ಬಾಬಾ ಅಮ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೪ ನೇ ಸಾಲು:
ಶಾಂತಿನಿಕೇತನದ ಭೇಟಿ. ರವೀಂದ್ರನಾಥ ಠಾಕೂರರ ಕಾವ್ಯ , ಸಂಗೀತಗಳ ಪ್ರಪಂಚದ ಪರಿಚಯ. ಮುಂದೆ [[ಮಹಾತ್ಮ ಗಾಂಧಿ |ಗಾಂಧೀಜಿ]]ಯವರ ಸಂಪರ್ಕ. ಇವೆಲ್ಲವುಗಳಿಂದ ಮನಃಪರಿವರ್ತನೆ. ಠಾಕೂರರ ಕವಿಜಗತ್ತು ಬಾಬಾರನ್ನು ಹೊರಜಗತ್ತಿಗೆ ಸೂಕ್ಷ್ಮವಾಗಿ ಸ್ಪಂದಿಸುವಂತೆ ಮಾಡಿತು. ಗಾಂಧೀಜಿ ಸತ್ಯ , ಪ್ರೀತಿ, ನೀತಿ ಮತ್ತು ನಿರ್ಭಯ ಪ್ರವೃತ್ತಿಯಿಂದ ದೈವೀ ಸಂಬಂಧವನ್ನು ಅರ್ಥ ಮಾಡಿಕೊಂಡಿದ್ದ ಪರಿಯಿಂದ ತೀವ್ರ ಪ್ರಭಾವ. ತನ್ನ ಸುಭದ್ರ ಜೀವನವನ್ನು ತ್ಯಜಿಸಿ , ದೀನದಲಿತರ ಸೇವೆಗೆ ಮುಡಿಪಾಗಿಸಲು ಸಂಕಲ್ಪ.
 
[[ಮಧ್ಯಪ್ರದೇಶಮಧ್ಯ ಪ್ರದೇಶ]]ದ ದುರ್ಗದಲ್ಲಿ ಲಾಯರ್ ಆಗಿ ಉದ್ಯೋಗ ಪ್ರಾರಂಭ. ಶ್ರೀಮಂತ ಕಕ್ಷೀದಾರರ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗ. ಅವರ ಅಪರಾಧಗಳನ್ನು ಮುಚ್ಚಹಾಕಲು ಸುಳ್ಳು ವಾದ ಮಾಡುವಂತೆ ಒತ್ತಡ. ಅತ್ಯಾಚಾರ ಮಾಡಿದ್ದನ್ನು ಬಾಬಾರೊಂದಿಗೆ ಒಪ್ಪಿಕೊಂದಡರೂ, ಕೋರ್ಟಿನಲ್ಲಿ ನಿರ್ದೋಷಿಯೆಂದು ವಾದ ಮಾಡಿ ಗೆಲ್ಲಿಸಲು ಒತ್ತಡ.
 
 
==ಜನಸೇವೆ==
"https://kn.wikipedia.org/wiki/ಬಾಬಾ_ಅಮ್ಟೆ" ಇಂದ ಪಡೆಯಲ್ಪಟ್ಟಿದೆ