"ಟೆಂಪ್ಲೇಟು:ಸುದ್ದಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
<!--- ಹೊಸ ಸುದ್ದಿಗಳನ್ನು ಮೇಲೆ ಸೇರಿಸಿ. ಅತ್ಯಂತ ಕೆಳಗಿರುವ ಸುದ್ದಿಯನ್ನು ತೆಗೆಯಿರಿ. --->
<!--ಹೊಸ ಸುದ್ದಿಯ ಸಾಲಿನಲ್ಲಿ ಒಂದಾದರೂ ಸಂಬಂದಿಸಿದ ಮಾಹಿತಿ ಪುಟದ ಕೊಂಡಿ ಇರುವುದು ಅವಶ್ಯ. ಆ ಕೊಂಡಿ ಇಲ್ಲದಿದ್ದಲ್ಲಿ ಸುದ್ದಿಗೆ ಸಂಬಂದಿಸಿದ ಪುಟ ಸೃಷ್ಟಿಸಿ ನಂತರ ಸುದ್ದಿ ಸೇರಿಸಿ -->
* ಸೆಪ್ಟೆಂಬರ್ ೦೬: [[ಮುಂಬೈ ಷೇರುಪೇಟೆ|ಮುಂಬೈ ಷೇರುಪೇಟೆಯ]] [[ಸೆನ್ಸೆಕ್ಸ್]] ಸೂಚ್ಯಾಂಕ ಕುಸಿದು 1೫ ತಿಂಗಳ ಕನಿಷ್ಠ ಮಟ್ಟಕ್ಕೆ ಜಾರಿದೆ (ಚಿತ್ರಿತ)
* ಸೆಪ್ಟೆಂಬರ್ ೦೬: [[ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ]] ಅಧಿಕಾರ ಹಿಡಿಯಲು [[ಜನತಾ ದಳ (ಜಾತ್ಯಾತೀತ)]] ಮತ್ತು [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಕಾಂಗ್ರೆಸ್]] ಮೈತ್ರಿ
* ಸೆಪ್ಟೆಂಬರ್ ೦೫: ಸಮಾನ ಶ್ರೇಣಿ ಮತ್ತು ಸಮಾನ ಪಿಂಚಣಿ ಯೋಜನೆ ಜಾರಿ
*ಆಗಸ್ಟ್ ೩೦: ಹಿರಿಯ ಸಾಹಿತಿ, ಸಂಶೋಧಕ [[ಎಂ.ಎಂ.ಕಲಬುರ್ಗಿ]] ಕೊಲೆ.
[[File:Bombay_Stock_Exchange_3.jpg|right|125px|ಮುಂಬೈ ಷೇರುಪೇಟೆ]]
* ಆಗಸ್ಟ್ ೧೮:ಭಾರತದ [[ರಾಷ್ಟ್ರಪತಿ]] [[ಪ್ರಣಬ್ ಮುಖರ್ಜಿ]] ಅವರ ಪತ್ನಿ ಸುರ್ವ ಮುಖರ್ಜಿ ಅವರು ಶ್ವಾಸಕೋಶದ ವೈಫಲ್ಯದಿಂದಾಗಿ ಆಗಸ್ಟ್ ೧೮,೨೦೧೫ ರಂದು ನಿಧನ ಹೊಂದಿದರೆಂದು [[ರಾಷ್ಟ್ರಪತಿ ಭವನ]] ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. <ref>http://presidentofindia.nic.in/press-release-detail.htm?1706</ref>
 
[[File:Sundar_Pichai.jpg|right|125px|ಸುಂದರ್ ಪಿಚೈ]]
* ಆಗಸ್ಟ್ ೧೧: [[ಗೂಗಲ್]] ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಭಾರತೀಯ [[ಸುಂದರ್ ಪಿಚೈ]](ಚಿತ್ರಿತ) ನೇಮಕ.
 
<!--- ಸುದ್ದಿಗಳು ಐದಕ್ಕಿಂತ ಹೆಚ್ಚು ಬೇಡ --->
೫೯೭

edits

"https://kn.wikipedia.org/wiki/ವಿಶೇಷ:MobileDiff/603223" ಇಂದ ಪಡೆಯಲ್ಪಟ್ಟಿದೆ