ವಿಕಿಪೀಡಿಯ:ಯೋಜನೆ/ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಪರಿವರ್ತನೆ ಯೋಜನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಡೇವಿಡ್ ಹರ್ಬರ್ಟ್ ರಿಚರ್ಡ್ಸ್ ಲಾರೆನ್ಸ್
ಒಬ್ಬ ಇಂಗ್ಲೀಷ್ ಕಾದಂಬರಿಕಾರ, ಕವಿ, ನಾಟಕಕಾರ, ಪ್ರಬಂಧಕಾರ, ಸಾಹಿತ್ಯ ವಿಮರ್ಶಕ ಮತ್ತು ವರ್ಣಚಿತ್ರಕಾರ.
 
ಡೇವಿಡ್ ಹರ್ಬರ್ಟ್ ರಿಚರ್ಡ್ಸ್ ಲಾರೆನ್ಸ್ ಅವರು ಜನಿಸಿದ್ದು 1885 ರ ಸೆಪ್ಟೆಂಬರ್ 11 ರಂದು. ಇಂಗ್ಲೆಂಡ್ನಲ್ಲಿ. `ಅವರ ತಂದೆ ಹೆಸರು ಆರ್ಥರ್ ಜ್ಹೊನ್ ಲಾರೆನ್ಸ್, ತಾಯಿ ಲಿಡಿಯ ಲಾರೆನ್ಸ್. ತಾಯಿ ಲಿಡಿಯ ಮದ್ಯಮ ವರ್ಗದ ಕುಟುಂಬದಿಂದ ಬಂದಿಂದ್ದು ..ಸಾಹಿತ್ಯದ ಬಗ್ಗೆ ಅಪಾರವಾದ ಆಸಕ್ತಿ ಇತ್ತು. ಇದು ಬಾಲಕ ಲಾರೆನ್ಸ್ ನ ಮೇಲೆ ಪ್ರಭಾವವನ್ನು ಬಿರಿದ್ದು ಸಾಹಿತ್ಯ ಬಗ್ಗೆ ಒಲವು ಮೂಡಲು ಕಾರಣವಾಯಿತು.
 
ಚಿಕ್ಕ ವಯಸ್ಸಿನಲ್ಲಿ ಲಾರೆನ್ಸ್ ನ ಅರೋಗ್ಯ ಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ. ಏಕೆಂದರೆ ಆತ ವಾಸಿಸುತಿದ್ದ ನಗರದಲ್ಲಿ ಗಣಿಗಾರಿಕೆ ನಡೆಯುತಿದ್ದರಿಂದ ,ಅದು ಅರೋಗ್ಯ ಮೇಲೆ ಪ್ರಭಾವವನ್ನು ಬೀರಿತ್ತು.
ಡೇವಿಡ್ ಹರ್ಬರ್ಟ್ ರಿಚರ್ಡ್ಸ್ ಲಾರೆನ್ಸ್ (೧೮೮೫ ರ ಸೆಪ್ಟೆಂಬರ್ ೧೧ - ೧೯೩೦ ಮಾರ್ಚ್ ೨) ಲಾರೆನ್ಸ್ ಒಬ್ಬ ಇಂಗ್ಲೀಷ್ ಕಾದಂಬರಿಕಾರ, ಕವಿ, ನಾಟಕಕಾರ, ಪ್ರಬಂಧಕಾರ, ಸಾಹಿತ್ಯ ವಿಮರ್ಶಕ ಮತ್ತು ವರ್ಣಚಿತ್ರಕಾರ . ಇಂಗ್ಲೀಷ್ ಸಾಹಿತ್ಯದಲ್ಲಿ ಲಾರನ್ಸ್ ಬೆಳಗುವ ಸೂರ್ಯನಂತೆ. ಅವನು ಸಾಹಿತ್ಯ ಕ್ಕೆ ನೀಡಿರುವ ಅಪಾರ ಕೊಡುಗೆಗಳು ಅವನನ್ನು ಸಾಹಿತ್ಯ ಪ್ರೇಮಿಗಳು ಸದಾ ಸ್ಮರಿಸುವಂತೆ ಮಾಡಿವೆ. ಲಾರೆನ್ಸ ಜಗತ್ತು ಕಂಡ ಅದ್ಭುತ ಸಾಹಿತಿಗಳಲ್ಲಿ ಒಬ್ಬ. ಅವುಗಳಲ್ಲಿ, ಲಾರೆನ್ಸ್ ಪರಿಶೋಧಿಸುವ ಸಮಸ್ಯೆಗಳು ಕೆಲವು ಭಾವನಾತ್ಮಕ ಆರೋಗ್ಯ, ಜೀವಂತಿಕೆ, ಸ್ವಾಭಾವಿಕತೆ ಮತ್ತು ಪ್ರವೃತ್ತಿ ಇವೆ.
