ತೆನಾಲಿ ರಾಮಕೃಷ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೯ ನೇ ಸಾಲು:
ತೆನಾಲಿ ರಾಮಕೃಷ್ಣನ ಪಾತ್ರವನ್ನು ತೆಲುಗಿನಲ್ಲಿ ಎ.ನಾಗೇಶ್ವರ ರಾವ್ ಹಾಗು ತಮಿಳಿನಲ್ಲಿ ಶಿವಾಜಿ ಗಣೀಶನ್ ಅವರು ಪೋಶಿಸಿದ್ದಾರೆ.
೨.[[ಹಾಸ್ಯರತ್ನ ರಾಮಕೃಷ್ಣ]], ೧೯೮೨ರಲ್ಲಿ ಬಂದ ಕನ್ನಡ ಚಿತ್ರ.ಈ ಚಿತ್ರವು ಕೂಡ [[ಬಿ.ಎಸ್ .ರಂಗಾ]] ಅವರಿಂದ ನಿರ್ದೇಶಿಸಲ್ಪಟ್ಟಿತು.ಈ ಚಿತ್ರದಲ್ಲಿ ಪ್ರಸಿದ್ಧ ಕಲಾವಿದರಾದ [[ಅನಂತ್ ನಾಗ್]] ಹಾಗು ಆರತಿಯವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ತೆನಾಲಿ ರಾಮಕೃಷ್ಣನ ಪಾತ್ರವನ್ನು ಅನಂತ್ ನಾಗ್ ಅವರು ಪೋಷಿಸಿದ್ದಾರೆ.
 
೩.ತೆನಾಲಿ ರಾಮ,೧೯೯೦ರಲ್ಲಿ ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಪ್ರಸ್ತಾರವಾಗುತ್ತಿದ್ದ ಒಂದು ಹಿಂದಿ ಧಾರವಾಹಿ.ಇದನ್ನು ಟಿ.ಎಸ್ ನಾಗಾಭರಣ ಅವರು ನಿರ್ದೇಶನ ಮಾಡಿದ್ದರು.ಈ ಧಾರವಾಹಿಯಲ್ಲಿ ವಿಜಯ ಕಶ್ಯಪ್ ಅವರು ಪ್ರಮುಖ ಪಾತ್ರವನ್ನು ಪೋಷಿಸಿದ್ದರು.
 
೪.ಡಿ ಅಡ್ವೆಂಚರ್ಸ್ ಆಫ್ ತೆನಾಲಿ ರಾಮನ್,ಎಂಬ ಸಚೇತನ ಶ್ರೇಣಿ ೨೦೦೩ರಲ್ಲಿ ಕಾರ್ಟೂನ್ ನೆಟ್ವರ್ಕ್(ಭಾರತ)ರವರಿಂದ ಸೃಷ್ಟಿಸಲ್ಪಟ್ಟಿತು.
"https://kn.wikipedia.org/wiki/ತೆನಾಲಿ_ರಾಮಕೃಷ್ಣ" ಇಂದ ಪಡೆಯಲ್ಪಟ್ಟಿದೆ