ಹೇಮಂತ್ ಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಹೇಮಂತ್ ಕುಮಾರ್''' [[ಪ್ರೀತ್ಸೇಪ್ರೀತ್ಸೆ]] ಚಿತ್ರದ ''ಪ್ರೀತ್ಸೆ ಪ್ರೀತ್ಸೆ'' ಹಾಡಿನಿಂದ ಜನಪ್ರಿಯರಾದಂಥವರು. ಇವರು [[ಹಂಸಲೇಖ|ಹಂಸಲೇಖರ]] ಗರಡಿಯಲ್ಲೇ ಪಳಗಿದವರು. ಪ್ರೀತ್ಸೆ ಚಿತ್ರದ ಹಾಡು ಜನಪ್ರಿಯರಾಗುತ್ತಿದ್ದಂತೆ, ಇವರಿಗೆ ಬಹಳ ದೊಡ್ಡ ಅವಕಾಶಗಳು ಹುಡುಕಿಕೊಂಡು ಬಂದಿವೆ. ಸಂಗೀತ ನಿರ್ದೇಶಕರಾದ [[ಗುರುಕಿರಣ್]], [[ವಿ. ಮನೋಹರ್]] ಮತ್ತಿತರರ ಜೊತೆ ಕೆಲಸ ಮಾಡಿದ ಅನುಭವ ಇದೆ.
 
ಇವರು ಗಾಯಕಿ [[ನಂದಿತಾ]] ಅವರ ಜೊತೆ ಒಂದು ತಂಡವನ್ನು ಕಟ್ಟಿಕೊಂಡು ಸ್ಟೇಜ್ ಶೋ ಗಳನ್ನು ನೀಡುತ್ತಾರೆ. ಇತ್ತೀಚಿಗೆ ಹೊಸ ನಾಯಕರ ಹಾಡುಗಳಿಗೆ ಸಂಗೀತ ನಿರ್ದೇಶಕರು ಇವರ ಧ್ವನಿಯನ್ನೆ ಸೂಚಿಸುವುದರಿಂದ, ಇವರು ಹಾಡಿದ ಬಹಳ ಹಾಡುಗಳು ಹೊಸ ನಟರ ಚಿತ್ರಗಳು.
"https://kn.wikipedia.org/wiki/ಹೇಮಂತ್_ಕುಮಾರ್" ಇಂದ ಪಡೆಯಲ್ಪಟ್ಟಿದೆ