ಆಲ್ಲಿನ ಧೂಳು ಆಗಾಗ ಬಾಲಕ ಲಾರೆನ್ಸ್ ನನ್ನು ಹಾಸಿಗೆ ಹಿಡಿಯುವಂತೆ ಮಾಡಿತ್ತು. ದೈಹಿಕವಾಗಿ ದುರ್ಬಲ ನಾಗಿದ್ದ ಲಾರೆನ್ಸ್ ಗೆ ಕ್ರೀಡೆಯಲ್ಲಿ ಆಸಕ್ತಿ ಇರಲಿಲ್ಲ. ಯಾರೊಂದಿಗೂ ಬೇರೆಯುತ್ತ್ತಿರಲಿಲ್ಲ. ಆದರೆ ಓದಿನಲ್ಲಿ ಮಾತ್ರ ಮುಂದಿದ್ದ . ಶಾಲೆಯಲ್ಲಿ ಜಾಣ ವಿದ್ಯಾ ರ್ಥಿ ಎಂದು ಗುರುತಿಸಿಕೊಂಡು scholarship ಗಳನ್ನು ಪಡೆದುಕೊಂಡಿದ್ದ .
 
ಮುಂದೆ ಪದವಿ ಪಡೆದ ಲಾರೆನ್ಸ್ ಹಿಂದೆ ನೋಡಲಿಲ್ಲ .ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡ. ಅನಂತರ ಶಾಲಾ ಶಿಕ್ಷಕನಾಗಿ ಕೆಲಸಕ್ಕೆ ಸೇರಿದ. ಅಲ್ಲಿ ಜೆಸ್ಸಿ ಚೇಂಬರ್ಸ್ ಎಂಬ ಮಹಿಳೆಯೊಂದಿಗೆ ಸ್ನೇಹ ಬೆಳೆಯಿತು. ಆಕೆ ವಿಚಾರವಂತ ಮಹಿಳೆಯಾಗಿದ್ದು ಲಾರೆನ್ಸ್ ನ ಮೇಲೆ ಪ್ರಭಾವ ಬಿರಿದಳು. ದಿ ವೈಟ್ ಪೀ ಕಾಕ್ ಕಾದಂಬರಿ ಬರೆಯಲು ಅವಳೇ ಕಾರಣವದಳು .
ಲಾರೆನ್ಸ್ ಅವರ ವಿದ್ಯಾಬ್ಯಾಸ- ಬೆಔವಲೆ ಬೋಲ್ದ್ ಸ್ಕೂಲ್ (೧೮೯೧-೧೮೯೮ )ನಲ್ಲಿ ನಡೆಯಿತು. ಮುಂದೆ ಮೂರೂ ತಿಂಗಳಗಳ ಕಾಲ ಜೂನಿಯರ್ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸಿದರು. ಮುಂದೆ ತನ್ನ ವಿದ್ಯಾಭ್ಯಾಸ ವನ್ನು ಪೂರ್ಣಗೊಳಿಸಿದ
ಲಾರೆನ್ಸ್ ವಿದ್ಯಾರ್ಥಿ ದೆಸೆಯಿಂದಲೇ ಕಾವ್ಯಕೃಷಿಯಲ್ಲಿ ತೊಡಗಿದರು. ವಿದ್ಯಾರ್ಥಿ ದೆಸೆಯಿಂದಲೇ ಆರಂಭವಾದ ಕಾವ್ಯಪ್ರತಿಬೆ The white peacock ಎಂಬ ಕವನಸಂಕಲನಕ್ಕೆ ಕಾರಣವಾಯಿತು. ಇದು ಅವರಿಗೆ ಸಾಕಷ್ಟು ಹೆಸರನ್ನು ತಂದು ಕೊಟ್ಟಿತು .
ಇಲ್ಲಿಂದ ಆರಂಭವಾದ ಸಾಹಿತ್ಯ ಅನೇಕ ಕೃತಿಗಳು ಹೊರಬರಲು ಕಾರಣವಾದವು.
 
ದಿ ವೈಟ್ ಪೀ ಕಾಕ್ ಕಾದಂಬರಿಯೊಂದಿಗೆ ಆರಂಭವಾದ ಲಾರೆನ್ಸ್ ನ ಸಾಹಿತ್ಯ ಪಯಣ..ಯಾವುದೇ ಅಡೆತಡೆಗಳಲ್ಲಿದೆ ಮುಂದುವರೆಯಿತು. ಈ ನಡುವೆ ಅನೇಕ ಕಥೆಗಳು ,ಸಣ್ಣ ಕಥೆಗಳು.ಪ್ರಕಟವಾದವು.
