ಹೆಲಿಯೋಡೋರಸ್ ಗರುಡಗಂಬ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು →ಶಾಸನಗಳು |
ಚಿತ್ರ Antialcidas.JPGರ ಬದಲು ಚಿತ್ರ Coin_of_Antialcidas.jpg ಹಾಕಲಾಗಿದೆ. |
||
೧ ನೇ ಸಾಲು:
[[ಚಿತ್ರ:Coin of Antialcidas.
ಹೆಲಿಯೋಡೋರಸ್ ಗರುಡಗಂಬವು ಕ್ರಿ.ಪೂ. ೧೧೩ ರ ಸುಮಾರಿಗೆ ಮಧ್ಯ <span class="cx-segment" data-segmentid="24">ಭಾರತ </span><ref>http://www.youtube.com/watch?v=L71FAhl7Yfo&feature=player_embedded</ref> ದ [[ವಿದಿಶಾ]]ದ ಇಂದಿನ ಬೆಸ್ನಗರದ ಹತ್ತಿರ , [[ಶುಂಗ]] ದೊರೆ [[ಭಾಗಭದ್ರ]]ನ ಆಸ್ಥಾನದಲ್ಲಿನ [[ಇಂಡೋ-ಗ್ರೀಕ್]] ದೊರೆಯಾದ [[ಅಂತಲಿಕಿತ |ಅಂತಲಿಕಿತ ಅಥವಾ ಆಂಟಿಯಾಲ್ಕಿಡಾಸ್]] ನ ರಾಯಭಾರಿ ಹೆಲಿಯೋಡೋರಸ್ ಎಂಬಾತನು ಸ್ಥಾಪಿಸಿದ ಕಲ್ಲಿನ ಕಂಬವಾಗಿದೆ. ಈ ಜಾಗವು [[ಸಾಂಚಿ]]ಯ ಬೌದ್ಧ ಸ್ತೂಪದಿಂದ ಕೇವಲ ಐದು ಮೈಲಿಗಳ ಅಂತರದಲ್ಲಿದೆ.
|