್’ಸ್ ಫ್ರೈಡೆ ನೈಟ್ (೧೯೩೨)
ದಿ ಮ್ಯಾರೀಡ್ ಮ್ಯಾನ್ (೧೯೪೦)
ದಿ ಮೆರ್ರಿ-ಗೋ-ರೌಂಡ್ (೧೯೪೧)
ಲಾರೆನ್ಸ್ ಅನುವಾದಿತ ಕೃತಿಗಳಲ್ಲಿ
ಆಲ್ ಥಿಂಗ್ಸ್ ಅರೆ ಪಾಸಿಬಲ್ (೧೯೨೦)
ದಿ ಜಂಟಲ್ಮನ್ ಫ್ರಮ್ ಸ್ಯಾನ್ ಫ್ರಾನ್ಸಿಸ್ಕೋ (೧೯೨೨)
ಮಸ್ತ್ರೋ-ಡಾನ್ ಗೆಸುಅಲ್ದೋ (೧೯೨೩)
ಲಿಟಲ್ ನೋವಲ್ಸ್ ಆಫ್ ಸಿಸಿಲಿ (೧೯೨೫)
ಕಾವಲ್ಲೆರಿಯ ರುಸ್ತಿಕಾನ ಅಂಡ್ ಒಥೆರ್ ಸ್ಟೋರೀಸ್ (೧೯೨೮)
ದಿ ಸ್ಟೋರಿ ಆಫ್ ಡಾಕ್ಟರ ಮನೆನ್ತೆ (೧೯೨೯)
 
ವರ್ಣಚಿತ್ರಗಳು
ಲಾರೆನ್ಸ್ ವರ್ಣಚಿತ್ರಗಳು, ಲಂಡನ್: ಮಾಂಡ್ರೇಕ್ ಪ್ರೆಸ್, 1929
ಲಾರೆನ್ಸ್ ವರ್ಣಚಿತ್ರಗಳು, ಎಡ.ಕೀತ್ ಸಾಗರ್, ಲಂಡನ್: ಚಾಸರ್ ಪ್ರೆಸ್, ೨೦೦೩
ಸಂಗ್ರಹಿಸಿದ ವರ್ಣಚಿತ್ರಗಳು, ತೆತ್ಸುಜಿ ಕೊಹ್ನೋ, ಟೋಕಿಯೋ: ಸೋಗೆನ್ಶ, ೨೦೦೪
"https://kn.wikipedia.org/wiki/ಸದಸ್ಯ:Ranjitha_s_gowda/sandbox" ಇಂದ ಪಡೆಯಲ್ಪಟ್ಟಿದೆ