ಲಾರೆನ್ಸ್ ಅವರ ಪ್ರಮುಖ ಕೃತಿಗಳು ಈ ಕೆಳಕಂಡoತೆ ಗುರುತಿಸಬಹುದು
ಒಂದ್ದು ವರುಷದ ತರುವಾಯ ದಿ ತ್ರೆಸ್ಪಸ್ಸೇರ್ ಎಂಬ ಎರಡನೇ ಕಾದಂಬರಿಯು ಪ್ರಕಟವಾಯಿತು. ಇದು ಶಾಲಾ ಶಿಕ್ಷಕನಗಿದ್ದಾಗಿನ ತನ್ನ ಸಹೋದ್ಯೋಗಿ ಒಬ್ಬಳ ದುರಂತ ಕಥೆ ಯನ್ನು ವಸ್ತುವನ್ನಾಗಿ ಹೊಂದಿತ್ತು.
೧೯೧೩ ರಲ್ಲಿ ಲಾರೆನ್ಸ್ ನ ಮೂರನೆ ಕಾದಂಬರಿ ಸನ್ಸ್ ಅಂಡ್ ಲವರ್ಸ್ ಪ್ರಕಟವಾಯಿತು. ಈ ಕಾದಂಬರಿ ಲಾರೆನ್ಸ್ ನ ಅತ್ಯುತ್ತಮ ಕಾದಂಬರಿ ಎಂದು ಹೆಸರಾಯಿತು. ಅಲ್ಲದೇ ಇಪ್ಪತ್ತನೆಯ ಶತಮಾನದ ಇಂಗ್ಲಿಷ್ ನ ಅತ್ಯುತ್ತಮ ಕಾದಂಬರಿ ಎಂದು ಜನಪ್ರಿಯವಾಯಿತು.
ಈ ನಡುವೆ ಅನೇಕ ಕಾವ್ಯ..ಕಥೆಗಳು .. ಅತ್ಯುತ್ತಮ ಕಾದಂಬರಿ ..ಲೇಖನ ಗಳನ್ನು ರಚಿಸಿದ ಲಾರೆನ್ಸ್ ನ ಜೀವನದಲ್ಲಿ ಅನೇಕ ಏರುಪೇರುಗಳಾಗಿ ೧೯೨೭ ರ ಹೊತ್ತಿಗೆ ಅವನ ಅರೋಗ್ಯ ಹದಗೆಟ್ಟಿತು. ಈ ಸ್ಥಿತಿ ಯಲ್ಲಿಯೇ ಅವನು ಲೇಡಿ ಚತ್ತೆರ್ಲೆಯ್ಸ್ ಲವರ್ ಎಂಬ ಕಾದಂಬರಿ ಬರೆದ. ಇದು ಅನಇಕ್ ವಿವಾದಗಳಿಗೆ ಕಾರಣವಾಯಿತು .ಅಮೇರಿಕಾ ೧೯೫೯ರವರೆಗೆ ಈ ಕೃತಿ ಯನ್ನು ನಿಷೇದ ಮಾಡಿತು. ಇಂಗ್ಲೆಂಡ್ ೧೯೬೦ ರವರೆಗೆ ನಿಷೇಧಿಸಿತು. ಲೈಂಗಿಕತೆಯನ್ನು ಬಹಳ ಮುಕ್ತವಾಗಿ ಚರ್ಚೆಗೆ ಒಳಪಡಿಸಿದ್ ಕೃತಿ.
ಮುಂದೆ ಅರೋಗ್ಯ ಕೆಟ್ಟು ಆತನಿಂದ ಹೆಚ್ಹಿನ ಪ್ರಮಾಣದಲ್ಲಿ ಸಾಹಿತ್ಯ ಮೂಡಿ ಬರಲಿಲ್ಲ. ಕೊನೆಗೆ ಮಾರ್ಚ್ ೨ , ೧೯೩೦ ರಲ್ಲಿ ಲಾರೆನ್ಸ್ ಫ್ರಾನ್ಸ್ ನಲ್ಲಿ ತನ್ನ ಕೊನೆ ಉಸಿರನ್ನೆಳೆದ . ಲಾರೆನ್ಸ್ ಸತ್ತಾಗ ಅವನ ವಯಸ್ಸು ೪೪. ತನ್ನ ಮಧ್ಯ ವಯಸ್ಸಿನಲ್ಲೆ ಅಸು ನೀಗಿದ ಲಾರೆನ್ಸ್ ಇಂಗ್ಲಿಷ್ ಸಾಹಿತ್ಯ ಪ್ರಪಂಚದಲ್ಲಿ ಮಾತ್ರ ಅಜರಾಮರನಾಗಿ ಉಳಿದಿದ್ದಾನೆ.
