ವಿಕಿಪೀಡಿಯ:ಪರಿಶೀಲನಾರ್ಹತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
'ಕೊಂಡಿ'-ಗಳನ್ನು ಸೇರಿಸಲಾಗಿದೆ
ಚುNo edit summary
೧೦ ನೇ ಸಾಲು:
 
ಗ್ರಂಥಾದಿಗಳಿಂದ [[ವಿಕಿಪೀಡಿಯ:Citing sources|ವಾಕ್ಯದೃಷ್ಟಾಂತ]]ಕೊಡುವ ಬರವಣಿಗೆ ಹೇಗೆ ಮಾಡಬೇಕೆಂದು ತಿಳಿಯಲು ಗ್ರಂಥಾದಿಗಳಿಂದ [[ವಿಕಿಪೀಡಿಯ:Citing sources|ವಾಕ್ಯದೃಷ್ಟಾಂತ]]ಕೊಡುವ ಆಕರಗಳು ಇದನ್ನು ನೋಡಿ. ಸತ್ಯವೆಂತ ಸ್ಥಾಪಿತವಾಗಬಲ್ಲವಿಕೆ, [[ವಿಕಿಪೀಡಿಯ:No original research|ಅಸಲಿ ಸಂಶೋಧನೆ ಅಲ್ಲ]]ದಿರುವುದು ಮತ್ತು [[ವಿಕಿಪೀಡಿಯ:ತಟಸ್ಥ ದೃಷ್ಟಿಕೋನ|ತಟಸ್ತ ದೃಷ್ಟಿಕೋನ]] ಇವುಗಳು ವಿಕಿಪೀಡಿಯದ ಒಳಭಾಗದ ಅಡಕ ನೀತಿಗಳಾಗಿವೆ. ಅವುಗಳು ಜತೆ ಸೇರಿ ಕಾರ್ಯವೆಸೆಗಿ ಸಾರಾಂಶವನ್ನು ನಿರ್ದರಿಸುವುದರಿಂದ, ಸಂಪಾದಕರುಗಳು ಈ ಎಲ್ಲಾ ಮೂರು ಮುಖ್ಯವಾದ ಅಂಶಗಳನ್ನು ತಿಳಿದುಕೊಂಡಿರಬೇಕು. ಲೇಖನಗಳು [[ವಿಕಿಪೀಡಿಯ:Copyrights|ಹಕ್ಕುಸಾಮ್ಯ(ಕಾಪಿರೈಟ್)]] ನೀತಿಯನ್ನು ಕೂಡ ಒಪ್ಪಿಕೊಳ್ಳುವಂತಿರಬೇಕು
{{under construction}}