 
ಕಾದಂಬರಿಗಳು
''ಲಾರೆನ್ಸ್ ಅವರು ಬರೆದ ಕೃತಿಗಳು ಕಾದಂಬರಿಗಳು'' - ವೈಟ್ ಪೀಕಾಕ್ (೧೯೧೧), ದಿ ತ್ರೆಸ್ಪಸ್ಸೇರ್ (೧೯೧೨), ಸನ್ಸ್ ಅಂಡ್ ಲವರ್ಸ್ (೧೯೧೩), ದಿ ರೇನ್ಬೋ (೧೯೧೫), ವಿಮೆನ್ ಇನ್ ಲವ್(೧೯೨೦), ದಿ ಲಾಸ್ಟ್ ಗರ್ಲ್ (೧೯೨೦), ಆರನ್’ಸ್ ರಾಡ್ (೧೯೨೨), ಕಾಂಗರೂ (೧೯೨೩), ದಿ ಬಾಯ್ ಇನ್ ದಿ ಬುಶ್ (೧೯೨೪), ದಿ ಪ್ಲುಮೆದ್ ಸರ್ಪೆಂಟ್(೧೯೨೬), ಲೇಡಿ ಚತ್ತೆರ್ಲೆಯ್’ಸ್ ಲವರ್(೧೯೨೮), ದಿ ಎಸ್ಕಾಪೆದ್ ಕಾಚ್ಕ್ (೧೯೨೯),
ಲಾರೆನ್ಸ್ ಅವರು ಬರೆದ ಸಣ್ಣ ಕಥೆಗಳು ಮತ್ತು ಸಂಗ್ರಹಣೆಗಳು - ದಿ ಪ್ರುಸ್ಸಿಯನ್ ಆಫೀಸರ್ ಅಂಡ್ ಒಥೆರ್ ಸ್ಟೋರೀಸ್ (೧೯೧೪), ಇಂಗ್ಲೆಂಡ್, ಮೈ ಇಂಗ್ಲೆಂಡ್ ಅಂಡ್ ಒಥೆರ್ ಸ್ಟೋರೀಸ್ (೧೯೨೨), ದಿ ಹಾರ್ಸ್ ಡೀಲರ್ಸ್ ಡಾಟರ್ (೧೯೨೨), ದಿ ಫಾಕ್ಸ್, ದಿ ಕಾಪ್ತೈನ್ಸ್ ಡಾಲ್, ದಿ ಲದ್ಯ್ಬಿರ್ದ್ (೧೯೨೩), ಸ್ಟ್ ಮವ್ರ್ ಅಂಡ್ ಒಥೆರ್ ಸ್ಟೋರೀಸ್ (೧೯೨೩), ದಿ ವುಮನ್ ಹೂ ರೋಡೇ ಅವೇ ಅಂಡ್ ಒಥೆರ್ ಸ್ಟೋರೀಸ್ (೧೯೨೮), ದಿ ರಾಕಿಂಗ್-ಹಾರ್ಸ್ ವಿನ್ನರ್ (೧೯೨೬), ದಿ ವರ್ಜಿನ್ ಅಂಡ್ ದಿ ಗಿಪ್ಸಿ ಅಂಡ್ ಒಥೆರ್ ಸ್ಟೋರೀಸ್ (೧೯೩೦), ಲವ್ ಅಮೊಂಗ್ ದಿ ಹಯ್ಸ್ತಕ್ಕ್ಸ್ ಅಂಡ್ ಒಥೆರ್ ಸ್ಟೋರೀಸ್ (೧೯೩೦), ಕಲೆಕ್ಟೆಡ್ ಸ್ಟೋರೀಸ್ (೧೯೯೪).
 
ದಿ ವೈಟ್ ಪೀಕಾಕ್ (೧೯೧೧)
ಲಾರೆನ್ಸ್ ಅವರು ಬರೆದ ಕವನಸಂಕಲನಗಳು - ಲವ್ ಪೊಯೆಮ್ಸ್ ಅಂಡ್ ಒತ್ಹೆರ್ಸ್ (೧೯೧೩), ಅಮೊರೆಸ್ (೧೯೧೬), ಲುಕ್! ವೀ ಹವೆ ಕಂ ಥ್ರೂ! (೧೯೧೭), ನ್ಯೂ ಪೊಯೆಮ್ಸ್(೧೯೧೮), ಬೇ;ಅ ಬುಕ್ ಆಫ್ ಪೊಯೆಮ್ಸ್ (೧೯೧೯), ತೊರ್ತೊಇಸೆಸ್ (೧೯೨೧), ಬರ್ಡ್ಸ್,ಬೆಅಸ್ತ್ಸ್ ಅಂಡ್ ಫ್ಲವರ್ಸ್ (೧೯೨೩), ಪನ್ಸಿಎಸ್ (೧೯೨೯), ನೆತ್ತ್ಲೆಸ್ (೧೯೩೦), ಲಾಸ್ಟ ಪೊಯೆಮ್ಸ್ (೧೯೩೨), ಫೈರ್ ಅಂಡ್ ಒಥೆರ್ ಪೊಯೆಮ್ಸ್ (೧೯೪೦), ದಿ ವೈಟ್ ಹಾರ್ಸ್ (೧೯೬೪)
ದಿ ತ್ರೆಸ್ಪಸ್ಸೇರ್ (೧೯೧೨)
ಸನ್ಸ್ ಅಂಡ್ ಲವರ್ಸ್ (೧೯೧೩)
ಲಾರೆನ್ಸ್ ಅವರು ಬರೆದ ನಾಟಕಗಳು- ದಿ ಡಾಟರ್-ಇನ್-ಲಾ (೧೯೧೪), ದಿ ವಿದೊವಿಂಗ್ ಆಫ್ ಮ್ರ್ಸ್ ಹೊಲ್ರೋಯ್ದ್ (೧೯೧೪), ಟಚ್ ಅಂಡ್ ಗೋ (೧೯೨೦), ಡೇವಿಡ್ (೧೯೨೬), ದಿ ಫೈಟ್ ಫಾರ್ ಬಾರ್ಬರ್ (೧೯೩೩), ದಿ ಕಾಲ್ಲಿಎರ್ಸ್ ಫ್ರೈಡೆ ನೈಟ್ (೧೯೩೪), ದಿ ಮ್ಯಾರೀಡ್ ಮ್ಯಾನ್ (೧೯೪೦), ದಿ ಮೆರ್ರಿ-ಗೋ-ರೌಂಡ್ (೧೯೪೧)
ದಿ ರೇನ್ಬೋ (೧೯೧೫)
ವಿಮೆನ್ ಇನ್ ಲವ್ (೧೯೨೦)
ದಿ ಲಾಸ್ಟ್ ಗರ್ಲ್ (೧೯೨೦)
ಆರನ್’ಸ್ ರಾಡ್ (೧೯೨೨)
ಕಾಂಗರೂ (೧೯೨೩)
ದಿ ಬಾಯ್ ಇನ್ ದಿ ಬುಶ್ (೧೯೨೪)
ದಿ ಪ್ಲುಮ್ಬೇದ್ ಸರ್ಪೆಂಟ್ (೧೯೨೬)
ಲೇಡಿ ಚತ್ತೆರ್ಲೆಯ್’ಸ್ ಲವರ್ (೧೯೨೮)
ದಿ ಎಸ್ಕಾಪೆದ್ ಕಾಚ್ಕ್ (೧೯೨೯)
 
ಸಣ್ಣ ಕಥೆಗಳು ಸಂಗ್ರಹಣೆಗಳು
ಲಾರೆನ್ಸ್ ಅವ್ರ ಕೃತಿಗಳಲ್ಲಿ ತುಂಬ ಪ್ರಸಿದ್ದವಾದ ಕೃತಿಗಳೆಂದರ sons and lovers, the rainbow, women in love ಮುಂತಾದವು. ಲಾರೆನ್ಸ್ ಅವ್ರು ಕೃತಿಗಳಲ್ಲಿ ಎದ್ದು ಕಾಣುವ ಅಂಶ ಎಂದರೆ ಮಾನವೀಯ ಮುಲ್ಯಗಳು . ಅನುಕಂಪ, ತಾತ್ವಿಕತೆ..ಮತ್ತು ಮಾನವೀಯ ಸಂಗರ್ಷಗಳು. ಅವರ ಕೃತಿಗಳಲ್ಲಿ ಬಹಳ ಸುಂದರವಾಗಿ ಅಭಿವ್ಯಕ್ತಿಗೊಂಡಿದೆ.
 
ದಿ ಪ್ರುಸ್ಸಿಯನ್ ಆಫೀಸರ್ ಅಂಡ್ ಒಥೆರ್ ಸ್ಟೋರೀಸ್ (೧೯೧೪)
ಇಂಗ್ಲೆಂಡ್, ಮೈ ಇಂಗ್ಲೆಂಡ್ ಅಂಡ್ ಒಥೆರ್ ಸ್ಟೋರೀಸ್ (೧೯೨೨)
ದಿ ಹಾರ್ಸ್ ಡೀಲರ್’ಸ್ ಡಾಟರ್ (೧೯೨೨)
ದಿ ಫಾಕ್ಸ್, ದಿ ಕ್ಯಾಪ್ಟನ್’ಸ್ ಡಾಲ್ , ದಿ ಲದ್ಯ್ಬಿರ್ದ್ (೧೯೨೩)
ಸ್ಟ್ ಮವ್ರ್ ಅಂಡ್ ಒಥೆರ್ ಸ್ಟೋರೀಸ್ (೧೯೨೫)
ದಿ ವಿಮೆನ್ ಹೂ ರೋಡೇ ಅವೇ ಅಂಡ್ ಒಥೆರ್ ಸ್ಟೋರೀಸ್ (೧೯೨೮)
ದಿ ರಾಕಿಂಗ್-ಹಾರ್ಸ್ ವಿನ್ನರ್ (೧೯೨೬)
ದಿ ವರ್ಜಿನ್ ಅಂಡ್ ದಿ ಗಿಪ್ಸಿ ಅಂಡ್ ಒಥೆರ್ ಸ್ಟೋರೀಸ್ (೧೯೩೦)
ಲವ್ ಅಮೊಂಗ್ ದಿ ಹಯ್ಸ್ತಕ್ಕ್ಸ್ ಅಂಡ್ ಒಥೆರ್ ಸ್ಟೋರೀಸ್ (೧೯೩೦)
ಕಲೆಕ್ಟೆಡ್ ಸ್ಟೋರೀಸ್ (೧೯೯೪)
 
ಕವನ ಸಂಗ್ರಹಗಳು
 
ಲವ್ ಪೊಯೆಮ್ಸ್ ಅಂಡ್ ಒತ್ಹೆರ್ಸ್ (೧೯೧೩)
ಚಿತ್ರಕಲೆ
ಅಮೊರೆಸ್ (೧೯೧೬)
ಲಾರೆನ್ಸ್ ಅವರ ಆಸಕ್ತಿ ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತಗೊಳ್ಳಲಿಲ್ಲ. ಲಾರೆನ್ಸ್ ತನ್ನ ಕೊನೆಯ ವರ್ಷಗಳಲ್ಲಿ ಅಭಿವ್ಯಕ್ತಿಯ ತನ್ನ ಪ್ರಮುಖ ರೂಪಗಳಲ್ಲಿ ಒಂದಾಗಿ ಚಿತ್ರಕಲೆ ಆಯ್ಕೆ ಮಾಡಿಕೊಂಡಿದ್ದ, ಅವರ ವರ್ಣಚಿತ್ರಗಳನು ಲಂಡನ್ನ ವಾರೆನ್ ಗ್ಯಾಲರಿಯ ಮೇಫೇನಲಿ 1929 ರಲ್ಲಿ ಪ್ರದರ್ಶನ ಇಡಲಾಗಿತ್ತು. ಇದು ಅತ್ಯಂತ ವಿವಾದಾತ್ಮಕವಾಗಿತ್ತು. ಕಾಮ ಪ್ರಚೋದಕ ಹಿಡಿತ ಒಂದು ಪ್ರೀತಿಪಾತ್ರ ಮಹಿಳೆ ಹಿಡಿದಿರುವ ಭೀಕರ, ಗಡ್ಡವಿರುವ ಮನುಷ್ಯನ ಪ್ರತಿನಿಧಿಸುತ್ತದೆ ". ಆದರೆ ಹಲವಾರು ಕಲಾವಿದರು ಮತ್ತು ಕಲಾ ನಿಪುಣರು. ಇವರ ಚಿತ್ರಗಳನ್ನು ಹೊಗಳಿದರು , "ಆತ್ಮಾಭಿವ್ಯಕ್ತಿ ಅಗಾಧ ಕೊಡುಗೆ" ಹೇಳಿದರು. ಕೆಂಪು ವಿಲ್ಲೋ ಮರಗಳು ಮತ್ತು ಬೊಕ್ಕಕ್ಕಿಯೊನ ಸ್ಟೋರಿ ನಿಜವಾದ ಸೌಂದರ್ಯ ಚಿತ್ರಗಳು "ಎಂಬ ವಿಶೇಷ ಪ್ರಶಂಸೆಗೆ ಪಾತ್ರವಾಯಿತು. ( ಇಪ್ಪತ್ತೈದು ವರ್ಣಚಿತ್ರಗಳು, ಬೊಕ್ಕಕ್ಕಿಯೊನ ಸ್ಟೋರಿ ಮತ್ತು Contadini ). ಅನೇಕ ಬರಹಗಾರರು, ಕಲಾವಿದರು ಮತ್ತು ಸಂಸತ್ತಿನ ಸದಸ್ಯರು ಬೆಂಬಲ ಘೋಷಣೆಗಳು ಹೊರತಾಗಿಯೂ ಲಾರೆನ್ಸ್ ಮತ್ತೆ ಅವುಗಳನ್ನು ಪ್ರದರ್ಶಿಸಿದ. ಮುಂದೆ ಎಲ್ಲರೊ ಸಮ್ಮತಿಸುವ ಮೂಲಕ ಅವರ ವರ್ಣಚಿತ್ರಗಳು ಚೇತರಿಸಿಕೊಳ್ಳಲು ಸಾಧ್ಯವಾಯಿತು. ವರ್ಣಚಿತ್ರಗಳ ದೊಡ್ಡ ಸಂಗ್ರಹ ಲಾ ಫಾಂಡಾ ಡಿ ಯಲ್ಲಿ ಇದೆ. .
ಲೂಕ್! ವೀ ಹವೆ ಕಂ ಥ್ರೂ! (೧೯೧೭)
ಲಾರೆನ್ಸ್ ಜೀವನದ ಆಯ್ಕೆ ಚಿತ್ರಣಗಳು
ನ್ಯೂ ಪೊಯೆಮ್ಸ್ (೧೯೧೮)
ಬೇ; ಅ ಬುಕ್ ಆಫ್ ಪೊಯೆಮ್ಸ್ (೧೯೧೯)
ತೊರ್ತೊಇಸೆಸ್ (೧೯೨೧)
ಬರ್ಡ್ಸ್, ಬೆಅಸ್ತ್ಸ್ ಅಂಡ್ ಫ್ಲವರ್ಸ್ (೧೯೨೩)
ಪನ್ಸಿಎಸ್ (೧೯೨೯)
ನೆತ್ತ್ಲೆಸ್ (೧೯೩೦)
ಲಸ್ತ್ಸ್ ಪೊಯೆಮ್ಸ್ (೧೯೩೨)
ಫೈರ್ ಅಂಡ್ ಒಥೆರ್ ಪೊಯೆಮ್ಸ್ (೧೯೪೦)
ದಿ ವೈಟ್ ಹಾರ್ಸ್ (೧೯೬೪)
 
ನಾಟಕಗಳು
ಲವ್ ಪ್ರೀಸ್ಟ್ : ಅದೇ ಹೆಸರಿನ ಲಾರೆನ್ಸ್ ಅಕಲ್ಪಿತ ಜೀವನಚರಿತ್ರೆ ಆಧರಿಸಿದ ಒಂದು 1981 ಚಲನಚಿತ್ರ. ಇದು ನಟಿಸಿದರು ಇವಾನ್ ಮೆಕ್ ಲಾರೆನ್ಸ್ ಎಂದು. ಚಿತ್ರವು ಹೆಚ್ಚಾಗಿ ಲಾರೆನ್ಸ್ ವಾಸ್ತವ್ಯದ ಕೇಂದ್ರೀಕೃತವಾಗಿದೆ
 
ದಿ ಡಾಟರ್-ಇನ್-ಲಾ (೧೯೧೨)
ಲಾರೆನ್ಸ್ ಆರೋಗ್ಯ ಕ್ಷೀಣಿಸುತ್ತಿದ್ದರೂ ಬರೆಯಲು ಮುಂದುವರೆಸಿದರು. ತನ್ನ ಕೊನೆಯ ತಿಂಗಳುಗಳಲ್ಲಿ ಆತ ಹಲವಾರು ಕವನಗಳು, ವಿಮರ್ಶೆಗಳು ಹಾಗೂ ಪ್ರಬಂಧಗಳನ್ನು ಬರೆದರು, ಹಾಗೆಯೇ ಅದನ್ನು ನಿಗ್ರಹಿಸುವುದಕ್ಕೆ ಬಯಸಿದ್ದ ದಿನಗಳಲ್ಲಿ ಅವರು ಬರೆದ ಕಡೆ ಕಾದಂಬರಿ ಮತ್ತು ಅವರ ಕೊನೆಯ ಪ್ರಮುಖ ಕೃತಿಯೆಂದರೆ ರಿವೆಲೆಶನ್ ಪುಸ್ತಕ ಎಂದರೆ ಅಪೋಕ್ಯಾಲಿಪ್ಸ್. ಇದು ಬಿಡುಗಡೆಗೊಂಡ ನಂತರ ಕ್ಷಯರೋಗದಿಂದ ಅವರು ವಿಲ್ಲಾ Robermond ನಲ್ಲಿ 1930 ಮಾರ್ಚ್ 2 ನಿಧನರಾದರು , ನಿಧನದ ನಂತ ಲಾರೆನ್ಸ್ ದೇಹದ exhumed ಮತ್ತು ಅಂತ್ಯಕ್ರಿಯೆಯನ್ನು, ಅವರ ಚಿತಾಭಸ್ಮವನ್ನು ಪರ್ವತಗಳಲ್ಲಿ ಮಧ್ಯೆ ಒಂದು ಸಣ್ಣ ದೇಗುಲ ಹೊಲದಲ್ಲಿ ಅಲ್ಲಿ ಸಮಾಧಿ ಮಾಡಲಾಯಿತು.
ದಿ ವಿದೊವಿಂಗ್ ಆಫ್ ಮ್ರ್ಸ್ ಹೊಲ್ರೋಯ್ದ್ (೧೯೧೪)
ಟಚ್ ಅಂಡ್ ಗೋ (೧೯೨೦)
ಡೇವಿಡ್ (೧೯೨೬)
ದಿ ಫೈಟ್ ಫಾರ್ ಬಾರ್ಬರಾ (೧೯೩೩)
ಅ ಕೊಲಿಯರ್’ಸ್ ಫ್ರೈಡೆ ನೈಟ್ (೧೯೩೨)
ದಿ ಮ್ಯಾರೀಡ್ ಮ್ಯಾನ್ (೧೯೪೦)
ದಿ ಮೆರ್ರಿ-ಗೋ-ರೌಂಡ್ (೧೯೪೧)
ಲಾರೆನ್ಸ್ ಅನುವಾದಿತ ಕೃತಿಗಳಲ್ಲಿ
ಆಲ್ ಥಿಂಗ್ಸ್ ಅರೆ ಪಾಸಿಬಲ್ (೧೯೨೦)
ದಿ ಜಂಟಲ್ಮನ್ ಫ್ರಮ್ ಸ್ಯಾನ್ ಫ್ರಾನ್ಸಿಸ್ಕೋ (೧೯೨೨)
ಮಸ್ತ್ರೋ-ಡಾನ್ ಗೆಸುಅಲ್ದೋ (೧೯೨೩)
ಲಿಟಲ್ ನೋವಲ್ಸ್ ಆಫ್ ಸಿಸಿಲಿ (೧೯೨೫)
ಕಾವಲ್ಲೆರಿಯ ರುಸ್ತಿಕಾನ ಅಂಡ್ ಒಥೆರ್ ಸ್ಟೋರೀಸ್ (೧೯೨೮)
ದಿ ಸ್ಟೋರಿ ಆಫ್ ಡಾಕ್ಟರ ಮನೆನ್ತೆ (೧೯೨೯)
 
ವರ್ಣಚಿತ್ರಗಳು
ಹೀಗೆ ಬಹುಮುಖ ಆಸಕ್ತಿಗಳನ್ನು ಹೊಂದಿದ್ದ ಲಾರೆನ್ಸ್ ಸಾಹಿತ್ಯಕ್ಕೆ ಹಲವಾರು ಕೊಡುಗೆಗಳನ್ನು ನೀಡುವ ಮೂಲಕ ಸದಾ ಕಾಲ ಜೀವಂತವಾಗಿದ್ದಾನೆ.
 
ಲಾರೆನ್ಸ್ ವರ್ಣಚಿತ್ರಗಳು, ಲಂಡನ್: ಮಾಂಡ್ರೇಕ್ ಪ್ರೆಸ್, 1929
ಲಾರೆನ್ಸ್ ವರ್ಣಚಿತ್ರಗಳು, ಎಡ.ಕೀತ್ ಸಾಗರ್, ಲಂಡನ್: ಚಾಸರ್ ಪ್ರೆಸ್, ೨೦೦೩
ಸಂಗ್ರಹಿಸಿದ ವರ್ಣಚಿತ್ರಗಳು, ತೆತ್ಸುಜಿ ಕೊಹ್ನೋ, ಟೋಕಿಯೋ: ಸೋಗೆನ್ಶ, ೨೦೦೪